ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ 650 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕೆಂಬ ಆಸೆಯುಳ್ಳ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಈ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇ 60%ರಷ್ಟು ಅಂಕಗಳೊಂದಿಗೆ ಪದವಿಯನ್ನು ಪಡೆದ ಅಭ್ಯರ್ಥಿಗಳು ಆಗಸ್ಟ್ 22,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ ಮತ್ತು ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ನಡೆಸಲಾಗುವ ಪರೀಕ್ಷೆಗೆ ಈಗಿನಿಂದಲೇ ತಯಾರಿ ನಡೆಸುವ ಅಗತ್ಯವಿದೆ. ಈ ಪರೀಕ್ಷೆಗೆ ತಯಾರಿ ನಡೆಸುವ ಮುನ್ನ ಎಕ್ಸಾಂ ಪ್ಯಾಟ್ರನ್ ಹಾಗೂ ಎಕ್ಸಾಂ ಸಿಲ್ಲಬಸ್ ಹೇಗಿದೆ ಎನ್ನುವುದನ್ನು ನಾವಿಲ್ಲಿ ತಿಳಿಸಲಿದ್ದೇವೆ
ಐಡಿಬಿಐ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಅಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆನ್‌ಲೈನ್ ಪರೀಕ್ಷೆಯು ಆಬ್ಜೆಕ್ಟಿವ್ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪರೀಕ್ಷೆಯಲ್ಲಿ ಯಾರು ಉತ್ತೀರ್ಣರಾಗುತ್ತಾರೋ ಅವರನ್ನು ಸಂದರ್ಶನಕ್ಕೆ ಕರೆಯಲಾಗುವುದು ಅಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಾಗುವುದು.
ಐಡಿಬಿಐ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಪರೀಕ್ಷಾ ಪ್ಯಾಟ್ರನ್:
ಐಟಿಬಿಐ ಅಸಿಸ್ಟೆಂಟ್ ಮ್ಯಾನೇರ್ ಹುದ್ದೆಗಳಿಗೆ ನಡೆಸಲಾಗುವ ಆನ್‌ಲೈನ್ ಪರೀಕ್ಷೆಯು ಒಟ್ಟು 200 ಪ್ರಶ್ನೆಗಳನ್ನು ಒಳಗೊಂಡಿದ್ದು ಪ್ರತಿ ತಪ್ಪು ಉತ್ತರಕ್ಕೆ 0.25 ನೆಗೆಟಿವ್ ಮಾರ್ಕ್ ಇರುತ್ತದೆ.
ಪರೀಕ್ಷೆಯ ಹೆಸರು | ಪ್ರಶ್ನೆಗಳ ಸಂಖ್ಯೆ | ಗರಿಷ್ಟ ಅಂಕಗಳು |
ಲಾಜಿಕಲ್ ರೀಸನಿಂಗ್,ಡಾಟಾ ಅನಾಲಿಸಿಸ್ ಮತ್ತು ಇಂಟರ್‌ಪ್ರಿಟೇಷನ್ | 60 | 60 |
ಇಂಗ್ಲೀಷ್ ಭಾಷೆ | 40 | 40 |
ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ | 40 | 40 |
ಸಾಮಾನ್ಯ/ ಎಕನಾಮಿ /ಬ್ಯಾಂಕಿಂಗ್ ಅವೇರ್‌ನೆಸ್ | 60 | 60 |
ಒಟ್ಟು | 200 | 200 |
ಐಡಿಬಿಐ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಪರೀಕ್ಷಾ ಸಿಲಬಸ್:
ಈ ಪರೀಕ್ಷೆಯು ಒಟ್ಟು ನಾಲ್ಕು ವಿಷಯಗಳನ್ನು ಒಳಗೊಂಡಿರುತ್ತದೆ ಅವುಗಳ ವಿವರಗಳು ಈ ಕೆಳಗಿನಂತಿವೆ
ಲಾಜಿಕಲ್ ರೀಸನಿಂಗ್, ಡಾಟಾ ಅನಾಲಿಸಿಸ್ ಮತ್ತು ಇಂಟರ್‌ಪ್ರಿಟೇಷನ್
* ವರ್ಬಲ್ ರೀಸನಿಂಗ್
*ಸಿಲೋಜಿಸಂ
* ಆಲ್ಫಾನ್ಯೂಮರಿಕ್ ಸೀರೀಸ್
* ಸರ್ಕ್ಯುಲರ್ ಸೀಟಿಂಗ್ ಅರೆಂಜ್ಮೆಂಟ್
* ಲೀನಿಯರ್ ಸೀಟಿಂಗ್ ಅರೆಂಜ್ಮೆಂಟ್
* ಪಜಲ್ಸ್
* ಇನ್‌ಈಕ್ವಾಲಿಟಿ
* ಡಬಲ್ ಲೈನ್ ಅಪ್
* ಶೆಡ್ಯೂಲಿಂಗ್
* ಇನ್‌ಪುಟ್ ಔಟ್‌ಪುಟ್
* ಬ್ಲಡ್ ರಿಲೇಶನ್ಸ್
* ಡೈರೆಕ್ಷನ್ಸ್
* ಆರ್ಡರ್ ಮತ್ತು ರ್ಯಾಕಿಂಗ್
* ಡಾಟಾ ಸಫಿಶಿಯನ್ಸಿ
* ಡಾಟಾ ಅನಾಲಿಸಿಸ್ ಮತ್ತು ಇಂಟರ್‌ಪ್ರಿಟೇಶನ್
* ಇಫೆಕ್ಟ್ ಮತ್ತು ಕ್ಲಾಸ್
* ಸ್ಟೇಟ್‌ಮೆಂಟ್ ಮತ್ತು ಆರ್ಗ್ಯುಮೆಂಟ್
* ಕೋಡಿಂಗ್ ಮತ್ತು ಡಿಕೋಡಿಂಗ್
* ಕೋಡೆಡ್ ಇನ್‌ಈಕ್ವಾಲಿಟೀಸ್
ಐಡಿಬಿಐ ಬ್ಯಾಂಕ್ ನೇಮಕಾತಿ 500 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇಂಗ್ಲೀಷ್ ಭಾಷೆ
* ರೀಡಿಂಗ್ ಕಾಂಪ್ರೆಹೆನ್ಸನ್
* ಈಡಿಯಮ್ಸ್ ಮತ್ತು ಫ್ರೇಸಸ್
* ಫಿಲ್ ಇನ್ ದ ಬ್ಲಾಂಕ್ಸ್
* ಕ್ಲೋಸ್ ಟೆಸ್ಟ್
* ಪ್ಯಾರಾಗ್ರಾಫ್ ಕಂಪ್ಲೀಷನ್
*ಪ್ಯಾರಾ ಜಂಬಲ್ಸ್
* ಪ್ಯಾರಾಗ್ರಾಫ್ ಕಂಪ್ಲೀಷನ್
* ಮಲ್ಟಿಪಲ್ ಮೀನಿಂಗ್ / ಎರರ್ ಸ್ಪಾಟಿಂಗ್
* ಫ್ರೇಸ್ ರೀಪ್ಲೇಸ್‌ಮೆಂಟ್
* ಸ್ಪಾಟಿಂಗ್ ಎರರ್ಸ್
* ಸೆಂಟೆನ್ಸ್ ಇಂಪ್ರೂವ್‌ಮೆಂಟ್
ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್
* ಸಿಂಪ್ಲಿಫಿಕೇಶನ್
* ನಂಬರ್ ಸೀರೀಸ್
* ಆವರೇಜ್
* ಪರ್ಸೆಂಟೇಜ್
* ಪ್ರಾಫಿಟ್ ಮತ್ತು ಲಾಸ್
* ರೇಶಿಯೋ ಮತ್ತು ಪರ್ಸೆಂಟೇಜ್
* ಪ್ಲಾಬ್ಲಮ್ಸ್ ಆಫ್ ಏಜಸ್
* ಡಾಟಾ ಇಂಟರ್‌ಪ್ರಿಟೇಶನ್ (ಪೈ ಚಾರ್ಟ್, ಬಾರ್ ಗ್ರಾಫ್, ಟ್ಯಾಬುಲರ್ ಡಾಟಾ, ಲೈನ್ ಚಾರ್ಟ್)
* ಡಾಟಾ ಸಫಿಶಿಯನ್ಸಿ
* ಮೆನ್ಸುರೇಷನ್ ಮತ್ತು ಜಿಯೋಮೆಟ್ರಿ
* ಕ್ವಾಡ್ರಾಟಿಕ್ ಈಕ್ವೇಶನ್
* ಸಿಂಪಲ್ ಮತ್ತು ಕಾಂಪೌಂಡ್ ಇಂಟ್ರೆಸ್ಟ್
* ಟೈಂ, ಸ್ಪೀಡ್ ಮತ್ತು ಡಿಸ್ಟ್ಯಾನ್ಸ್
* ಟೈಂ ಮತ್ತು ವರ್ಕ್
* ನಂಬರ್ ಸಿಸ್ಟಂ
* ಪ್ರೊಬಾಬಿಲಿಟಿ
* ಲೀನಿಯರ್ ಈಕ್ವೇಶನ್
* ಪರ್ಮುಟೇಶನ್ ಮತ್ತು ಕಾಂಬಿನೇಶನ್
* ಮಿಕ್ಸ್‌ಚರ್ ಮತ್ತು ಅಲಿಗೇಷನ್ಸ್
ಜನರಲ್ /ಎಕನಾಮಿ / ಬ್ಯಾಂಕಿಂಗ್ ಅವೇರ್‌ನೆಸ್
* ಸ್ಟ್ಯಾಟಿಕ್ ಜನರಲ್ ನಾಲೆಡ್ಜ್
* ಕರೆಂಟ್ ಅಫೈರ್ಸ್
* ಯೂನಿಯರ್ ಬಡ್‌ಜೆಟ್
* ಎಕನಾಮಿಕ್ ಸರ್ವೇ
* ಎಕನಾಮಿಕ್ ಕರೆಂಟ್ ಅಫೈರ್ಸ್
* ಬ್ಯಾಂಕಿಂಗ್ ಮತ್ತು ಫಿನಾನ್ಸ್
* ಬ್ಯಾಂಕಿಂಗ್ ಅಬ್ರಿವೇಶನ್ಸ್
* ಬ್ಯಾಂಕಿಂಗ್ ಟರ್ಮ್ಸ್
* ಫಿನಾನ್ಷಿಯಲ್ ಟರ್ಮ್ಸ್
* ಹೂ ಈಸ್ ಹೂ
* ಪೀಪಲ್ ಇನ್ ದಿ ನ್ಯೂಸ್
* ನ್ಯೂ ಅಪ್ಲಿಕೇಶನ್ / ರೆಸಿಗ್ನೇಶನ್ಸ್
* ಗವರ್ನಮೆಂಟ್ ಪಾಲಿಸೀಸ್ / ಸ್ಕೀಮ್ಸ್
* ಅವಾರ್ಡ್ಸ್
* ಸ್ಪೋರ್ಟ್ಸ್ ನ್ಯೂಸ್
* ಮಿಸಲ್ಲೇನಿಯಸ್