Quiz On National Animal Of India : ರಾಷ್ಟ್ರೀಯ ಪ್ರಾಣಿ ಹುಲಿ ಬಗ್ಗೆ ನಿಮಗೊಂದಿಷ್ಟು ಪ್ರಶ್ನೆಗಳು

ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿ ಬಗ್ಗೆ ರಸಪ್ರಶ್ನೆಗಳಿಗೆ ಉತ್ತರಿಸಿ

ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ ಬಗ್ಗೆ ನಮಗೆ ಹೆಮ್ಮೆ ಇದೆ. ದೇಶದ ಘನತೆಗೆ ತಕ್ಕಂತೆ ಹುಲಿಯು ರಾಷ್ಟ್ರ ಪ್ರಾಣಿಯಾಗಿರುವುದು ದೇಶಪ್ರೇಮಿಗಳಾದ ನಮಗೆ ಒಂದು ರೀತಿಯ ಗೌರವವೆಂದೇ ಭಾವಿಸಿದ್ದೇವೆ. ಅಂತಾರಾಷ್ಟ್ರೀಯ ಹುಲಿ ದಿನದಂದು ನಮ್ಮ ರಾಷ್ಟ್ರ ಪ್ರಾಣಿ ಹುಲಿ ಬಗ್ಗೆ ರಸಪ್ರಶ್ನೆಗಳನ್ನು ಕೇಳಲಾಗಿದೆ ನೀವು ಉತ್ತರಿಸುವ ಪ್ರಯತ್ನ ಮಾಡಿ.

ರಾಷ್ಟ್ರೀಯ ಪ್ರಾಣಿ ಹುಲಿ ಬಗ್ಗೆ ರಸಪ್ರಶ್ನೆಗಳು :

ರಾಷ್ಟ್ರೀಯ ಪ್ರಾಣಿ ಹುಲಿ ಬಗ್ಗೆ ರಸಪ್ರಶ್ನೆಗಳು :

1. ಹುಲಿಯ ವೈಜ್ಞಾನಿಕ ಹೆಸರೇನು ?

ಅ) Pantera tigris
ಬಿ) Felis catus
ಸಿ) Panthers leo
ಡಿ) Gervidae

ರಾಷ್ಟ್ರೀಯ ಪ್ರಾಣಿ ಹುಲಿ ಬಗ್ಗೆ ರಸಪ್ರಶ್ನೆಗಳು :

ರಾಷ್ಟ್ರೀಯ ಪ್ರಾಣಿ ಹುಲಿ ಬಗ್ಗೆ ರಸಪ್ರಶ್ನೆಗಳು :

2. ಹುಲಿಗಿಂತ ಮುಂಚೆ ಭಾರತದ ರಾಷ್ಟ್ರೀಯ ಪ್ರಾಣಿ ಯಾವುದಾಗಿತ್ತು ?

ಅ) ಜಿಂಕೆ
ಬಿ) ಕೋಳಿ
ಸಿ) ಸಿಂಹ
ಡಿ) ಹಂದಿ

ರಾಷ್ಟ್ರೀಯ ಪ್ರಾಣಿ ಹುಲಿ ಬಗ್ಗೆ ರಸಪ್ರಶ್ನೆಗಳು :

ರಾಷ್ಟ್ರೀಯ ಪ್ರಾಣಿ ಹುಲಿ ಬಗ್ಗೆ ರಸಪ್ರಶ್ನೆಗಳು :

3. ಹುಲಿಯನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಯಾವಾಗ ಘೋಷಿಸಲಾಯಿತು.

ಅ) 1972
ಬಿ) 1920
ಸಿ) 1985
ಡಿ) 2004

ರಾಷ್ಟ್ರೀಯ ಪ್ರಾಣಿ ಹುಲಿ ಬಗ್ಗೆ ರಸಪ್ರಶ್ನೆಗಳು :

ರಾಷ್ಟ್ರೀಯ ಪ್ರಾಣಿ ಹುಲಿ ಬಗ್ಗೆ ರಸಪ್ರಶ್ನೆಗಳು :

4. ಭಾರತದ ಮೊದಲ ಹುಲಿ ಅಭಯಾರಣ್ಯ ಯಾವುದು ?

ಅ) Kaziranga National Park
ಬಿ) Kanha National Park
ಸಿ) Ranthambore National Park
ಡಿ) Jim Corbett National Park

ರಾಷ್ಟ್ರೀಯ ಪ್ರಾಣಿ ಹುಲಿ ಬಗ್ಗೆ ರಸಪ್ರಶ್ನೆಗಳು :

ರಾಷ್ಟ್ರೀಯ ಪ್ರಾಣಿ ಹುಲಿ ಬಗ್ಗೆ ರಸಪ್ರಶ್ನೆಗಳು :

5. ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಯಾವುದು ?

ಅ) ಕೇರಳ
ಬಿ) ಕರ್ನಾಟಕ
ಸಿ) ಮಹಾರಾಷ್ಟ್ರ
ಡಿ) ಪಶ್ಚಿಮ ಬಂಗಾಲ

For Quick Alerts
ALLOW NOTIFICATIONS  
For Daily Alerts

English summary
International tiger day is on july 29, here we are giving quiz on national animal of india.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X