Important Days in October 2021: ಅಕ್ಟೋಬರ್ ತಿಂಗಳಿನಲ್ಲಿ ಯಾವೆಲ್ಲಾ ಪ್ರಮುಖ ದಿನಗಳಿವೆ ?

ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಐತಿಹಾಸಿಕ ಘಟನೆಗಳನ್ನು ಮತ್ತು ನೆನಪಿನಲ್ಲಿಡಬೇಕಾದ ದಿನಗಳನ್ನು ಹಾಗೂ ದಿನಾಂಕಗಳನ್ನು ಕೇಳಲಾಗುತ್ತದೆ. ಹಾಗಾಗಿ ನಾವಿಲ್ಲಿ 2021ರ ಕ್ಯಾಲೆಂಡರ್ ಅನ್ನು ಗಮನಿಸುವಾಗ ಅಕ್ಟೋಬರ್ ತಿಂಗಳಿನಲ್ಲಿ ಯಾವೆಲ್ಲಾ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಗಳಿವೆ ಎಂಬ ಪಟ್ಟಿಯನ್ನು ನೀಡಲಿದ್ದೇವೆ. ಈ ಮಾಹಿತಿಯನ್ನು ಓದಿ ತಿಳಿದುಕೊಳ್ಳುವ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಪಟ್ಟಿಗೆ ಸೇರಿಸಿಕೊಳ್ಳಿ.

ಅಕ್ಟೋಬರ್ ತಿಂಗಳಿನಲ್ಲಿ ಬರುವ ಈ ಪ್ರಮುಖ ದಿನಗಳು ನಿಮಗೆ ತಿಳಿದಿರಲಿ

ಸೆಪ್ಟೆಂಬರ್ 2021ರ ಪ್ರಮುಖ ದಿನಗಳ ಪಟ್ಟಿ :

ಅಕ್ಟೋಬರ್ 1: ಅಂತರರಾಷ್ಟ್ರೀಯ ಹಿರಿಯರ ದಿನ
ಅಕ್ಟೋಬರ್ 2: ಗಾಂಧಿ ಜಯಂತಿ; ಅಂತರಾಷ್ಟ್ರೀಯ ಅಹಿಂಸೆಯ ದಿನ
ಅಕ್ಟೋಬರ್ (ಮೊದಲ ಸೋಮವಾರ): ವಿಶ್ವ ಆವಾಸಸ್ಥಾನ ದಿನ
ಅಕ್ಟೋಬರ್ 4 : ವಿಶ್ವ ಪ್ರಾಣಿ ಕಲ್ಯಾಣ ದಿನ
ಅಕ್ಟೋಬರ್ 5: ವಿಶ್ವ ಶಿಕ್ಷಕರ ದಿನ
ಅಕ್ಟೋಬರ್ 6: ವಿಶ್ವ ವನ್ಯಜೀವಿ ದಿನ, ವಿಶ್ವ ಆಹಾರ ಭದ್ರತಾ ದಿನ
ಅಕ್ಟೋಬರ್ 8: ಭಾರತೀಯ ವಾಯುಪಡೆಯ ದಿನ
ಅಕ್ಟೋಬರ್ 9: ವಿಶ್ವ ಅಂಚೆ ಕಚೇರಿ ದಿನ
ಅಕ್ಟೋಬರ್ 10: ರಾಷ್ಟ್ರೀಯ ಅಂಚೆ ದಿನ; ವಿಶ್ವ ಮಾನಸಿಕ ಆರೋಗ್ಯ ದಿನ
ಅಕ್ಟೋಬರ್ 11: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
ಅಕ್ಟೋಬರ್ (2 ನೇ ಗುರುವಾರ) : ವಿಶ್ವ ದೃಷ್ಟಿ ದಿನ
ಅಕ್ಟೋಬರ್ 13: ಯುಎನ್ ಅಂತರಾಷ್ಟ್ರೀಯ ನೈಸರ್ಗಿಕ ವಿಪತ್ತು ಕಡಿತದ ದಿನ
ಅಕ್ಟೋಬರ್ 14: ವಿಶ್ವ ಗುಣಮಟ್ಟ ದಿನ
ಅಕ್ಟೋಬರ್ 15: ವಿಶ್ವ ವಿದ್ಯಾರ್ಥಿಗಳ ದಿನ
ಅಕ್ಟೋಬರ್ 16: ವಿಶ್ವ ಆಹಾರ ದಿನ
ಅಕ್ಟೋಬರ್ 17 : ಅಂತರರಾಷ್ಟ್ರೀಯ ಬಡತನ ನಿರ್ಮೂಲನೆ ದಿನ
ಅಕ್ಟೋಬರ್ 20: ರಾಷ್ಟ್ರೀಯ ಒಗ್ಗಟ್ಟಿನ ದಿನ
ಅಕ್ಟೋಬರ್ 24: ಯುಎನ್ ದಿನ; ವಿಶ್ವ ಅಭಿವೃದ್ಧಿ ಮಾಹಿತಿ ದಿನ
ಅಕ್ಟೋಬರ್ 30: ವಿಶ್ವ ಮಿತವ್ಯಯ ದಿನ
ಅಕ್ಟೋಬರ್ 31: ರಾಷ್ಟ್ರೀಯ ಏಕತೆ ದಿನ

For Quick Alerts
ALLOW NOTIFICATIONS  
For Daily Alerts

English summary
Here we are providing list of important national and international days October 2021.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X