ಎನ್‌ಡಿಎ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡುವುದು ಹೇಗೆ?

By Nishmitha B

ನ್ಯಾಷನಲ್ ಡೆಫೆನ್ಸ್ ಅಕಾಡೆಮಿ (ಎನ್‌ಡಿಎ) ಮತ್ತು ನೇವಲ್ ಅಕಾಡೆಮಿ (ಎನ್ಎ) ಪರೀಕ್ಷೆಗಳನ್ನು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ ಸಿ)ಯು ಆಯೋಜಿಸುತ್ತದೆ. ಎನ್‌ಡಿಎ ಯು ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪರೀಕ್ಷೆಯಾಗಿದೆ. ಈ ಪರೀಕ್ಷೆ ಪ್ರತೀ ವರ್ಷಕ್ಕೆ 2 ಬಾರಿ ನಡೆಯುತ್ತದೆ.

ಈ ಬಾರಿಯೂ ಯುಪಿಎಸ್ ಸಿ ಯು ಎನ್‌ಡಿಎ ಹಾಗೂ ಎನ್‌ಎ ಪರೀಕ್ಷೆ ನಿಗಧಿಪಡಿಸಿದ್ದು, ಎಪ್ರಿಲ್ 22, 2018 ರಂದು ಪರೀಕ್ಷೆ ನಡೆಯಲಿದೆ. ನೀವು ಈ ಪರೀಕ್ಷೆ ಬರೆಯಲು ತಯಾರಾಗಿದ್ರೆ ಈ ಕೂಡಲೇ ಓದಲು ಪ್ರಾರಂಭಿಸಿ

ಎನ್‌ಡಿಎ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡುವುದು ಹೇಗೆ?

ಅರ್ಹತೆ ಮಾನದಂಡ
ಆರ್ಮಿ ವಿಂಗ್ ಆಫ್ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ : ಸ್ಟೇಟ್ ಎಜ್ಯುಕೇಶನ್ ಬೋರ್ಡ್ ಇಲ್ಲ ವಿಶ್ವವಿದ್ಯಾನಿಲಯ ನಡೆಸುವ 12 ನೇ ತರಗತಿ ಪರೀಕ್ಷೆಯಲ್ಲಿ ಪಾಸಾಗಿರಬೇಕು.

ಏರ್ ಫೋರ್ಸ್ ಮತ್ತು ನಾವಲ್ ವಿಂಗ್ಸ್ ಆಫ್ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ :ಸ್ಟೇಟ್ ಎಜ್ಯುಕೇಶನ್ ಬೋರ್ಡ್ ಇಲ್ಲ ವಿಶ್ವವಿದ್ಯಾನಿಲಯ ನಡೆಸುವ 12 ನೇ ತರಗತಿ ಪರೀಕ್ಷೆಯಲ್ಲಿ ಪಾಸಾಗಿರಬೇಕು.

ಎನ್‌ಡಿಎ ಪರೀಕ್ಷೆ ಮಾದರಿ ಹೀಗಿದೆ:
ಆಬ್ ಜೆಕ್ಟೀವ್ ಪ್ರಶ್ನೆಗಳು ಇರುತ್ತದೆ. ಈ ಪರೀಕ್ಷೆಯನ್ನ 2.5 ಗಂಟೆಯೊಳಗೆ ಮುಗಿಸಬೇಕು. ಪ್ರಶ್ನಾಪತ್ರಿಕೆಯು ಪಾರ್ಟ್ 1 ಹಾಗೂ ಪಾರ್ಟ್ 2 ಎಂದು ಒಟ್ಟು ಎರಡು ವಿಧಗಳಾಗಿ ವಿಂಗಡಿಸಲಾಗಿದೆ

ಪ್ರಶ್ನಾಪತ್ರಿಕೆಗಳಾದ ಗಣಿತ ಹಾಗೂ ಪಾರ್ಟ್ 2 ಪತ್ರಿಕೆ ಸಾಮಾನ್ಯ ಅಬಿಲಿಟಿಯ ಟೆಸ್ಟ್ ಆಗಿದ್ದು, ಇವೆರಡು ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಇರುತ್ತದೆ
ಗಣಿತ ಪತ್ರಿಕೆಯು 300 ಅಂಕಗಳನ್ನ ಒಳಗೊಂಡಿರುತ್ತದೆ. ಬೀಜಗಣಿತ, ಮಾಟ್ರಿಸಸ್ & ನಿರ್ಣಾಯಕ, ತ್ರಿಕೋನಮಿತಿ, ಭೇದಾತ್ಮಕ ಸಮೀಕರಣ, ವೆಕ್ಟರ್ ಬೀಜಗಣಿತ , ಅಂಕಿಅಂಶಗಳನ್ನು ಈ ಪತ್ರಿಕೆ ಒಳಗೊಂಡಿರುತ್ತದೆ

ಜನರಲ್ ಅಬಿಲಿಟಿ ಪ್ರಶ್ನಾ ಪತ್ರಿಕೆಯು 600 ಅಂಕಗಳನ್ನ ಒಳಗೊಂಡಿರುತ್ತದೆ. ಗ್ರಾಮರ್, ಶಬ್ದಕೋಶ, ಕಾಂಪ್ರಹೆನ್ಷನ್ ಮತ್ತು ಒಗ್ಗಟ್ಟು ಹಾಗೂ ಇನ್ನಿತ್ತರ ವಿಷಯಗಳನ್ನು ಒಳಗೊಂಡಿರುತ್ತದೆ.

ಎನ್‌ಡಿಎ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡುವುದು ಹೇಗೆ?

ಎನ್‌ಡಿಎ ಪರೀಕ್ಷೆ ನೀವು ಬರೆಯುತ್ತಿದ್ದರೆ ಎಕ್ಸಾಂಗೆ ಓದಲು ಬೆಸ್ಟ್ ಪುಸ್ತಕ ಯಾವುದು ಎಂಬ ಮಾಹಿತಿ ಇಲ್ಲಿದೆ

ಎನ್‌ಡಿಎ ಪರೀಕ್ಷೆಗೆ ಬೆಸ್ಟ್ ಪುಸ್ತಕ ಯಾವುದೆಂದ್ರೆ NCERT ಪುಸ್ತಕಗಳು
ಗಣಿತ ವಿಷಯಕ್ಕೆ ಸಂಬಂಧಪಟ್ಟ ಬೆಸ್ಟ್ ಪುಸ್ತಕಗಳು ಇವುವು
ಆರ್ಎಸ್ ಅಗರ್ವಾಲ್ ಅವರ ಮಾಥಮ್ಯಾಟಿಕ್ಸ್ ಫಾರ್ ಎನ್‌ಡಿಎ ಮತ್ತು ಎನ್ ಎ

ಪರ್ಸನ್ ಗೈಡ್ ಫಾರ್ ಮಾಥಮ್ಯಾಟಿಕ್ಸ್ ಫಾರ್ ಎನ್‌ಡಿಎ ಎಂಟ್ರೇಸ್ ಎಕ್ಸಾಮಿನೇಶನ್
ಅರಿಹಂಟ್ ಅವರ ಎಂಟ್ರೇಸ್ ಎಕ್ಸಾಮ್ ಫಾರ್ ಮ್ಯಾಥಮ್ಯಾಟಿಕ್ಸ್ ಸ್ಟಡಿ ಪ್ಯಾಕೇಜ್

ಜನರಲ್ ಅಬಿಲಿಟಿ ಬುಕ್ಸ್:
ಆರ್ ಎಸ್ ಅಗರವಾಲ್ ಅವರ ಕ್ವಿಕ್ ಲರ್ನಿಂಗ್ ಆಬ್ಜೇಕ್ಟೀವ್ ಜನರಲ್ ಇಂಗ್ಲೀಷ್
ಮನೋರಮಾ ಬುಕ್ಸ್ - ಮಮ್ಮೆನ್ ಮಾಥ್ಯೂ, ಕೆ ಎಂ ಮಾಥ್ಯೂ, ಮಲೆಯಾಳಂ ಮನೋರಮಾ

ಎನ್‌ಡಿಎ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡುವುದು ಹೇಗೆ?

ಹಳೆಯ ಪ್ರಶ್ನೆಪತ್ರಿಕೆ

ಈ ಪುಸ್ತಕಗಳ ಜತೆ ಹಳೆಯ ಪರೀಕ್ಷೆಗಳ ಪ್ರಶ್ನಾಪತ್ರಿಕೆ ಕೂಡಾ ಅಭ್ಯಸಿಸುವುದು ಬೆಸ್ಟ್

ಎನ್‌ಡಿಎ ಪರೀಕ್ಷೆಯಲ್ಲಿ ಹೆಚ್ಚು ಅಂಕ ಸ್ಕೋರ್ ಮಾಡುವುದು ಹೇಗೆ?
ಎರಡು ಸೆಕ್ಷನ್ ಪೇಪರ್‌ ಬಗ್ಗೆ ಮೊದಲು ಟೈಂ ಮ್ಯಾನೇಜ್‌ಮೆಂಟ್ ಮಾಡಿಕೊಳ್ಳಬೇಕು
ಅಭ್ಯರ್ಥಿಗಳು NCERT ಪುಸ್ತಕ ಓದುವುದು ತುಂಬಾ ಅಗತ್ಯ.ಗಣಿತ, ಫಿಸಿಕ್ಸ್ ಹಾಗೂ ಕೆಮೆಸ್ಟ್ರಿಗೆ ವಿಷಯಕ್ಕೆ ಸಂಬಂಧಪಟ್ಟಂತೆ 12 ನೇ ತರಗತಿ ಪುಸ್ತಕ ಓದುವುದು ಬೆಸ್ಟ್‌. ಇತಿಹಾಸ, ಜೀವಶಾಸ್ತ್ರ, ರಾಜಕೀಯ ಶಾಸ್ತ್ರ, ಭೂಗೋಳ ಶಾಸ್ತ್ರ ವಿಷಯಕ್ಕೆ ಸಂಬಂಧಪಟ್ಟಂತೆ 10 ನೇ ತರಗತಿ ಪುಸ್ತಕ ಓದುವುದು ಬೆಸ್ಟ್

ಗಣಿತ ಹಾಗೂ ಅದರ ಬೇಸಿಕ್ ಬಗ್ಗೆ ಅಭ್ಯರ್ಥಿಗಳು ತಿಳಿದುಕೊಂಡಿರಬೇಕು. ಓದುವಾಗ ಫಾರ್ಮುಲಗಳನ್ನ ಬರೆದಿಟ್ಟುಕೊಳ್ಳಿ

ಇಂಗ್ಲೀಷ್ ವ್ಯಾಕರಣ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಿ. ಇದರಿಂದ ನೀವು ಅಧಿಕ ಅಂಕ ಸ್ಕೋರ್ ಮಾಡಿಕೊಳ್ಳಬಹುದು

ಎರಡನೇ ಪತ್ರಿಕೆ ಭೌತಶಾಸ್ತ್ರದ ಬಗ್ಗೆ ಸ್ವಲ್ಪ ಜಾಸ್ತಿನೇ ಓದಬೇಕು ಅಷ್ಟೇ ಅಲ್ಲ ರಾಸಾಯಶಾಸ್ತ್ರ ದ ಬಗ್ಗೆ ಸ್ವಲ್ಪ ಹೆಚ್ಚು ಪ್ರಾಕ್ಟೀಸ್ ಮಾಡಿ

ಇನ್ನೂ ಇಷ್ಟೇ ಮಾತ್ರವಲ್ಲದೇ ಪ್ರಚಲಿತ ವಿದ್ಯಾಮಾನದ ಬಗ್ಗೆಯೂ ಅಭ್ಯರ್ಥಿಗಳು ಅಪ್‌ಡೇಟ್ ಆಗಿರಬೇಕು

For Quick Alerts
ALLOW NOTIFICATIONS  
For Daily Alerts

English summary
The National Defence Academy (NDA) & Naval Academy (NA) Exam is conducted by Union Public Service Commission (UPSC). NDA is a national-level exam, which is held twice a year
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X