Happy World Teachers' Day 2022 Wishes : ಶಿಕ್ಷಕರ ದಿನಾಚರಣೆಗೆ ಶುಭಕೋರಲು ಸಂದೇಶ ಮತ್ತು ಉಲ್ಲೇಖಗಳು ಇಲ್ಲಿವೆ

ಪ್ರತಿವರ್ಷ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಶಾಲಾ ಕಾಲೇಜುಗಳಲ್ಲಿ ಅತ್ಯಂತ ವಿಜೃಂಭಣೆ ಮತ್ತು ಸಡಗರದಿಂದ ವಿಭಿನ್ನ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ತಮಗೆ ಪಾಠ ಹೇಳಿಕೊಡುವ ಗುರುಗಳಿಗೆ ವಂದಿಸಲು ಸುವರ್ಣ ದಿನವಿದಾಗಿದ್ದು, ವಿಭಿನ್ನ ರೀತಿಯಲ್ಲಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಬಹುದು.

 
ಶಿಕ್ಷಕರ ದಿನಾಚರಣೆಯ ಸಂದೇಶ ಮತ್ತು ಶುಭಾಶಯಗಳು ಇಲ್ಲಿವೆ

ಶಿಕ್ಷಕರ ದಿನಾಚರಣೆಯಂದು ನೀವು ನಿಮ್ಮ ನೆಚ್ಚಿನ ಶಿಕ್ಷಕರಿಗೆ ಹಲವಾರು ರೀತಿಯಲ್ಲಿ ಕೃತಜ್ಞತೆಗಳನ್ನು ಸಲ್ಲಿಸಬಹುದು ಅಷ್ಟೇ ಅಲ್ಲದೇ ಈ ದಿನ ನೀವು ನಿಮ್ಮ ಫೇವರಿಟ್ ಟೀಚರ್ಸ್ ಗೆ ಶುಭಾಶಯ, ಉಲ್ಲೇಖಗಳು, ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳನ್ನು ರವಾನಿಸಬಹುದು. ಹಾಗಾಗಿ ನಾವಿಲ್ಲಿ ಕೆಲವು ಸಂದೇಶ, ಉಲ್ಲೇಖ ಮತ್ತು ಶುಭಾಶಯಗಳನ್ನು ನೀಡಿದ್ದೇವೆ ಅವುಗಳನ್ನು ನಿಮ್ಮ ಶಿಕ್ಷಕರೊಂದಿಗೆ ಶೇರ್ ಮಾಡಿಕೊಳ್ಳಿ.

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ನನಗೆ ಉತ್ತಮ ಮಾರ್ಗದರ್ಶನ ನೀಡಿ, ಗೆಳೆಯನಂತೆಯೇ ನಮ್ಮೊಂದಿಗೆ ಬೆರೆತು, ಜೀವನದಲ್ಲಿ ಶಿಸ್ತನ್ನು ಮೂಡಿಸಿದ ನಿಮಗೆ ನನ್ನ ವಂದನೆಗಳು ಹಾಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ನನ್ನ ಜೀವನದಲ್ಲಿ ನೀವು ಶ್ರೇಷ್ಠ ಶಿಕ್ಷಕರಾಗಿದ್ದೀರಿ ಎಂದು ನಿಮಗೆ ತಿಳಿಸಲು ನನಗೆ ಹೆಮ್ಮೆ ಇದೆ. ನಿಮಗೆ ಶಿಕ್ಷಕರ ದಿನದ ಶುಭಾಶಯಗಳು

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :
 

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ನೀವು ನನ್ನ ಜೀವನದ ಮಾರ್ಗದರ್ಶಕರಾಗಿದ್ದಿರಿ. ನಾನು ಏನೆಂದು ನನಗೇ ಅರಿತಿರಲಿಲ್ಲ, ಆದರೆ ನೀವು ನನ್ನ ಜೀವನವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಿದ್ದೀರಿ. ಶಿಕ್ಷಕರ ದಿನದ ಶುಭಾಶಯಗಳು

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ಸಾಮಾನ್ಯ ವಿದ್ಯಾರ್ಥಿಗಳು ಅಸಾಮಾನ್ಯ ಕೆಲಸಗಳನ್ನು ಮಾಡುವ ಕನಸು ಕಾಣಲು ಶಿಕ್ಷಕರೇ ಕಾರಣ. ಅಂತಹ ಶಿಕ್ಷಕರಿಗೆ ಶಿಕ್ಷಕರ ದಿನದ ಶುಭಾಶಯಗಳು

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ನನ್ನಂತಹ ಯುವಕರಿಗೆ ಸ್ಫೂರ್ತಿ ನೀಡುವ ವಿಶೇಷ ಶಕ್ತಿ ನಿಮ್ಮಲ್ಲಿದೆ. ಪ್ರತಿಯೊಂದು ಶಾಲೆಯಲ್ಲೂ ನಿಮ್ಮಂತಹ ಶಿಕ್ಷಕರು ಇರಬೇಕು. ಶಿಕ್ಷಕರ ದಿನದ ಶುಭಾಶಯಗಳು

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ನೀವು ನಮಗೆ ಶಿಕ್ಷಕರಂತೆ ಕಲಿಸಿದ್ದೀರಿ, ಪೋಷಕರಂತೆ ರಕ್ಷಿಸಿದ್ದೀರಿ ಮತ್ತು ಮಾರ್ಗದರ್ಶಕರಂತೆ ಮಾರ್ಗದರ್ಶನ ಮಾಡಿದ್ದೀರಿ. ನೀವು ನಿಜವಾಗಿಯೂ ಈ ದಿನಕ್ಕೆ ಅರ್ಹರು. ನನ್ನ ಅತ್ಯಂತ ಪ್ರೀತಿಯ ಶಿಕ್ಷಕರಿಗೆ ಶಿಕ್ಷಕರ ದಿನದ ಶುಭಾಶಯಗಳು

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ಆತ್ಮೀಯ ಶಿಕ್ಷಕರೇ ನನಗೆ ಎಲ್ಲಾ ರೀತಿಯಲ್ಲಿ ಬೆಂಬಲ ನೀಡಿದ್ದಕ್ಕಾಗಿ ಮತ್ತು ತಿಳುವಳಿಕೆಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ಜೀವನಪರ್ಯಂತ ನಿಮ್ಮ ಆಶೀರ್ವಾದವೊಂದಿದ್ದರೆ ನಾನು ಯಶಸ್ವಿಯಾಗುತ್ತೇನೆ. ನಿಮಗೆ ಶಿಕ್ಷಕರ ದಿನದ ಶುಭಾಶಯ

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ನಾನು ನಿಮ್ಮನ್ನು ಶಿಕ್ಷಕರಾಗಿ ಪಡೆದಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ನಿಮಗೆ ಶಿಕ್ಷಕರ ದಿನದ ಶುಭಾಶಯಗಳು

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ಅತ್ಯುತ್ತಮ ಶಿಕ್ಷಕರು ನಿಮಗೆ ಉತ್ತರವನ್ನು ನೀಡುವುದಿಲ್ಲ, ಬದಲಿಗೆ ಅವರು ನಿಮ್ಮೊಳಗೆ ಉತ್ತರವನ್ನು ಕಂಡುಕೊಳ್ಳುವ ಬಯಕೆಯನ್ನು ಹುಟ್ಟುಹಾಕುತ್ತಾರೆ. ಶಿಕ್ಷಕರ ದಿನದ ಶುಭಾಶಯಗಳು

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ಶಿಕ್ಷಕರ ದಿನಾಚರಣೆ 2021 ಶುಭಾಶಯಗಳು :

ವ್ಯಕ್ತಿಯ ಬದುಕಿನಲ್ಲಿ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಆಗ ಮಾತ್ರ ಒಳಿತಾಗುವುದು. ಶಿಕ್ಷಕರ ದಿನಾಚರಣೆಯ ಶುಭಾಶಯಗಳು

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

"ನಮ್ಮಲ್ಲಿ ಚಿಂತನಶೀಲತೆಯನ್ನು ಬೆಳೆಸುವವರೇ ನಿಜವಾದ ಶಿಕ್ಷಕರು" -ಡಾ. ಸರ್ವಪಲ್ಲಿ ರಾಧಾಕೃಷ್ಣನ್‌

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

"ಸೃಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನದಲ್ಲಿ ಸಂತೋಷವನ್ನು ಜಾಗೃತಗೊಳಿಸುವುದು ಶಿಕ್ಷಕರ ಶ್ರೇಷ್ಠ ಕಲೆ." - ಆಲ್ಬರ್ಟ್ ಐನ್ಸ್ಟೈನ್

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

"ಉತ್ತಮ ಶಿಕ್ಷಕರಿಗೆ ವಿದ್ಯಾರ್ಥಿಗಳಲ್ಲಿ ಉತ್ತಮವಾದದ್ದನ್ನು ಹೇಗೆ ತರಬೇಕೆಂದು ತಿಳಿದಿದೆ."- ಚಾರ್ಲ್ಸ್ ಕುರಾಲ್ಟ್

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

"ಒಂದು ದೇಶವು ಭ್ರಷ್ಟಾಚಾರ ಮುಕ್ತವಾಗಿರಬೇಕು ಮತ್ತು ಸುಂದರ ಮನಸ್ಸಿನ ರಾಷ್ಟ್ರವಾಗಬೇಕಾದರೆ ಮೂರು ಪ್ರಮುಖ ಸಾಮಾಜಿಕ ಸದಸ್ಯರು ಕಾರಣರಾಗುತ್ತಾರೆ ಎಂದು ನಾನು ಬಲವಾಗಿ ಭಾವಿಸುತ್ತೇನೆ. ಅವರೇ ತಂದೆ, ತಾಯಿ ಮತ್ತು ಶಿಕ್ಷಕರು." - ಡಾ. ಎಪಿಜೆ ಅಬ್ದುಲ್ ಕಲಾಂ

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

"ಉತ್ತಮ ಶಿಕ್ಷಕ ಮೇಣದ ಬತ್ತಿಯಂತೆ, ಇತರರಿಗೆ ದಾರಿ ದೀಪವಾಗಲು ತನ್ನನ್ನು ತಾನೇ ಬಳಸಿಕೊಳ್ಳುತ್ತಾನೆ."- ಮುಸ್ತಫಾ ಕೆಮಾಲ್ ಅಟತುರ್ಕ್

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

"ಶಿಕ್ಷಣವು ಮನುಷ್ಯನಲ್ಲಿ ಈಗಾಗಲೇ ಪರಿಪೂರ್ಣತೆಯ ಅಭಿವ್ಯಕ್ತಿಯಾಗಿದೆ." -ಸ್ವಾಮಿ ವಿವೇಕಾನಂದ

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

"ಶಿಷ್ಯನ ನಿಜವಾದ ಪಠ್ಯ ಪುಸ್ತಕವು ಅವನ ಶಿಕ್ಷಕ ಎಂದು ನಾನು ಯಾವಾಗಲೂ ಭಾವಿಸಿದ್ದೇನೆ." - ಮಹಾತ್ಮ ಗಾಂಧಿ

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

"ಶಿಕ್ಷಕರು ಸಮಾಜದ ಅತ್ಯಂತ ಜವಾಬ್ದಾರಿಯುತ ಮತ್ತು ಪ್ರಮುಖ ಸದಸ್ಯರು ಏಕೆಂದರೆ ಅವರ ವೃತ್ತಿಪರ ಪ್ರಯತ್ನಗಳು ಭೂಮಿಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ." - ಹೆಲೆನ್ ಕ್ಯಾಲ್ಡಿಕಾಟ್

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

"ಜಗತ್ತನ್ನು ಬದಲಾಯಿಸಲು ನೀವು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಆಯುಧವೆಂದರೆ ಶಿಕ್ಷಣ." - ನೆಲ್ಸನ್ ಮಂಡೇಲಾ

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

ಶಿಕ್ಷಕರ ದಿನಾಚರಣೆ 2021 ಉಲ್ಲೇಖಗಳು :

"ಒಂದು ಪುಸ್ತಕ, ಒಂದು ಪೆನ್, ಒಂದು ಮಗು ಮತ್ತು ಒಬ್ಬ ಶಿಕ್ಷಕರು ಜಗತ್ತನ್ನು ಬದಲಾಯಿಸಬಹುದು." - ಮಲಾಲಾ ಯೂಸಫ್‌ಜಾಯ್

ಶಿಕ್ಷಕರ ದಿನಾಚರಣೆ 2021 ವಾಟ್ಸಪ್ ಮತ್ತು ಫೇಸ್‌ಬುಕ್‌ ಸಂದೇಶಗಳು :

ಶಿಕ್ಷಕರ ದಿನಾಚರಣೆ 2021 ವಾಟ್ಸಪ್ ಮತ್ತು ಫೇಸ್‌ಬುಕ್‌ ಸಂದೇಶಗಳು :

ನೀವಿಲ್ಲದಿದ್ದರೆ ನಾನು ಹೇಗಿರುತ್ತಿದ್ದೆವೋ ತಿಳಿದಿಲ್ಲ, ನನಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ, ನನಗೆ ಸ್ಫೂರ್ತಿ ತುಂಬಿದ್ದಕ್ಕಾಗಿ ಮತ್ತು ಇಂದು ನಾನು ಹೇಗಿದ್ದೇನೆ ಎಂದು ತೋರಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು ಶಿಕ್ಷಕರೇ.

ಶಿಕ್ಷಕರ ದಿನಾಚರಣೆ 2021 ವಾಟ್ಸಪ್ ಮತ್ತು ಫೇಸ್‌ಬುಕ್‌ ಸಂದೇಶಗಳು :

ಶಿಕ್ಷಕರ ದಿನಾಚರಣೆ 2021 ವಾಟ್ಸಪ್ ಮತ್ತು ಫೇಸ್‌ಬುಕ್‌ ಸಂದೇಶಗಳು :

ಆತ್ಮೀಯ ಶಿಕ್ಷಕರೇ ಕಲಿಕೆಯು ಸಂತೋಷದಾಯಕ ಮತ್ತು ಆಹ್ಲಾದಕರ ಅನುಭವವಾಗಬಹುದೆಂದು ನೀವು ಸಾಬೀತುಪಡಿಸಿದ್ದಕ್ಕಾಗಿ ಮತ್ತು ನಿಮ್ಮ ಅತ್ಯುತ್ತಮವಾದ ವಿದ್ಯಾರ್ಥಿಗಳ ಮೇಲಿನ ಕಾಳಜಿಗೆ ನನ್ನ ಧನ್ಯವಾದಗಳು

ಶಿಕ್ಷಕರ ದಿನಾಚರಣೆ 2021 ವಾಟ್ಸಪ್ ಮತ್ತು ಫೇಸ್‌ಬುಕ್‌ ಸಂದೇಶಗಳು :

ಶಿಕ್ಷಕರ ದಿನಾಚರಣೆ 2021 ವಾಟ್ಸಪ್ ಮತ್ತು ಫೇಸ್‌ಬುಕ್‌ ಸಂದೇಶಗಳು :

ನಮ್ಮಲ್ಲಿರುವ ಉತ್ತಮವಾದದ್ದನ್ನು ಹೊರತರಲು ನೀವು ಮಾಡಿದ ಎಲ್ಲಾ ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮವನ್ನು ಕೇವಲ ಪದಗಳಲ್ಲಿ ಎಂದಿಗೂ ಮರುಪಾವತಿಸಲಾಗುವುದಿಲ್ಲ. ನಿಮ್ಮಂತಹ ಶಿಕ್ಷಕರನ್ನು ಹೊಂದಿದ್ದಕ್ಕಾಗಿ ಮಾತ್ರ ನಾವು ಕೃತಜ್ಞರಾಗಿರಬೇಕು

ಶಿಕ್ಷಕರ ದಿನಾಚರಣೆ 2021 ವಾಟ್ಸಪ್ ಮತ್ತು ಫೇಸ್‌ಬುಕ್‌ ಸಂದೇಶಗಳು :

ಶಿಕ್ಷಕರ ದಿನಾಚರಣೆ 2021 ವಾಟ್ಸಪ್ ಮತ್ತು ಫೇಸ್‌ಬುಕ್‌ ಸಂದೇಶಗಳು :

ಮೊದಲ ಅಕ್ಷರ ಬಿತ್ತಿ ಅಪ್ಪ ಅಮ್ಮನಿಂದ ಹಿಡಿದು ವಿದ್ಯಾ ಬುದ್ಧಿ ಕಲಿಸಿ ಬದುಕಿಗೆ ದಾರಿದೀಪವಾದ ಗುರುಗಳಿಗೆ ನನ್ನ ಕೋಟಿ ಕೋಟಿ ನಮನಗಳು

For Quick Alerts
ALLOW NOTIFICATIONS  
For Daily Alerts

English summary
Teachers day is on september 5, Here are the Happy Teachers' Day 2021 wishes, images, quotes, whatsapp status, facebook post messages in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X