ಸೈನ್ಸ್, ಕಾಮರ್ಸ್ , ಕಲಾವಿಭಾಗದ ಟಾಪರ್ಸ್ ಲಿಸ್ಟ್... ಯಾವ ಜಿಲ್ಲೆ ಫಸ್ಟ್ ಯಾವ ಜಿಲ್ಲೆ ಲಾಸ್ಟ್!

ಬೆಂಗಳೂರಿನ ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜಿನ ವಿದ್ಯಾರ್ಥಿ 597 ಅಂಕ ಗಳಿಸಿ, ಕರ್ನಾಟಕ ಪಿಯುಸಿ ಪರೀಕ್ಷೆಯಲ್ಲಿ ಟಾಪ್ ಸ್ಥಾನ ಪಡೆದಿದ್ದಾನೆ. ಇನ್ನು ವಾಣಿಜ್ಯ ವಿಭಾಗದಲ್ಲಿ ಬೆಂಗಳೂರು ಮೂಲದ ವರ್ಶಿಣಿ ಎಂ ಭಟ್ ಹಾಗೂ ಕಲಾ ವಿಭಾಗದಲ್ಲಿ ಬೆಳ್ಳಾರಿಯ ಸ್ವಾತಿ ಪ್ರಥಮ ಸ್ಥಾನದಲ್ಲಿ ಮಿಂಚಿದ್ದಾರೆ.

ಸೈನ್ಸ್, ಕಾಮರ್ಸ್ , ಕಲಾವಿಭಾಗದ ಟಾಪರ್ಸ್ ಲಿಸ್ಟ್

 

ಕಂಪ್ಲೀಟ್ ಟಾಪರ್ ಲಿಸ್ಟ್:

ವಿಜ್ಞಾನ ವಿಭಾಗ:

ಪ್ರಥಮ ಸ್ಥಾನ: ಮುತ್ತೂಟ್

ಕಾಲೇಜು: ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು, ಬಸವೇಶ್ವರ ನಗರ್, ಬೆಂಗಳೂರು

ಸ್ಕೋರ್: 597 (600)

ದ್ವಿತೀಯ ಸ್ಥಾನ: ಮೋಹನ್ ಎಸ್ ಎಲ್

ಕಾಲೇಜು: ಮಾಸ್ಟರ್ ಪಿಯು ಕಾಲೇಜು, ಹೊಯ್ಸಳಗರ್, ಬೀರನಹಳ್ಳಿ, ಹಾಸನ

ಸ್ಕೋರ್: 958 (600)

ತೃತೀಯ ಸ್ಥಾನ: ಅಂಕಿತಾ ಪಿ

ಕಾಲೇಜು: ಗೋವಿಂದ ದಾಸ್ ಪಿಯು ಕಾಲೇಜು, ಸುರತ್ಕಲ್ ಮಂಗಳೂರು

ಸ್ಕೋರ್: 595 (600)

ವಾಣಿಜ್ಯ ವಿಭಾಗ:

ಪ್ರಥಮ ಸ್ಥಾನ: ವರ್ಶಿಣಿ ಎಂ ಭಟ್

ಕಾಲೇಜು: ವಿದ್ಯಾ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು

ಸ್ಕೋರ್: 595 (600)

ದ್ವಿತೀಯ ಸ್ಥಾನ: ಅಮೃತ ಎಸ್ ಆರ್

ಕಾಲೇಜು: ಎಎಸ್ ಸಿ ಪಿಯು ಕಾಲೇಜು, ರಾಜಾಜಿ ನಗರ್, ಬೆಂಗಳೂರು

ಸ್ಕೋರ್: 595 (600)

ತೃತೀಯ ಸ್ಥಾನ: ಪ್ರೀತ ಆರ್

ಕಾಲೇಜು:ಮೌಂಟ್ ಕಾರ್ಮೆಲ್ ಕಾಲೇಜು, ವಸಂತ ನಗರ್, ಬೆಂಗಳೂರು

ಸ್ಕೋರ್: 594 (600)

ಕಲಾ ವಿಭಾಗ:

ಪ್ರಥಮ ಸ್ಥಾನ: ಸ್ವಾತಿ ಎಸ್

ಕಾಲೇಜು: ಪಿಯು ಕಾಲೇಜು, ಕೊಟ್ಟೂರು, ಬೆಳ್ಳಾರಿ

ಸ್ಕೋರ್: 595(600)

ದ್ವಿತೀಯ ಸ್ಥಾನ: ರಮೇಶ್ ಎಸ್ ವಿ

ಕಾಲೇಜು: ಪಿಯು ಕಾಲೇಜು, ಕೊಟ್ಟೂರು, ಬೆಳ್ಳಾರಿ( ಕೂಡ್ಲಿಗಿ ತಾಲೂಕು)

ಸ್ಕೋರ್: 593 (600)

ತೃತೀಯ ಸ್ಥಾನ: ಗೋರವರ್ ಕವಯಂಗಲಿ

ಕಾಲೇಜು: ಪಿಯು ಕಾಲೇಜು, ಕೊಟ್ಟೂರು, ಬೆಳ್ಳಾರಿ( ಕೂಡ್ಲಿಗಿ ತಾಲೂಕು)

ಸ್ಕೋರ್: 588 (600)

2017 -18 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. ಇಂದು ವೆಬ್‌ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ನಾಳೆ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು. ಈ ಬಾರೀ ಒಟ್ಟು 59.56 ಶೇಕಡಾ ಫಲಿತಾಂಶ ಬಂದಿರುತ್ತದೆ.ಈ ಬಾರಿಯ ಫಲಿತಾಂಶದಲ್ಲಿ ಬಾಲಕಿಯರು (67.1 %) ಮೇಲುಗೈ ಸಾಧಿಸಿದ್ದಾರೆ. 52.30 % ಬಾಲಕರು ಉತ್ತೀರ್ಣರಾಗಿದ್ದಾರೆ.

 

ಇನ್ನು ಜಿಲ್ಲೆಗಳ ಪ್ರಕಾರ ಹೇಳುವುದಾದ್ರೆ ದಕ್ಷಿಣ ಕನ್ನಡದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನ ಉಡುಪಿ ತನ್ನದಾಗಿಸಿಕೊಂಡಿದೆ. ಹಾಗೂ ಮೂರನೇ ಸ್ಥಾನವನ್ನ ಕೊಡಗು ಅಲಂಕರಿಸಿದ್ದು, ಚಿಕ್ಕೋಡಿ ಕೊನೆಯ ಸ್ಥಾನದಲ್ಲಿದೆ.

ಜಿಲ್ಲೆ ಪ್ರಕಾರ ಹೀಗಿದೆ ಲಿಸ್ಟ

ಕಳೆದ ಬಾರಿ ಎರಡನೇ ಸ್ಥಾನ ಪಡೆದಿದ್ದ ದಕ್ಷಿಣ ಕನ್ನಡ ಈ ಬಾರಿ ಮೊದಲ ಸ್ಥಾನಗಳಿಸಿದೆ, ಇನ್ನು ಕಳೆದ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದ ಉಡುಪಿ ಈ ಬಾರಿ ಎರಡನೇ ಸ್ಥಾನ ಪಡೆದಿದೆ. ಮೂರನೇ ಸ್ಥಾನದಲ್ಲಿ ಕೊಡಗು ಜಿಲ್ಲೆ ಇದ್ದರೇ ಚಿಕ್ಕೋಡಿ ಜಿಲ್ಲೆಗೆ ಕೊನೆಯ ಸ್ಥಾನ ಸಿಕ್ಕಿದೆ

ಸ್ಥಾನ

ಜಿಲ್ಲೆ 1 ದಕ್ಷಿಣ ಕನ್ನಡ 2 ಉಡುಪಿ 3 ಕೊಡಗು 4 ಉತ್ತರ ಕನ್ನಡ 5 ಶಿವಮೊಗ್ಗ 6 ಚಾಮರಾಜ ನಗರ 7 ಚಿಕ್ಕಮಗಳೂರು 8 ಹಾಸನ 9 ಬೆಂಗಳೂರು ಸೌತ್ 10 ಬಳ್ಳಾರಿ 11

ಬೆಂಗಳೂರು ನಾರ್ಥ್ 12 ಬಾಗಲಕೋಟೆ 13 ಬೆಂಗಳೂರು ಗ್ರಾಮಾಂತರ 14 ಚಿಕ್ಕಾಬಳ್ಳಾಪುರ 15 ಹಾವೇರಿ 16 ಗದಗ 17 ಮೈಸೂರು 18 ಕೋಲಾರ 19 ಮಂಡ್ಯ 20 ರಾಮನಗರ 21 ತುಮಕೂರು 22 ಧಾರವಾಡ 23 ದಾವಣಗೆರೆ 24 ವಿಜಯಪುರ 25 ಕೊಪ್ಪಳ 26 ರಾಯಚೂರು 27 ಚಿತ್ರದುರ್ಗ 28 ಯಾದಗಿರಿ 29 ಬೆಳಗಾವಿ 30 ಕಲಬುರ್ಗಿ 31ಬೀದರ್ 32 ಚಿಕ್ಕೋಡಿ

ವಿಜ್ಞಾನ ವಿಭಾಗದಲ್ಲಿ ಒಟ್ಟು ಪಾಸಾದ ಶೇಕಡಾ 67. ವಾಣಿಜ್ಯ ವಿಭಾಗದಲ್ಲಿ ಶೇ.63 ಹಾಗೂ ಕಲಾವಿಭಾಗದಲ್ಲಿ ಶೇ.45 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Bengaluru's VVS sardar patel PU collage student Muthoot as the topper in Karnataka 2nd PUC exam results. Today morning declared the PU collage results. bengaluru based varshini got first place in commerce and swati got first place in Arts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more