ಕೆಲಸದ ಒತ್ತಡ ಮಧ್ಯೆ ಹೀಗೆಲ್ಲಾ ಮಾಡಿ... ರಿಲಾಕ್ಸ್ ಆಗುತ್ತೆ!

ಆಫೀಸ್ ಎಂದ ಕ್ಷಣ ವರ್ಕ್ ಪ್ರೆಶರ್, ಟಾರ್ಗೇಟ್, ಡೆಡ್ ಲೈನ್, ಇನ್‌ಕ್ರಿಮೆಂಟ್, ಸ್ಯಾಲರಿ, ಹೈಕ್ ಎಂಬಿತ್ಯಾದಿ ಟೆನ್ಶನ್ ಇದ್ದೇ ಇರುತ್ತದೆ. ಆದ್ರೂ ಈ ಒತ್ತಡದ ಮಧ್ಯೆಯೂ ನೀವು ಕೆಲಸ ಮಾಡಿ ಮುಗಿಸಬೇಕಾಗುತ್ತದೆ.

ಒತ್ತಡದ ಮಧ್ಯೆಯೂ ರಿಲಾಕ್ಸ್ ಆಗಿ ಕೆಲಸ ಮಾಡುವುದು ಹೇಗೆ ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

ಆಫೀಸ್‌ನಲ್ಲಿ ಕಂಟಿನ್ಯೂ ವರ್ಕ್... ವರ್ಕ್ ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಲು ಸುಲಭ ಟಿಪ್ಸ್!

ಕೆಲಸದ ಒತ್ತಡ ಮಧ್ಯೆ ಹೀಗೆಲ್ಲಾ ಮಾಡಿ... ರಿಲಾಕ್ಸ್ ಆಗುತ್ತೆ!

 

ಕಿರುಬೆರಳನ್ನ ಕಿವಿ ಒಳಗೆ ಆಡಿಸಿ:

ಹೌದು ನಿಮಗೆ ಇದು ಕೇಳುವಾಗ ಆಶ್ಚರ್ಯ ಎನಿಸಬಹುದು. ಆದ್ರೆ ಇದು ನಿಜ ಕೂಡಾ. ನೀವು ಕೆಲಸದ ಒತ್ತಡದಲ್ಲಿದ್ದಾಗ ಹಾಗೆ ಒಮ್ಮೆ ಕಿರುಬೆರಳನ್ನ ಕಿವಿಯೊಳಗೆ ಆಡಿಸಿ. ಈ ಫೀಲಿಂಗ್ ನೀವು ನಿಜಕ್ಕೂ ಎಂಜಾಯ್ ಮಾಡ್ತೀರಾ. ಇದರಿಂದ ನಿಮ್ಮ ಬ್ರೈನ್ ಸೆಲ್ಸ್ ಎಲ್ಲಾ ಆಕ್ಟೀವ್ ಆಗುತ್ತದೆ.

ಎಷ್ಟೇ ಡಿಗ್ರಿ ಇದ್ರೂ ನೋ ಯೂಸ್... ಈ ಅರ್ಹತೆ ನಿಮ್ಮಲ್ಲಿ ಇದೆಯಾ ಕೆಲಸ ಗ್ಯಾರಂಟಿ!

ಗುಳ್ಳೆ ಪೇಪರ್ ನ ಪ್ರೆಸ್ ಮಾಡಿ:

ಈ ಅಭ್ಯಾಸ ನಮಗೆ ಚಿಕ್ಕಂದಿನಿಂದಲೇ ಬಂದಿರುತ್ತದೆ. ಆ ಆಕ್ಟಿವಿಟಿ ನಿಜಕ್ಕೂ ಫನ್ ಆಗಿದೆ. ಯಾವುದೇ ಎಲೆಕ್ಟ್ರಾನಿಕ್ಸ್ ಐಟಂ ಖರೀದಿಸಿದಾಗ ಈ ಗುಳ್ಳೆಗಳಿರುವ ಪೇಪರ್ ನಲ್ಲಿ ಕವರ್ ಮಾಡಿ ನಿಮಗೆ ನೀಡಿರುತ್ತಾರೆ. ಆ ಪೇಪರ್ ಇದ್ರೆ ಅದನ್ನ ಎಸೆಯದೇ ಹಾಗೆಯೇ ಇಟ್ಟು ಕೊಳ್ಳಿ. ಕೆಲಸದ ಒತ್ತಡ ಹೆಚ್ಚಾದಾಗ ಹಾಗೆಯೇ ಆ ಪೇಪರ್ ಕೈಗೆತ್ತಿಕೋಂಡು ಆ ಗುಳ್ಳೆಗಳನ್ನ ಒಡೆಯಲು ಯತ್ನಿಸಿ. ಇದರಿಂದ ನಿಮ್ಮ ಮೈಂಡ್ ರಿಲಾಕ್ಸ್ ಆಗುತ್ತದೆ. ನಿಮ್ಮ ಸ್ಟ್ರೆಸ್ ಕೂಡಾ ದೂರವಾಗುತ್ತದೆ.

ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಮಾಡಿ:

ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡಬೇಕೆಂದಿದ್ದರೆ ಈ ಟಿಪ್ಸ್ ಫಾಲೋ ಮಾಡಿ!

ಆಫೀಸ್‌ನಲ್ಲಿ ಕೆಲಸ ಮಾಡಿ ಮನೆಗೆ ಬಂದ ಕೂಡಲೇ ಮತ್ತೆ ಬೇರೆ ಕೆಲಸದಲ್ಲಿ ನಿರತರಾಗಬೇಡಿ. ಬದಲಿಗೆ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಇದರಿಂದ ನಿಮ್ಮ ಮೈಂಡ್ ರಿಲಾಕ್ಸ್ ಆಗುವುದು ಮಾತ್ರವಲ್ಲದೇ ಸ್ಟ್ರೆಸ್ ಕೂಡಾ ಕಡಿಮೆಯಾಗಿ ಫ್ರೆಶ್ ಫೀಲ್ ನಿಮ್ಮದಾಗುವುದು.

ಸ್ವಲ್ಪ ಹೊತ್ತು ಮೂತ್ರವನ್ನ ಕಟ್ಟಿಕೊಂಡು ಬಳಿಕ ಮಾಡಿ:

ಆಫೀಸ್‌ನಲ್ಲಿ ಕೆಲಸದ ಒತ್ತಡ ಹೆಚ್ಚಾದಾಗ ಸ್ವಲ್ಪ ಹೊತ್ತು ಮೂತ್ರ ಕಟ್ಟಿಕೊಳ್ಳಿ. ಬಳಿಕ ಹೋಗಿ ಮಾಡಿ. ಇದರಿಂದ ನೀವು ಆ ಕ್ಷಣಕ್ಕೆ ನಿಜಕ್ಕೂ ರಿಲಾಕ್ಸ್ ಫೀಲ್ ಅನುಭವಿಸುತ್ತೀರಾ.

ರಟಿಕೆ ಮುರಿಯಿರಿ:

ಆಫೀಸ್‌ನಲ್ಲಿ ಟೆನ್ಶನ್ ಜಾಸ್ತಿಯಾದಂತೆ ತಲೆ ಕೆಡಿಸಿಕೊಳ್ಳಬೇಡಿ. ಬದಲಿಗೆ ಕೆಲಸ ಮಾಡುತ್ತಿದ್ದಂತೆ ನಿಮ್ಮ ಕೈಯ ರಟಿಕೆ ಮುರಿಯಿರಿ. ಇದರಿಂದ ನಿಮಗೆ ರಿಲಾಕ್ಸ್ ಸಿಗುತ್ತದೆ. ಒಮ್ಮೆ ಕೆಲಸ ಮುಗಿದ ಕೂಡಲೇ ಮೈ ಮುರಿಯಿರಿ ಇದರಿಂದ ಫುಲ್ ಬಾಡಿ ರಿಲಾಕ್ಸ್ ಅನುಭವ ನಿಮ್ಮದಾಗುತ್ತದೆ.

ಯಶಸ್ವೀ ಕೆರಿಯರ್ ಲೈಫ್ ನಿಮ್ಮದಾಗಬೇಕಾದ್ರೆ ಬೆಳಗ್ಗೆ ಇದನ್ನ ನೀವು ಮಾಡಲೇ ಬೇಕು!

ಚಪ್ಪಲ್ ಕಳಚಿ:

ಕಚೇರಿಯಲ್ಲಿ ವರ್ಕ್ ಪ್ರೆಶರ್ ಜಾಸ್ತಿಯಾದಾಗ ನೀವು ಕೂತಲ್ಲೇ ಶೂ ಇಲ್ಲ ಚಪ್ಪಲು ಕಳಚಿ. ಇದರಿಂದಲೂ ನಿಮಗೆ ರಿಲಾಕ್ಸ್ ಅನುಭವ ಸಿಗುವುದು

For Quick Alerts
ALLOW NOTIFICATIONS  
For Daily Alerts

  English summary
  The more hours we work the more work we produce, right? Not necessarily. consider that after eight hours of uniterrupted work on the same subject, without any break, the chance to continue and have constantly the same effectiveness is rather limited. Below we list tips to relax your brain and renew the freshness of your mind
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more