ಕರ್ನಾಟಕ ಎಸ್‌ಎಸ್‌ಎಲ್‌ಸಿ ಎಕ್ಸಾಂ ಟೈಂ ಟೇಬಲ್ ಹೀಗಿದೆ!

Written By: Nishmitha B

ಇಂದಿನಿಂದ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭವಾಗಲಿದೆ. ಇಂದು ಪ್ರಾರಂಭವಾಗಲಿರುವ ಈ ಪರೀಕ್ಷೆ ಎಪ್ರಿಲ್ 6ರಂದು ಕೊನೆಗೊಳ್ಳಲಿದೆ.

ಪರೀಕ್ಷೆಯ ವೇಳಾಪಟ್ಟಿ ಕುರಿತತ್ತಂತೆ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ. ಹೆಚ್ಚಿನ ಮಾಹಿತಿಗೆ ಈ ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಬಹುದು

ಕರ್ನಾಟಕ ಎಸ್‌ಎಸ್‌ಎಲ್‌ಸಿ ಎಕ್ಸಾಂ ಟೈಂ ಟೇಬಲ್ ಹೀಗಿದೆ!

ವೇಳಾಪಟ್ಟಿ ಕಂಪ್ಲೀಟ್ ಡೀಟೆಲ್ಸ್

ಕೋಡ್ಪರೀಕ್ಷೆದಿನಾಂಕಸಮಯ
01ಕನ್ನಡ (ಮೊದಲ ಭಾಷೆ)23-03-20189:30 am - 12:30 pm
04ತೆಲುಗು (ಮೊದಲ ಭಾಷೆ)23-03-20189:30 am - 12:30 pm
06ಹಿಂದಿ (ಮೊದಲ ಭಾಷೆ)23-03-20189:30 am - 12:30 pm
08ಮರಾಠಿ (ಮೊದಲ ಭಾಷೆ)23-03-2018  9:30 am - 12:30 pm
10ತಮಿಳು (ಮೊದಲ ಭಾಷೆ)23-03-20189:30 am - 12:30 pm
12ಉರ್ದು (ಮೊದಲ ಭಾಷೆ)23-03-20189:30 am - 12:30 pm
14ಇಂಗ್ಲೀಷ್ (ಮೊದಲ ಭಾಷೆ)23-03-20189:30 am - 12:30 pm
16ಸಂಸ್ಕೃತ (ಮೊದಲ ಭಾಷೆ)23-03-20189:30 am - 12:30 pm
71
ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ & ಎಲೆಕ್ಟ್ರೋನಿಕ್ಸ್ ಇಂಜಿನಿಯರಿಂಗ್24-03-20189:30 am - 12:45 pm
72ಇಂಜಿನಿಯರಿಂಗ್ ಗ್ರಾಫಿಕ್ಸ್24-3-201802.00 pm - 5.15 pm 
73
ಎಲಿಮೆಂಟ್ಸ್ ಆಫ್ ಎಲೆಕ್ಟ್ರೋನಿಕ್ ಇಂಜಿನಿಯರಿಂಗ್24-3-20189:30 am - 12:45 pm
74ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್24-3-20189:30 am - 12:45 pm
96ಎಕಾನಾಮಿಕ್ಸ್24-3-20189:30 am - 12:30 pm
81ಮ್ಯಾಥಮೆಟಿಕ್ಸ್26-03-2018 9:30 am - 12:30 pm
95ಸೋಶೋಲಾಜಿ26-03-2018 9:30 am - 12:30 pm
31ಇಂಗ್ಲೀಷ್ (ದ್ವಿತೀಯ ಭಾಷೆ)28-03-20189:30 am - 12:೦೦pm
33ಕನ್ನಡ (ದ್ವಿತೀಯ ಭಾಷೆ)28-03-20189:30 am - 12:೦೦pm
83ವಿಜ್ಞಾನ  02-04-20189:30 am - 12:30 pm
97ರಾಜಶಾಸ್ತ್ರ02-04-20189:30 am - 12:30 pm
98ಕರ್ನಾಟಕ ಮ್ಯೂಸಿಕ/ಹಿಂದೂಸ್ಥಾನಿ ಮ್ಯೂಸಿಕ್ 02-04-2018 02.00 pm - 5.15 pm 
61ಹಿಂದಿ (ತೃತೀಯ ಭಾಷೆ)04-04-20189:30 am - 12:00pm
62ಕನ್ನಡ (ತೃತೀಯ ಭಾಷೆ)04-04-20189:30 am - 12:00pm
63ಇಂಗ್ಲೀಷ್ (ತೃತೀಯ ಭಾಷೆ)04-04-20189:30 am - 12:00pm
64ಅರೇಬಿಕ್ (ತೃತೀಯ ಭಾಷೆ)04-04-20189:30 am - 12:00pm
65ಪರ್ಷಿಯನ್ (ತೃತೀಯ ಭಾಷೆ)04-04-20189:30 am - 12:00pm
66ಉರ್ದು (ತೃತೀಯ ಭಾಷೆ)04-04-20189:30 am - 12:00pm
67ಸಂಸ್ಕೃತ (ತೃತೀಯ ಭಾಷೆ)04-04-20189:30 am - 12:00pm 
60ಕೊಂಕಣಿ (ತೃತೀಯ ಭಾಷೆ)04-04-20189:30 am - 12:00pm 
69ತುಳು (ತೃತೀಯ ಭಾಷೆ)  04-04-20189:30 am - 12:00pm
86ಇಂರ್ಪೋಮೇಶನ್ ಟೆಕ್ನಾಲಾಜಿ04-04-20189:30 am - 11.45pm
87ರಿಟೇಲ್04-04-20189:30 am - 11.45pm
88ಆಟೋಮೊಬೈಲ್04-04-2018 9:30 am - 11.45pm
89ಹೆಲ್ತ್ ಕೇರ್04-04-2018 9:30 am - 11.45pm
90ಬ್ಯೂಟಿ & ವೆಲ್ ನೆಸ್04-04-2018 9:30 am - 11.45pm
85ಸೋಶಲ್ ಸೈನ್ನ  06-04-20189:30 am - 12.30pm

English summary
Karnataka Secondary Education Examination Board (KSEEB) - has released the Karnataka Board Class 10 (SSLC) Exam TimeTable (Final) for the academic year 2017-18. The exams will begin from 23rd March 2018 will end on 6th April 2018.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia