ಆಲಸಿ ಆಲಸಿ ಎಂದು ಎಲ್ರೂ ಬೈತ್ತಾರಾ... ಹಾಗಿದ್ರೆ ನೋ ವರಿ ಈ ಜಾಬ್ ನಿಮಗೆ ಬೆಸ್ಟ್!

ಆಲಸಿ ಮನೋಭಾವ ಇರುವ ವ್ಯಕ್ತಿಗಳು ಯಾವ ಜಾಬ್ ಮಾಡಿದ್ರೆ ಬೆಸ್ಟ್ ಎಂಬ ಮಾಹಿತಿ ಇಲ್ಲಿದೆ. ಈ ಮಾಹಿತಿಯನ್ನ ಓದಿ ನೀವೂ ಕೂಡಾ ಶೇರ್ ಮಾಡಿಕೊಳ್ಳಿ.ಯಾವ ಜಾಬ್ ನಿಮಗೆ ಬೆಸ್ಟ್ ಎಂಬ ಮಾಹಿತಿ ಇಲ್ಲಿದೆ ನೋಡಿ

By Kavya

ಬೆಳಗ್ಗೆ 5 ಗಂಟೆ ಆದ್ರೆ ಆಯಿತು ಎದ್ದು, ಸ್ನಾನ ಮಾಡಿ, ಬಟ್ಟೆ ಧರಿಸಿ, ಅರೆಬರೆ ತಿಂದು, ಹರಿಬರಿಯಾಗಿ ಓಡಿ, ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡು ಕೊನೆಗೆ ಸರಿಯಾದ ಟೈಂಗೆ ಆಫೀಸ್ ತಲುಪದೇ ಎಲ್ಲರಿಂದ ಚೀ ತೂ ಎಂದು ಉಗಿಸಿಕೊಳ್ಳುತ್ತಿದ್ದೀರಾ. ನಿಮ್ಮ ಈ ಎಲ್ಲಾ ಸಮಸ್ಯೆಗೆ ಮುಖ್ಯ ಕಾರಣ ನಿಮ್ಮ ಆಲಸಿ ತನ. ಹಾಗಾಗಿ. ನೀವು ಆಲಸಿಗಳಾಗಿದ್ದರೆ ಯಾವ ಜಾಬ್ ನಿಮಗೆ ಬೆಸ್ಟ್ ಎಂಬ ಮಾಹಿತಿ ಇಲ್ಲಿದೆ ನೋಡಿ.

ಹೋಟೆಲ್ ಟೆಸ್ಟರ್:

ಹೋಟೆಲ್ ಟೆಸ್ಟರ್:

ಯಾವುದಾದರೂ ಲಕ್ಸುರಿ ಹೋಟೆಲ್‌ ನಲ್ಲಿ ಸ್ಟೇ ಆಗಿ ಅಲ್ಲಿನ ಫೆಸಿಲಿಟಿ ಬಗ್ಗೆ ಚೆಕ್ ಮಾಡುವ ಜಾಬ್ ಇದು. ಇದೊಂದು ಸ್ಟ್ರೆಸ್ ಇಲ್ಲದ ಜಾಬ್ ಆಗಿದೆ. ಈ ಹುದ್ದೆಯಲ್ಲಿ ಪ್ರತಿ ಹೋಟೆಲ್‌ನ್ನು ನೀವು ಪರೀಕ್ಷಿಸಬೇಕಾಗುತ್ತದೆ. ಆದ್ರೆ ಅದಕ್ಕಾಗಿ ನಿಮ್ಮ ಬಳಿ ಎಕ್ಸ್-ರೇ ವಿಷನ್ ಇರಬೇಕು. ನಿಮ್ಮ ಸ್ಟೇಯ ಕೊನೆಯ ಗಳಿಗೆಯಲ್ಲಿ ಆ ಹೋಟೆಲ್ ಬಗ್ಗೆ ನೀವು ವರದಿ ಬರೆಯಬೇಕು.

ಭಾಷಾಂತರ:

ಭಾಷಾಂತರ:

ನೀವು ದ್ವಿತೀಯ ಭಾಷೆಯಲ್ಲಿ ಶಾರ್ಪ್ ಇದ್ದೀರಾ. ಹಾಗಿದ್ರೆ ನೀವು ಮನೆಯಲ್ಲೇ ಕುಳಿತು ಕೆಲಸ ಮಾಡಬಹುದಾಗಿದೆ. ನೀವು ಇಂಗ್ಲೀಷ್ ಭಾಷೆಯಿಂದ ನಿಮ್ಮ ರೀಜನಲ್ ಭಾಷೆಗೆ ಇಲ್ಲ ರೀಜಿನಲ್ ಭಾಷೆಯಿಂದ ಇಂಗ್ಲೀಷ್ ಭಾಷೆಗೆ ಡ್ಯಾಕ್ಯುಮೆಂಟ್ಸ್ ಭಾಷಾಂತರ ಮಾಡುವ ಸಾಮರ್ಥ್ಯ ಹೊಂದಿದ್ರೆ ಸಾಕು ಆರಾಮವಾಗಿ ದುಡಿಯ ಬಹುದು

ಬಿಯರ್ ಟೆಸ್ಟರ್ ಹಾಗೂ ಫುಡ್ ಟೆಸ್ಟರ್ :
 

ಬಿಯರ್ ಟೆಸ್ಟರ್ ಹಾಗೂ ಫುಡ್ ಟೆಸ್ಟರ್ :

ನಿಮಗೆ ಬಿಯರ್ ಕುಡಿಯುದೆಂದ್ರೆ ಸಿಕ್ಕಾಪಟ್ಟೆ ಇಷ್ಟನಾ.. ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ನೀವು ಬಿಯರ್ ಸ್ಯಾಂಪಲ್ ಗಳನ್ನ ಟೇಸ್ಟ್ ಮಾಡಿ, ಅದಕ್ಕೆ ರೇಟಿಂಗ್ ಕೋಡಬೇಕು. ಈ ಜಾಬ್ ನಿಂದ ಕೂಡಾ ಹಣಗಳಿಸಬಹುದು ಹಾಗೂ ಈ ಜಾಬ್ ಕೂಡಾ ನಿಮಗೆ ಬೆಸ್ಟ್. ಇನ್ನು ಅದೇ ರೀತಿ ಕ್ಯಾಟರಿಂಗ್ ಹಾಗೂ ಹೋಟೆಲ್‌ಗಳಲ್ಲಿ ಫುಡ್ ಟೇಸ್ಟ್ ಮಾಡಿ ಅಲ್ಲೂ ರೇಟಿಂಗ್ ಕೊಡಬಹುದು

ಆಸ್ಟ್ರೀಚ್ ಬೇಬಿಸಿಟ್ಟರ್:

ಆಸ್ಟ್ರೀಚ್ ಬೇಬಿಸಿಟ್ಟರ್:

ನಿಮಗೆ ಮನುಷ್ಯರಿಗಿಂತ ಪ್ರಾಣಿಗಳ ಜತೆ ದುಡಿಯಬೇಕಾ? ಹಾಗಿದ್ರೆ ಈ ಜಾಬ್ ನಿಮಗೆ ಬೆಸ್ಟ್. ಕ್ಯೂಟ್ ಕ್ಯೂಟ್ ಬೇಬಿ ಆಸ್ಟ್ರೀಚ್ ಗಳನ್ನು ನೋಡಿಕೊಳ್ಳುವುದೇ ಈ ಜಾಬ್ ಉದ್ದೇಶ. ಈ ಜಾಬ್ ನಿಂದ ಕೂಡಾ ನೀವು ಹೆಚ್ಚು ಹಣಗಳಿಸಬಹುದು

ಮೈಮ್:

ಮೈಮ್:

ನೀವು ಪ್ರದರ್ಶನ ಕಲೆಯಲ್ಲಿ ಟ್ಯಾಲೆಂಟೆಡ್ ಇದ್ದೀರಾ. ತಮಾಷೆಯಾಗಿ ಮಾತನಾಡುವ ಕಲೆ ನಿಮಗಿಲ್ಲವೇ. ಹಾಗಿದ್ರೆ ನಿಮಗೆ ಬೆಸ್ಟ್ ಜಾಬ್ ಅಂದ್ರೆ ಮೈಮ್. ಮುಖಕ್ಕೆ ಬಣ್ಣ ಬಳೆದುಕೊಂಡು ವೇದಿಕೆ ಮೇಲೆ ಕಾಮಿಡಿ ಪ್ರದರ್ಶನ ನೀಡುವುದು. ಇದರಿಂದ ಕೂಡಾ ನೀವು ಹೆಚ್ಚು ಹಣ ಸಂಪಾದಿಸಬಹುದು.

For Quick Alerts
ALLOW NOTIFICATIONS  
For Daily Alerts

English summary
Are you verry Lazy person. You D'not want to do work but you want money this is your problem. then Don't worry about that. here we are giving a list of jobs suitable for lazy peoples.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X