ಸಿಬಿಎಸ್‌ಸಿ ಪರೀಕ್ಷೆ: ಕೊನೆ ಕ್ಷಣದ ತಯಾರಿಯಲ್ಲಿದ್ದೀರಾ?

By Kavya

ಇದೇ ಜುಲೈ 1 ರಿಂದ 15,2020ರ ವರೆಗೆ ಸಿಬಿಎಸ್ಇ ಹತ್ತನೇ ತರಗತಿ ಬೋರ್ಡ್ ಪರೀಕ್ಷೆಗಳು ನಡೆಯಲಿವೆ. ಜುಲೈ 2ಕ್ಕೆ ಸಿಬಿಎಸ್‌ಸಿ ವಿಜ್ಞಾನ ಪರೀಕ್ಷೆ ನಡೆಯಲಿದೆ. ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷಾ ತಯಾರಿಯಲ್ಲಿ ತೊಡಗಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪ್ರತಿಯೊಬ್ಬ ಹೆತ್ತವರಿಗೆ ತಮ್ಮ ಮಕ್ಕಳು ರ್ಯಾಂಕ್ ಗಳಿಸಬೇಕೆಂಬ ಹಂಬಲ ಇದ್ದೇ ಇರುತ್ತದೆ. ರ್ಯಾಂಕ್ ಗಳಿಸಬೇಕಾದರೆ ಪರೀಕ್ಷಾ ತಯಾರಿಯೂ ಚೆನ್ನಾಗಿಯೇ ಆಗಬೇಕು. ಕೊನೆಕ್ಷಣದಲ್ಲಿ ಓದುತ್ತೇನೆ ಎಂದರೆ ರ್ಯಾಂಕ್ ಗಳಿಸಲು ಸಾಧ್ಯವಿಲ್ಲ. ಮೊದಲಿನಿಂದಲೇ ಸ್ವಲ್ಪ ಸ್ವಲ್ಪ ಓದುತ್ತಾ ಬಂದರೆ ಕೊನೆಗೆ ಆರಾಮವಾಗಿ ಮೇಲ್ನೋಟಕ್ಕೆ ಒಮ್ಮೆ ಕಣ್ಣುಹಾಯಿಸಿದರೆ ಸಾಕು.

ಸಿಬಿಎಸ್ಇ ವಿಜ್ಞಾನ ಪರೀಕ್ಷಾ ತಯಾರಿಗೆ ಸಲಹೆ

ಸಿಬಿಎಸ್‌ಸಿ ವಿಜ್ಞಾನ ಪರೀಕ್ಷೆಗೆ ಕೊನೆ ಕ್ಷಣದಲ್ಲಿ ತಯಾರಿ ಹೇಗಿರಬೇಕು ಎನ್ನುವುದಕ್ಕೆ ಇಲ್ಲಿದೆ ಕೆಲವು ಟಿಪ್ಸ್ ...ಅದಕ್ಕೂ ಮೊದಲು ಸಿಬಿಎಸ್ಸಿ ವಿಜ್ಞಾನ ಪರೀಕ್ಷೆಯ ಸಿಲೆಬಸ್ ಹೇಗಿದೆ ಎನ್ನುವುದನ್ನು ನೋಡೋಣ.

ಯುನಿಟ್ ನಂ ಯುನಿಟ್ ನೇಮ್ ಮಾಕ್F
ಕೆಮಿಕಲ್ ಸಬ್‌ಸ್ಟಾನ್ಸಸ್- ನೇಚರ್ ಆಂಡ್ ಬಿಹೇವಿಯರ್ 8
ವಲ್ಡ್F ಆಫ್ ಲೀವಿಂಗ್ 17
ನ್ಯಾಚುರಲ್ ಫಿನೋಮಿನಾ 4
ಎಫೆಕ್ಟ್ಸ್ ಆಫ್ ಕರೆಂಟ್ಸ್ 28
ನ್ಯಾಚುರಲ್ ರಿಸೋರ್ಸಸ್ 13
ಇಂಟರ್ನಲ್ ಮಾರ್ಕ್ಸ್ 20
ಟೋಟಲ್ 100

ವಿಜ್ಞಾನ ಪರೀಕ್ಷೆಗೆ ಹೇಗೆ ತಯಾರಿ ನಡೆಸುವುದು

ವಿಜ್ಞಾನ ಪರೀಕ್ಷೆಗೆ ಹೇಗೆ ತಯಾರಿ ನಡೆಸುವುದು

ವಿಜ್ಞಾನವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಫಿಸಿಕ್ಸ್ (ಭೌತಶಾಸ್ತ್ರ), ಕೆಮೆಸ್ಟ್ರಿ (ರಸಾಯನಶಾಸ್ತ್ರ), ಬಯೋಲಜಿ(ಜೀವಶಾಸ್ತ್ರ).

ಪ್ಲ್ಯಾನಿಂಗ್ :

ಪ್ಲ್ಯಾನಿಂಗ್ :

ನಿಮ್ಮ ಅಭ್ಯಾಸದ ರಜಾದಿನಗಳಲ್ಲಿ ವಿಜ್ಞಾನದ ಪ್ರತಿಯೊಂದು ವಿಷಯಕ್ಕೂ ಎರಡರಿಂದ ಮೂರು ದಿನಗಳನ್ನು ಇಟ್ಟುಬಿಡಿ. ನಿಮ್ಮಲ್ಲಿ ಕೇವಲ ಮೂರು ದಿನಗಳು ಮಾತ್ರ ಉಳಿದಿವೆಯೆಂದಾದರೆ ಒಂದೊಂದು ಭಾಗಕ್ಕೂ ಒಂದೊಂದು ದಿನದಂತೆ ಮೀಸಲಿಟ್ಟು ಅಧ್ಯಯನ ಮಾಡಿ.

ಮುಖ್ಯ ವಿಷಯಗಳು:

ಮುಖ್ಯ ವಿಷಯಗಳು:

ಮುಖ್ಯವಾದದ್ದೇನಿದೆ ಮೊದಲು ಅದನ್ನು ಓದಿ. ಒಮ್ಮೆ ಇದನ್ನೆಲ್ಲಾ ಓದಿ ಮುಗಿಸಿದ್ದಿರೆಂದಾದರೆ ನಂತರ ಉಳಿದ ವಿಷ್ಯಗಳನ್ನು ಓದಬಹುದು.

ಮುಗ್ಗರಿಸಬೇಡಿ:
 

ಮುಗ್ಗರಿಸಬೇಡಿ:

ಒಂದೇ ವಿಷ್ಯವನ್ನು ಮುಗ್ಗರಿಸಿ ಓದಬೇಡಿ. ಒಂದು ವೇಳೆ ಯಾವುದೇ ಒಂದು ವಿಷ್ಯ ನಿಮಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದಾದಲ್ಲಿ ಅಥವಾ ಅರ್ಥವಾಗುತ್ತಿಲ್ಲವೆಂದಾದಲ್ಲಿ ಅದನ್ನು ಅರ್ಧದಲ್ಲೇ ಬಿಟ್ಟು ಬೇರೆ ಸುಲಭದ ವಿಷ್ಯಗಳನ್ನು ಓದಿ.

ಫಿಸಿಕ್ಸ್ (ಭೌತಶಾಸ್ತ್ರ):

ಫಿಸಿಕ್ಸ್ (ಭೌತಶಾಸ್ತ್ರ):

ಪ್ರತಿಯೊಂದು ಅಧ್ಯಯನದಲ್ಲಿನ ಫಾರ್ಮುಲಾ, ವ್ಯಾಖ್ಯಾನಗಳನ್ನು ಬರೆದಿಟ್ಟುಕೊಳ್ಳಿ ಅಥವಾ ಮಾಕ್F ಮಾಡಿಟ್ಟುಕೊಳ್ಳಿ ಇದರಿಂದ ಓದಲು ಬಹಳ ಸುಲಭವಾಗುತ್ತದೆ. ಚಿತ್ರಗಳನ್ನು ಮಾಡಿ ಕಲಿಯಿರಿ ಇದರಿಂದ ಸುಲಭವಾಗಿ ಅರ್ಥವಾಗುತ್ತದೆ.

ಕಾಂತೀಯ ಕ್ಷೇತ್ರ:

ಕಾಂತೀಯ ಕ್ಷೇತ್ರ:

ಕನ್ನಡಿ, ಮಸೂರಗಳು ಮತ್ತು ರೆಟಿನಾಗಳಿಂದ ರೂಪುಗೊಂಡ ಸೊಲೀನಾಯಿಡ್, ಗ್ಲಾಸ್ ಪ್ರಿಸ್ಮ್ ಮತ್ತು ಚಿತ್ರಗಳಲ್ಲಿ ಮ್ಯಾಗ್ನೆಟಿಕ್ ಫೀಲ್ಡ್ ಲೈನ್‌ಗಳಂತಹ ಇತರ ಪ್ರಮುಖ ರೇಖಾಚಿತ್ರಗಳನ್ನು ಕಲಿಯಿರಿ. ಹಿಂದಿನ ವರ್ಷದ ಪ್ರಶ್ನಾಪತ್ರಿಕೆಯನ್ನು ಕಲಿಯಿರಿ.

ಕೆಮೆಸ್ಟ್ರಿ (ರಸಾಯನಶಾಸ್ತ್ರ):

ಕೆಮೆಸ್ಟ್ರಿ (ರಸಾಯನಶಾಸ್ತ್ರ):

ಥಿಯೆರಿ ಭಾಗವನ್ನು ಮೊದಲಿಗೆ ಓದಿ ಮುಗಿಸಿ. ಯಾಕೆಂದರೆ ಇದು ಅರ್ಥಮಾಡಿಕೊಳ್ಳಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಮಾದರಿ ಪ್ರಶ್ನಾಪತ್ರಿಕೆಯನ್ನು ಅಭ್ಯಾಸ ಮಾಡಿ.

ಫಾರ್ಮುಲಾ:

ಫಾರ್ಮುಲಾ:

ಟೇಬಲ್ ಹಾಗೂ ಸೂತ್ರಗಳನ್ನು ಕಲಿಯಿರಿ. ಸಮೀಕರಣಗಳನ್ನು ಸಮತೋಲನಗೊಳಿಸುವುದು ಹೇಗೆ ಎಂಬುವುದನ್ನು ಕಲಿಯಿರಿ.

ಬಯೋಲಜಿ (ಜೀವಶಾಸ್ತ್ರ) :

ಬಯೋಲಜಿ (ಜೀವಶಾಸ್ತ್ರ) :

ಡಯಾಗ್ರಮ್‌ಗಳನ್ನು ಮಾಡೋದನ್ನು ಕಲಿಯಿರಿ. ಮಂಡೆಲ್‌ನ ಜೀನ್ಸ್ ಸಿದ್ಧಾಂತವನ್ನು ಕಲಿಯಿರಿ. ಜೈವಿಕ ಪದಗಳನ್ನು ಬರೆದು ಪರೀಕ್ಷೆಯಲ್ಲಿ ಅವುಗಳನ್ನು ಮಾಕ್F ಮಾಡಿ.

For Quick Alerts
ALLOW NOTIFICATIONS  
For Daily Alerts

English summary
CBSE Class 10 Science exam is scheduled on july 2nd 2020. With hardly a month more to go, the tail of students are already on fire. With thousands of them taking part in the exam this year too, the correction process would be stringent as usual to get a clear edge of toppers over the others.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X