ಫಸ್ಟ್ ಜಾಬ್... ತಯಾರಿ ಹೀಗೆ ಮಾಡಿಕೊಂಡಿರಿ!

ಮೊದಲ ಜಾಬ್ ಅಂದ್ರೆ ಏನೋ ಸಂತೋಷ, ಏನೋ ಖುಷಿ, ಮೊದಲ ಜಾಬ್ ಯಾವಾಗಲೂ ತುಂಬಾ ಎಕ್ಸೈಟ್ ಮೆಂಟ್ ಆಗಿರುತ್ತದೆ, ಹಾಗೆಯೇ ಮೊದಲ ಜಾಬ್ ನಲ್ಲಿ ಬೆಸ್ಟ್ ವರ್ಕ್ ಮಾಡಿ ನಾವೂ ಕೂಡಾ ಬೆಸ್ಟ್ ಎನಿಸಿಕೊಳ್ಳಬೇಕು ಎಂದು ನಾವು ಬಯಸುತ್ತೇವೆ. ಹಾಗಾಗಿ ಮೊದಲ ಜಾಬ್ ಗೆ ನಾವು ಅತೀ ಹೆಚ್ಚಾಗಿ ತಯಾರಾಗುತ್ತಾರೆ ಅಷ್ಟೇ ಅಲ್ಲ ಮೊದಲ ಜಾಬ್ ಬಗ್ಗೆ ಅತೀ ಹೆಚ್ಚು ಯೋಚಿಸುತ್ತೇವೆ ಕೂಡಾ. ಮೊದಲ ಜಾಬ್ ಬಗ್ಗೆ ಕುತೂಹಲ ಹೆಚ್ಚಿರುತ್ತದೆ ಹಾಗಾಗಿ ಮೊದಲು ನೀವು ಪ್ರಿಪೇರ್ ಆಗುವುದು ಮುಖ್ಯ.

ಮೊದಲ ಜಾಬ್ ಗೆ ತಯಾರಿ ಹೀಗಿರಲಿ!

 

ಮೊದಲ ಜಾಬ್ ಗೆ ನೀವು ಹೇಗೆ ತಯಾರಾಗಬೇಕು ಎಂದು ಇಲ್ಲಿದೆ ಟಿಪ್ಸ್:

ನಿಮ್ಮ ಜಾಬ್ ಪ್ರೊಪೈಲ್ ಗೆ ಸಂಬಂಧಪಟ್ಟಂತೆ ನೀವು ಎಲ್ಲವನ್ನು ಸ್ಟಡಿ ಮಾಡಿ:

ಹೌದು ಮೊದಲ ಕೆಲಸಕ್ಕೆ ಹೋಗುವ ಮುನ್ನ ನಿಮ್ಮ ಜಾಬ್ ಪ್ರೊಫೈಲ್‌ಗೆ ತಕ್ಕಂತೆ ಸ್ವಲ್ಪ ಸ್ಟಡಿ ಮಾಡುವುದು ಅಗತ್ಯ. ಹಾಗಂತ ಪುನಃ ಕಾಲೇಜು ಪುಸ್ತಕಗಳನ್ನ ತೆರೆದು ಓದುದಲ್ಲ ಬದಲಿಗೆ ಗೂಗಲ್ ಸಹಾಯ ಪಡೆಯಿರಿ. ಮೊದಲ ಜಾಬ್ ಹೇಗೆ ನಿಭಾಯಿಸುವುದು ಎಂದು ಗೂಗಲ್ ಮೂಲಕ ತಿಳಿದುಕೊಳ್ಳಿ. ಹಾಗೂ ಮೈಂಡ್ ಅಲ್ಲೇ ಒಂದು ನೋಟ್ ಮಾಡಿಕೊಳ್ಳಿ. ಒಮ್ಮೆ ಕೆಲಸಕ್ಕೆ ಸೇರಿದ ಮೇಲೆ ಯಾರಾದ್ರೂ ನೀನು ಏನು ಕೆಲಸ ಮಾಡುತ್ತಿದ್ದೀಯಾ ಎಂದು ಯಾರಾದ್ರೂ ಕೇಳಿದ್ರೆ ನಿಮಗೆ ಉತ್ತರಿಸಲು ತಿಳಿದಿರಬೇಕು.

ಅದೇ ಫೀಲ್ಡ್‌ನ ಜನರನ್ನ ಗುರುತಿಸಿ, ಅವರ ಜತೆ ಚರ್ಚಿಸಿ:

ಇದು ಬೆಸ್ಟ್ ವಿಷಯ. ಇದೇ ಫೀಲ್ಡ್‌ನಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವವರನ್ನ ಭೇಟಿಯಾಗಿ. ಚ್ಯಾಲೆಂಜಸ್, ಟಾರ್ಗೆಟ್, ಹಾಗೂ ಎದುರಾಗುವ ಸಮಸ್ಯೆಗಳ ಬಗ್ಗೆ ಅವರ ಜತೆ ಚರ್ಚಿಸಿ ಅವರ ಅನುಭವ ತಿಳಿದುಕೊಳ್ಳಿ. ಅವರೇ ನಿಮಗೆ ಪ್ರ್ಯಾಕ್ಟಿಕಲ್ ಆಗಿ ತಿಳಸಲು ಇರುವ ಬೆಸ್ಟ್ ವ್ಯಕ್ತಿ.

ಇತರ ವ್ಯಕ್ತಿಗಳ ಜತೆ ಅವರ ಮೊದಲ ಅನುಭವ ಕೇಳಿ:

ನೀವು ಕೆಲಸ ಮಾಡುವಲ್ಲಿ ನಿಮಗೆ ಪರಿಚಿತರಾಗುವ ವ್ಯಕ್ತಿಯ ಬಳಿ ಅವರ ಮೊದಲ ದಿನದ ಅನುಭವ ಕೇಳಿ ಕೊಳ್ಳಿ. ಹೇಗೆ ಅಂದು ವರ್ಕ್ ಮಾಡಿದ್ದೀರಿ ಎಂದು ಸಲಹೆ ಪಡೆದುಕೊಳ್ಳಿ. ಅವರಿಂದ ಸಲಹೆ ಪಡೆದುಕೊಳ್ಳುವುದರಿಂದ ನೀವು ತಯಾರಾಗಲು ಸುಲಭವಾಗುತ್ತದೆ

ಪ್ರ್ಯಾಕ್ಟಿಕಲ್ ಆಗಿ ಥಿಂಕ್ ಮಾಡಿ:

ಕಾಲೇಜು ದಿನಗಳು ಮುಗಿಯಿತು ಇನ್ನೇನಿದ್ರೂ ನೀವು ವಾಸ್ತವಾಗಿ ಆಲೋಚಿಸಲು ಕಲೆಯಬೇಕು. ಕೆಲಸ ಮಾಡುವ ಜಾಗದಲ್ಲಿ ನೀವು ಪ್ರ್ಯಾಕ್ಟಿಕಲ್ ಆಗಿ ಕಲಿತುಕೊಳ್ಳಲು ಪ್ರಯತ್ನಿಸಿ.

 

ಸ್ಟ್ರೆಸ್ ಇಲ್ಲದೇ ಕೆಲಸ ಮಾಡುವುದನ್ನ ಕಲಿತು ಕೊಳ್ಳಿ:

ಯಾವುದೇ ತಯಾರಿ ಇಲ್ಲದೇ ಇರುವುದರಿಂದ ಜನರು ಮೊದಲ ಜಾಬ್ ವೇಳೆ ತುಂಬಾ ಸ್ಟ್ರೆಸ್ ತೆಗೆದುಕೊಂಡಿ ಕೆಲಸ ಮಾಡುತ್ತಾರೆ. ಹಾಗಾಗಿ ಈ ಮಿಸ್ಟೇಕ್ ನೀವು ಯಾವತ್ತೂ ಮಾಡಬೇಡಿ. ಕೆಲಸ ಜತೆ ಫನ್ ಕೂಡಾ ಮಾಡಿ. ಯಾವ ಸನ್ನಿವೇಶ ಎಂಬುವುದು ಮುಖ್ಯವಲ್ಲ ಬದಲಿಗೆ ಪ್ರತಿ ಸನ್ನಿವೇಶದಲ್ಲೂ ಒಳ್ಳೆಯ ಪರ್ಫೋಮೆನ್ಸ್ ನೀಡುವುದು ಅಗತ್ಯ.

For Quick Alerts
ALLOW NOTIFICATIONS  
For Daily Alerts

English summary
First job is always have a lot of excitement. we want to give our best in first job. well some people over thinking and over preparing for their first job. but that is not fair, there are lot of ways in which you can prepare for first job.here is the list of how to prepare for first job.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more