ಐಬಿಪಿಎಸ್ ಪಿಓ ಪರೀಕ್ಷೆ ತಯಾರಿಗೆ ಇಲ್ಲಿವೆ ಬೆಸ್ಟ್ ಪುಸ್ತಕಗಳು

By Nishmitha Bekal

ದಿ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲಕ್ಷನ್ಸ್ ಸಂಸ್ಥೆಯು ಸುಮಾರು 4000 ಪ್ರೊಬಷನರಿ ಆಫೀಸರ್ ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇದೀಗ ಆನ್‌ಲೈನ್ ಅರ್ಜಿ ಭರ್ತಿ ಪ್ರಕ್ರಿಯೆಯು ಕೊನೆಗೊಂಡಿದ್ದು, ಅಭ್ಯರ್ಥಿಗಳು ಪರೀಕ್ಷೆ ತಯಾರಿಯತ್ತ ಗಮನಹರಿಸಬೇಕು. ಐಬಿಪಿಎಸ್ ಪಿಒ ಪೂರ್ವಭಾವಿ ಪರೀಕ್ಷೆಯು ಅಕ್ಟೋಬರ್ ಎರಡನೇ ವಾರದಂದು ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

 

ಐಬಿಪಿಎಸ್ ಪಿಓ ಪರೀಕ್ಷೆ ತಯಾರಿಗೆ ಇಲ್ಲಿವೆ ಬೆಸ್ಟ್ ಪುಸ್ತಕಗಳು

ಪ್ರೆಲಿಮಿನರಿ, ಪ್ರಮುಖ ಪರೀಕ್ಷೆ ಹಾಗೂ ಪರ್ಸನಾಲಿಟಿ ರೌಂಡ್ ಸೇರಿದಂತೆ ಒಟ್ಟು ಮೂರು ವಿಧಾನಗಳ ಮೂಲಕ ಅಭ್ಯರ್ಥಿಗಳ ನೇಮಕ ಕ್ರಿಯೆ ನಡೆಯುತ್ತದೆ. ಪ್ರೆಲಿಮಿನರಿ ಹಾಗೂ ಪ್ರಮುಖ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದೆ. ಈ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ಪರಿಮಾಣಾತ್ಮಕ ಯೋಗ್ಯತೆ, ಇಂಗ್ಲೀಷ್ ಭಾಷೆಯ ಜೊತೆಗೆ ತಾರ್ಕಿಕ ಸಾಮರ್ಥ್ಯದ ಜ್ಞಾನವನ್ನ ಟೆಸ್ಟ್ ಮಾಡಲಾಗುತ್ತದೆ.

ಇನ್ನು ಈ ಪರೀಕ್ಷೆ ತಯಾರಿಗೆ ಸರಿಯಾದ ಪುಸ್ತಕ ಸೇರಿದಂತೆ ಸ್ಟಡಿ ಮೆಟಿರೀಯಲ್ ಆಯ್ಕೆ ಮಾಡುವುದು ಅಗತ್ಯ. ಇಲ್ಲಿ ನಿಮಗೆ ಪರೀಕ್ಷೆ ತಯಾರಿಗೆ ಯಾವ ಪುಸ್ತಕ ಬೆಸ್ಟ್ ಎಂಬ ಮಾಹಿತಿ ನೀಡಲಾಗಿದೆ ಮುಂದಕ್ಕೆ ಓದಿ.

Also Read: ಬೆಸ್ಟ್ ಎಂಪ್ಲಾಯ್ ಅವಾರ್ಡ್ ಬಾಚಿಕೊಳ್ಳಲು ಇಲ್ಲಿದೆ ಟಿಪ್ಸ್

ಜನರಲ್ / ಎಕಾನಾಮಿ / ಬ್ಯಾಂಕಿಂಗ್ ಅವಾರೆನೆಸ್

ಜನರಲ್ / ಎಕಾನಾಮಿ / ಬ್ಯಾಂಕಿಂಗ್ ಅವಾರೆನೆಸ್

 • ಬ್ಯಾಂಕಿಂಗ್ ಅವಾರೆನೆಸ್ ಬೈ ಅರಿಹಂಟ್ ಪಬ್ಲಿಕೇಶನ್ : ಫೈನಾಂಶಿಯಲ್ ಮತ್ತು ಬ್ಯಾಂಕಿಂಗ್ ಅವಾರೆನೆಸ್ ಮಾಹಿತಿಗೆ ಇದು ಬೆಸ್ಟ್ ಪುಸ್ತಕ
  • ಲೂಸೆಂಟ್ಸ್ ಜನರಲ್ ನಾಲೇಜ್ಡ್ : ಹಿಸ್ಟರಿ, ಜಿಯಾಗ್ರಾಫಿ, ಎಕಾನಾಮಿಕ್ಸ್, ಸೈನ್ಸ್ ಮತ್ತು ಇಂಡಿಯನ್ ಪೊಲಿಟಿ ಸಬ್‌ಜೆಕ್ಟ್ ಗಳ ಬಗ್ಗೆ ಈ ಪುಸ್ತಕದಲ್ಲಿ ಮೂಲಭೂತ ಮಾಹಿತಿ ನೀಡಲಾಗಿದೆ
  • ಇಂಗ್ಲೀಷ್ ಭಾಷೆ

   ಇಂಗ್ಲೀಷ್ ಭಾಷೆ

   • ಅಬ್ ಜೆಕ್ಟೀವ್ ಜನರಲ್ ಇಂಗ್ಲೀಷ್ ಬೈ ಎಸ್ ಪಿ ಬಕ್ಷಿ : ಇಂಗ್ಲೀಷ್ ಭಾಷೆ ಇಂಪ್ರೂವ್ ಮಾಡಲು ಹಾಗೂ ಕಂಸ್ಟ್ರಕ್ಟೀವ್ ಮ್ಯಾನರ್ ರೂಪಿಸಿಕೊಳ್ಳಲು ಈ ಪುಸ್ತಕ ಬೆಸ್ಟ್
    • ಹೈಸ್ಕೂಲ್ ಇಂಗ್ಲೀಷ್ ಗ್ರಾಮರ್ ಮತ್ತು ಕಂಪೋಸಿಶನ್ ಬೈ ವ್ರೆನ್ ಮತ್ತು ಮಾರ್ಟಿನ್: ಪ್ರೊಬಷನರಿ ಆಫೀಸರ್ ಪರೀಕ್ಷೆಯನ್ನ ಪಾಸು ಮಾಡಬೇಕೆಂದಾದ್ರೆ ಅಭ್ಯರ್ಥಿಗಳು ಗ್ರಾಮರ್ ಹಾಗೂ ವಾಕಾಬುಲರಿ ಬಗ್ಗೆ ತಿಳಿದುಕೊಂಡಿರಬೇಕು.
    • ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್
      

     ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್

     • ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಬೈ ಡಾ. ಆರ್ ಎಸ್ ಅಗರ್ವಾಲ್ : ಈ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಲು ಈ ಪುಸ್ತಕದಲ್ಲಿ ಶಾರ್ಟ್ ಕಟ್ ವಿಧಾನಗಳನ್ನ ನಿಮಗೆ ತಿಳಿಸಿಕೊಡಲಾಗಿದೆ.
      • ಮ್ಯಾಜಿಕಲ್ ಬುಕ್ ಆನ್ ಕ್ವಿಕರ್ ಮ್ಯಾಥ್ಸ್ ಬೈ ಎಂ.ಟೈರಾ: ಕಡಿಮೆ ಸಮಯದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಹೇಗೆ ಸುಲಭವಾಗಿ ಉತ್ತರಿಸುವುದು ಎಂದು ಈ ಪುಸ್ತಕ ತಿಳಿಸಿಕೊಡುತ್ತದೆ.
       • ಫಾಸ್ಟ್ ಟ್ರ್ಯಾಕ್ ಆಬ್ ಜೆಕ್ಟೀವ್ ಅರಿತ್ ಮ್ಯಾಟಿಕ್ ಬೈ ರಾಜೇಶ್ ವರ್ಮಾ: ಕಡಿಮೆ ಸಮಯದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದು ಹೇಗೆ ಎಂದು ಹಲವಾರು ಶಾರ್ಟ್ ಕಟ್ ಗಳ ಬಗ್ಗೆ ಈ ಪುಸ್ತಕದಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲ ಈ ಪುಸ್ತಕದ ಜತೆ ನಿಮಗೆ ಅಭ್ಯಾಸ ಮಾಡಲು ಹಲವಾರು ಪ್ರಾಕ್ಟೀಸ್ ಪೇಪರ್ ಗಳನ್ನ ಕೂಡಾ ನೀಡಲಾಗಿದೆ.
       • ರೀಸನಿಂಗ್ ಎಬಿಲಿಟಿ

        ರೀಸನಿಂಗ್ ಎಬಿಲಿಟಿ

        • ಮಾಡರ್ನ್ ಅಪ್ರೋಚ್ ಟು ವರ್ಬಲ್ ಮತ್ತು ನಾನ್ ವರ್ಬಲ್ ರೀಸನಿಂಗ್ ಬೈ ಡಾ. ಆರ್ ಎಸ್ ಅಗರ್ವಾಲ್ : ಎಲ್ಲಾ ಕಾಂಸೆಪ್ಟ್ ಬಗ್ಗೆ ಬೆಸ್ಟ್ ಬೇಸಿಕ್ ಮಾಹಿತಿ ಬೇಕು ಎಂದಾದ್ರೆ ಈ ಪುಸ್ತಕ ಬೆಸ್ಟ್.
         • ಅನಾಲಿಟಿಕಲ್ ರೀಸನಿಂಗ್ ಬೈ ಎಂಕೆ ಪಾಂಡೇ: ಪರೀಕ್ಷೆ ತಯಾರಿ ವೇಳೆ ಈ ಪುಸ್ತಕದಲ್ಲಿನ ಪ್ರ್ಯಾಕ್ಟೀಸ್ ಪೇಪರ್ ನಿಮಗೆ ತುಂಬಾ ಸಹಾಯಕ್ಕೆ ಬರುವುದು. ನಾನ್ ವರ್ಬಲ್ ರೀಸನಿಂಗ್ ಕಾಂಸೆಪ್ಟ್ ಬಗ್ಗೆ ಈ ಪುಸ್ತಕದಲ್ಲಿ ಚೆನ್ನಾಗಿ ತಿಳಿಸಿಕೊಡಲಾಗಿದೆ.
          • ಎ ನ್ಯೂ ಅಪ್ರೋಚ್ ಟು ರೀಸನಿಂಗ್ ವರ್ಬಲ್ ಮತ್ತು ನಾನ್ ವರ್ಬಲ್ ಅನಾಲಿಟಿಕಲ್ ಬೈ ಬಿಎಸ್ ಸಿಜ್ವಾಲಿ ಮತ್ತು ಇಂದು ಸಿಜ್ವಾಲಿ: ಕಳೆದ ವರ್ಷದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಗ್ಗೆ ಸ್ಟಡಿ ಮಾಡಲು ಈ ಪುಸ್ತಕ ಬೆಸ್ಟ್
          •  

           ಕಂಪ್ಯೂಟರ್ ಅಪ್ಟಿಟ್ಯೂಡ್

           ಕಂಪ್ಯೂಟರ್ ಅಪ್ಟಿಟ್ಯೂಡ್

           • ಆಬ್ ಜೆಕ್ಟೀವ್ ಕಂಪ್ಯೂಟರ್ ಅವಾರೆನಸ್ ಬೈ ಅರಿಹಂಟ್ ಪಬ್ಲಿಕೇಶನ್ : ಈ ಪುಸ್ತಕವು ಕಂಪ್ಯೂಟರ್ ಬಗೆಗಿನ ಬೇಸಿಕ್ ಮಾಹಿತಿಯನ್ನ ಸಿಂಪಲ್ ಆಗಿ ತಿಳಿಸಿಕೊಡುತ್ತದೆ. ಪ್ರತಿಯೊಂದು ಮಾಹಿತಿಯನ್ನೂ ಬ್ರೀಫ್ ಆಗಿ ಇಲ್ಲಿ ನೀಡಲಾಗಿದ್ದು, ಸುಲಭವಾಗಿ ಇದನ್ನ ಅರ್ಥ ಮಾಡಿಕೊಳ್ಳಬಹುದಾಗಿದೆ.
            • ಆಬ್ ಜೆಕ್ಟೀವ್ ಕಂಪ್ಯೂಟರ್ ನಾಲೇಜ್ಡ್ ಮತ್ತು ಲಿಟರೆಸಿ ಬೈ ಕಿರಣ್ಸ್ ಪಬ್ಲಿಕೇಶನ್ಸ್ : ಈ ಪುಸ್ತಕದಲ್ಲಿ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರ್ಯಾಕ್ಟೀಸ್ ಪೇಪರ್ ಹಾಗೂ ಪ್ರಶ್ನಾಪತ್ರಿಕೆಗಳನ್ನ ನೀಡಲಾಗಿದ್ದು, ಅದನ್ನ ಅಭ್ಯಸಿಸಬಹುದಾಗಿದೆ.
            •  

Also Read: ಸ್ಪೋರ್ಟ್ಸ್ ಅಂದ್ರೆ ಬರೀ ಆಟಗಾರರು ಮಾತ್ರವಲ್ಲ... ಬೇರೆ ಯಾವೆಲ್ಲಾ ಹುದ್ದೆಗಳಿವೆ ಗೊತ್ತಾ?

For Quick Alerts
ALLOW NOTIFICATIONS  
For Daily Alerts

English summary
The Institute of Banking Personnel Selection (IBPS) has released the recruitment notification in August for over 4,000 probationary officer (PO) vacancies. With the end of the online application process, it is now time for aspirants to focus on their preparation. The online preliminary examination for the IBPS PO is scheduled to take place in the third week of October.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X