Karnataka Ratna Award Recipients : ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ

ಕರ್ನಾಟಕ ರಾಜ್ಯ ಸರ್ಕಾರ ನೀಡುವ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯೆಂದರೆ 'ಕರ್ನಾಟಕ ರತ್ನ' ಪ್ರಶಸ್ತಿ. ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ

ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲು 1992ರಲ್ಲಿ ಪ್ರಾರಂಭಿಸಲಾಯಿತು. ಈ ಪ್ರಶಸ್ತಿಯು 50 ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಶಾಲನ್ನು ಒಳಗೊಂಡಿರುತ್ತದೆ. ಅಂದಿನಿಂದ ಇಂದಿನವರೆಗೂ ಶ್ರೇಷ್ಟ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಹೆಸರು, ಜನ್ಮ ಮತ್ತು ಮರಣ ವರ್ಷ, ಪ್ರಶಸ್ತಿ ಲಭಿಸಿದ ವರ್ಷ ಹಾಗೂ ಪ್ರಶಸ್ತಿ ಪಡೆದುಕೊಂಡ ಕ್ಷೇತ್ರದ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ :

ಸಂಖ್ಯೆಹೆಸರುಪ್ರಶಸ್ತಿ ವರ್ಷಕ್ಷೇತ್ರ
1.ಕುವೆಂಪು (ಕೆ. ವಿ. ಪುಟ್ಟಪ್ಪ)1992ಸಾಹಿತ್ಯ
2. ಡಾ|| ರಾಜ್ ಕುಮಾರ್ 1992 ಚಲನಚಿತ್ರ ರಂಗ, ಸಂಗೀತ
3.ಎಸ್. ನಿಜಲಿಂಗಪ್ಪ1999ರಾಜಕೀಯ
4. ಸಿ. ಎನ್. ಆರ್. ರಾವ್2000ವಿಜ್ಞಾನ
5.ದೇವಿ ಪ್ರಸಾದ್ ಶೆಟ್ಟಿ2001ವೈದ್ಯಕೀಯ
6.ಭೀಮಸೇನ ಜೋಷಿ2005ಸಂಗೀತ
7.ಶ್ರೀ ಶಿವಕುಮಾರ ಸ್ವಾಮಿಗಳು2007ಸಾಮಾಜಿಕ ಸೇವೆ
8.ದೇ. ಜವರೇಗೌಡ2008ಶಿಕ್ಷಣ, ಸಾಹಿತ್ಯ
9.ಡಿ. ವೀರೇಂದ್ರ ಹೆಗ್ಗಡೆ2009ಸಾಮಾಜಿಕ ಸೇವೆ
10. ಪುನೀತ್ ರಾಜ್‌ಕುಮಾರ್2021ಸಿನೆಮಾ
For Quick Alerts
ALLOW NOTIFICATIONS  
For Daily Alerts

English summary
Karnataka ratna award recipients list here. please check it.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X