ಸೈನ್ಸ್, ಕಾಮರ್ಸ್ ಮಾತ್ರವಲ್ಲ... ಈ ಕೋರ್ಸ್ ಮಾಡಿ ಕೂಡಾ ಚೆನ್ನಾಗಿ ಸಂಪಾದನೆ ಮಾಡಬಹುದು!

By Kavya

ಬೇರೆಯವರ ಇಚ್ಛೆಯಂತೆ ಅಲ್ಲದೇ ನಿಮಗೆ ಏನು ಎನಿಸುತ್ತದೇ, ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನ ಮಾಡಿದರೆ ಜೀವನ ತುಂಬಾ ಸುಲಭವಾಗಿ ಸಾಗುತ್ತದೆ.

ಸೈನ್ಸ್, ಕಾಮರ್ಸ್ ಮಾತ್ರವಲ್ಲ... ಈ ಕೋರ್ಸ್ ಮಾಡಿ ಕೂಡಾ ಚೆನ್ನಾಗಿ ಸಂಪಾದನೆ ಮಾಡಬಹುದು!

 

ಇನ್ನು ನೀವು ಮನುಷ್ಯನಾಗಿದ್ದು, ಇಷ್ಟ, ಕಷ್ಟಗಳ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು.ಅದಕ್ಕಾಗಿ ಸಮನಾಗಿ ನೀವು ಜೀವನದಲ್ಲಿ ಗುರಿಯನ್ನ ಇಟ್ಟುಕೊಂಡು ನೀವು ಸಾಧಿಸಬೇಕು. ಇನ್ನು ಕೆರಿಯರ್ ವಿಚಾರ ಬಂದಾಗ ಲಿಮಿಟ್ ಆಗಿ ಥಿಂಕ್ ಮಾಡಬೇಡಿ. ಇತರರ ಇಚ್ಛೆ ಮೇರೆಗೆ ನೀವು ಕೋರ್ಸ್ ಆಯ್ಕೆ ಮಾಡಬೇಡಿ. ಇಲ್ಲ ಸಮಾಜಕ್ಕಾಗಿ ಹೆದರಿ ನಿಮಗೆ ಇಷ್ಟವಿಲ್ಲದ ಕೋರ್ಸ್ ಆಯ್ಕೆ ಮಾಡಿ ನಿಮ್ಮ ಲೈಫ್ ಹಾಳುಮಾಡಿಕೊಳ್ಳಬೇಡಿ

ನಿಮ್ಮ ಆಸಕ್ತಿಯ ಮೇರೆಗೆ ಕೋರ್ಸ್ ಗಳನ್ನ ಆಯ್ಕೆ ಮಾಡಿ. ಸೈನ್ಸ್, ಕಾಮರ್ಸ್ ಮಾತ್ರವಲ್ಲ ಈ ಕೋರ್ಸ್ ಮಾಡಿ ಕೂಡಾ ಚೆನ್ನಾಗಿ ಸಂಪಾದನೆ ಮಾಡಬಹುದು. ಆಫ್‌ಬೀಟ್ ಕೋರ್ಸ್ ಗಳ ಲಿಸ್ಟ್ ಇಲ್ಲಿದೆ:

ಮಾಸ್ ಮೀಡಿಯಾ:

ಪ್ರೇಕ್ಷಕರು ಹಾಗೂ ಆಥೋರಿಟಿಗಳ ಮಧ್ಯೆ ಇರುವ ಚ್ಯಾನೆಲೇ ಮೀಡಿಯಾ. ನಿಮ್ಮ ಕಮ್ಯುನಿಕೇಶನ್ ಸ್ಕಿಲ್ ಚೆನ್ನಾಗಿದ್ದರೆ, ಯಾವುದೇ ವಿಚಾರವನ್ನ ಸರಾಗವಾಗಿ, ಅರ್ಥವಾಗುವ ರೀತಿಯಲ್ಲಿ ಹೇಳುವ ಸಾಮರ್ಥ್ಯ ನಿಮ್ಮಲ್ಲಿ ಇದ್ದರೆ ನೀವು ಈ ಕೋರ್ಸ್ ಮಾಡಬಹುದು.

ಆರ್ಕಿಟೆಕ್ಚರ್:

ಆರ್ಕಿಟೆಕ್ಚರ್ ನಿಂದ ಸುಂದರ ಜೀವನ ನಿಮ್ಮದಾಗಿಸಿಕೊಳ್ಳಬಹುದು. ಇಂಜಿನೀಯರರ್ಸ್ ಹಾಗೂ ಆರ್ಕಿಟೆಕ್ಚರ್ ಮಧ್ಯೆ ತುಂಬಾ ವ್ಯತ್ಯಾಸವಿದೆ.

ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್:

ಬ್ಯುಸಿನೆಸ್ ಪ್ರಾರಂಭಿಸುವುದು ತುಂಬಾ ಸುಲಭ. ಆದ್ರೆ ಇದನ್ನ ಸ್ಮೂಥ್ ಆಗಿ ನಡೆಸಿಕೊಂಡು ಹೋಗುವುದು ಟ್ಯಾಲೆಂಟ್.ಯಾವುದೇ ಕಂಪನಿಯಾದರೂ ಪರವಾಗಿಲ್ಲ ಅದನ್ನ ಸಾಧನೆಯ ಹಾದಿಯಲ್ಲಿ ಕರೆದೊಯ್ದು ಗುರಿ ಮುಟ್ಟಿಸುವ ಸಾಮರ್ಥ್ಯ ನಿಮ್ಮಲ್ಲಿ ಇದ್ದರೆ ನೀವು ಈ ಕೋರ್ಸ್ ಮಾಡಿ ಈ ಫೀಲ್ಡ್‌ಗೆ ಇಳಿಯಬಹುದು

ಕಾನೂನು:

ಮೂರು ಪ್ರೊಫೆಶನ್ ಕೋರ್ಸ್ ಗಳಲ್ಲಿ ಇದೂ ಕೂಡಾ ಒಂದು. ಕಾನೂನು ಅಧ್ಯಯನ ಅಷ್ಟೊಂದು ಸುಲಭದ ಸಬ್‌ಜೆಕ್ಟ್ ಅಲ್ಲ. ಆದ್ರೆ ನಿಮಗೆ ಈ ಸಬ್‌ಜೆಕ್ಟ್ ನಲ್ಲಿ ಆಸಕ್ತಿ ಇದ್ದರೆ ನೀವು ಈ ಸಬ್‌ ಜೆಕ್ಟ್ ನಲ್ಲಿ ಕೆರಿಯರ್ ರೂಪಿಸಿಕೊಳ್ಳಬಹುದು

 

ಟೂರಿಸಂ:

ಟ್ರಾವೆಲ್ ಕೂಡಾ ಒಂದು ಕಲಿಯುವ ಸಬ್‌ಜೆಕ್ಟ್ ಆಗುವಾಗ ನೀವು ಯಾಕೆ ನಿಮ್ಮ ಕೆರಿಯರ್ ಲಕ್ ಈ ಸಬ್‌ಜೆಕ್ಟ್ ನಲ್ಲಿ ಟ್ರೈ ಮಾಡಬಹುದು. ಜನರ, ಸ್ಥಳಗಳ ಬಗ್ಗೆ ನಿಮಗೆ ಇನ್ನೂ ಜಾಸ್ತಿ ಮಾಹಿತಿ ಕಲೆಹಾಕಬೇಕು ಎಂಬ ಆಸಕ್ತಿ ಇದ್ದರೆ, ಹಾಗೂ ನೀವು ಟ್ರಾವೆಲ್ ಪ್ರಿಯರಾಗಿದ್ದರೆ ಈ ಕೋರ್ಸ್ ನಲ್ಲಿ ಒಂದು ಕೈ ನೋಡಿ ಬಿಡಿಬಹುದು

ಡಿಸೈನ್ ಹಾಗೂ ಸ್ಟೈಲಿಂಗ್:

ಡಿಸೈನಿಂಗ್ ಇಂಟೀರಿಯರ್, ಇಂಟೀರಿಯರ್ ಆಫ್ ಹೋಮ್, ಡ್ರೆಸಸ್ ಮುಂತಾದವುಗಳನ್ನ ಕೂಡಾ ನಿಮ್ಮ ಕೋರ್ಸ್ ನ ಪಾರ್ಟ್ ಆಗಿ ನೀವು ಗಣನೆಗೆ ತೆಗೆದುಕೊಳ್ಳಬಹುದು

ಆನಿಮೇಶನ್:

ನಿಮಗೆ ಗೆಮ್ಸ್ ಇಷ್ಟವಿದ್ರೆ ಈ ಕ್ಷೇತ್ರದಲ್ಲೂ ನೀವು ಯಾಕೆ ಟ್ರೈ ಮಾಡಬಾರದು? ನಿಮ್ಮದೇ ಒಂದು ಗ್ರಾಫಿಕ್ ಜಗತ್ತನ್ನ ನಿರ್ಮಿಸಿಕೊಳ್ಳಿ. ನೀವು ಒಂದು ಆಟವನ್ನ ಈ ಇಂಡಸ್ಟ್ರಿಗೆ ಪರಿಚಯಿಸಿ. ಹಿಟ್ ಆದ್ರೆ ನಿಮ್ಮನ್ನ ಮತ್ತೆ ಯಾರೂ ಹಿಡಿಯೋಕೆನೆ ಆಗಲ್ಲ

For Quick Alerts
ALLOW NOTIFICATIONS  
For Daily Alerts

English summary
Career isn't the task to be perform as instructed by the elders but the path to be choose by the heart and work upon by mind. Always be wise before you opt any time. well here are the off beat courses which you can should know if you don't want to limit yourself just to science, mathematics and commerce
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X