ಮುಂಬರಲಿರುವ ಎಸ್‌ಬಿಐ ಎಕ್ಸಾಂಗೆ ಹೆಚ್ಚು ಅಂಕ ಸ್ಕೋರ್ ಮಾಡುವುದು ಹೇಗೆ?

By Kavya

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ನೋಟಿಫಿಕೇಶನ್ ಗೆ ಅದೆಷ್ಟೋ ವಿದ್ಯಾರ್ಥಿಗಳು ಕಾಯುತ್ತಾ ಇರುತ್ತಾರೆ. ಈಗಾಗಲೇ 8000 ಜೂನಿಯರ್ ಅಸೋಸಿಯೆಟ್ - ಸೇಲ್ಸ್ ಮತ್ತು ಸಪೋರ್ಟ್ ಕಸ್ಟಮರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪರೀಕ್ಷೆಯನ್ನು ಎದುರಿಸಬೇಕಿರುತ್ತದೆ.

ಎಸ್‌ಬಿಐ ನಲ್ಲಿ 8000 ಹುದ್ದೆಗಳಿವೆ...ತಿಂಗಳಿಗೆ 30 ಸಾವಿರಕ್ಕೂ ಅಧಿಕ ವೇತನ ಪಡೆಯುವ ಅವಕಾಶಎಸ್‌ಬಿಐ ನಲ್ಲಿ 8000 ಹುದ್ದೆಗಳಿವೆ...ತಿಂಗಳಿಗೆ 30 ಸಾವಿರಕ್ಕೂ ಅಧಿಕ ವೇತನ ಪಡೆಯುವ ಅವಕಾಶ

ಎಸ್‌ಬಿಐ ಯಲ್ಲಿ ಒಟ್ಟು 8000 ಹುದ್ದೆಗಳಿದ್ದು, ಅಭ್ಯರ್ಥಿಗಳನ್ನು ಪ್ರಿಲಿಮಿನರಿ ಮತ್ತು ಪ್ರಮುಖ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲಿರುವ ಮತ್ತು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪರೀಕ್ಷೆಗೆ ಹೇಗೆ ಸಿದ್ಧತೆ ನಡೆಸಬೇಕೆಂದು ಇಲ್ಲಿ ಕೆಲವು ಟಿಪ್ಸ್ ನಿಮಗೆ ನೀಡಿದ್ದೇವೆ ಗಮನವಿಟ್ಟು ಓದಿಕೊಳ್ಳಿ.

ಮುಂಬರಲಿರುವ ಎಸ್‌ಬಿಐ ಎಕ್ಸಾಂಗೆ ಹೆಚ್ಚು ಅಂಕ ಸ್ಕೋರ್ ಮಾಡುವುದು ಹೇಗೆ?

ಅಭ್ಯರ್ಥಿ ಆಯ್ಕೆ:

ಆನ್‌ಲೈನ್ ಮೋಡ್‌ನಲ್ಲಿ ಪರೀಕ್ಷೆ ನಡೆಯಲಿದೆ. ಜ್ಯೂನಿಯರ್ ಅಸೋಸಿಯೆಟ್ ಕಂಸಿಸ್ಟ್ ಆಫ್ ಪ್ರೆಲಿಮಿನರಿ ಹಾಗೂ ಮೈನ್ ಎಕ್ಸಾಮಿನೇಶನ್ಸ್ ಹುದ್ದೆಗೆ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ನಡೆಯಲಿದೆ.

ಪೂರ್ವಭಾವಿ ಪರೀಕ್ಷೆ:

ಪರೀಕ್ಷೆಪ್ರಶ್ನೆಗಳ ಸಂಖ್ಯೆಅಂಕಸಮಯ
ಇಂಗ್ಲೀಷ್3030 20 ನಿಮಿಷ
ಸಂಖ್ಯಾತ್ಮಕ ಸಾಮರ್ಥ್ಯ3535 20 ನಿಮಿಷ
ರೀಸನಿಂಗ್ ಸಾಮರ್ಥ್ಯ353520 ನಿಮಿಷ
ಒಟ್ಟು 100100 1 ಗಂಟೆ

ಪ್ರಮುಖ ಪರೀಕ್ಷೆ:

ಪರೀಕ್ಷೆಒಟ್ಟು ಪ್ರಶ್ನೆಗಳುಅಂಕಸಮಯ
ಸಾಮಾನ್ಯ/ ಹಣಕಾಸು ಜಾಗೃತಿ505035 ನಿಮಿಷ
ಸಾಮಾನ್ಯ ಇಂಗ್ಲೀಷ್404035 ನಿಮಿಷ
ಪರಿಮಾಣಾತ್ಮಕ ಆಪ್ಟಿಟ್ಯೂಡ್505045 ನಿಮಿಷ
ಕಂಪ್ಯೂಟರ್ ಆಪ್ಟಿಟ್ಯೂಡ್5060 45 ನಿಮಿಷ
ಒಟ್ಟು1902002 ಗಂಟೆ 40 ನಿಮಿಷ

ಇಲ್ಲಿ ತಪ್ಪು ಉತ್ತರಗಳಿಗೆ ನೆಗಟೀವ್ ಅಂಕಗಳಿವೆ. ಪ್ರತಿ ತಪ್ಪು ಉತ್ತರಕ್ಕೆ 1/4 ಮಾರ್ಕ್ ಕಳೆಯಲಾಗುವುದು.

ಎಸ್‌ಬಿಐ ಕ್ಲಾರ್ಕ್ ಎಕ್ಸಾಂ ಗೆ ಹೇಗೆ ತಯಾರಾಗ ಬೇಕು ಅನ್ನೋ ಟಿಪ್ಸ್ ಇಲ್ಲಿದೆ.

ಮುಂಬರಲಿರುವ ಎಸ್‌ಬಿಐ ಎಕ್ಸಾಂಗೆ ಹೆಚ್ಚು ಅಂಕ ಸ್ಕೋರ್ ಮಾಡುವುದು ಹೇಗೆ?

ಅಭ್ಯಾಸ:
ಅಭ್ಯಾಸ ಮನುಷ್ಯನನ್ನ ಪರ್ಫೇಕ್ಟ್ ಮಾಡುತ್ತದೆ ಅನ್ನೋ ಮಾತಿದೆ. ನೀವು ಹೆಚ್ಚು ಹೆಚ್ಚು ಅಭ್ಯಸಿದ್ರೆ ನಿಮಗೆ ಯಾವುದೂ ಕಷ್ಟವಲ್ಲ. ಎಲ್ಲಾ ರೀತಿಯ ಪ್ರಶ್ನೆಗಳನ್ನ ಕೂಡಾ ಅಭ್ಯಸಿಸಿ

ಓದುವ ಅಭ್ಯಾಸ ರೂಢಿಸಿ ಕೊಳ್ಳಿ:
ನೀವು ಪ್ರತಿದಿನದ ಸುದ್ದಿಪತ್ರಿಕೆ, ಮ್ಯಾಗಜಿನ್ ಓದುವ ಹವ್ಯಾಸ ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಇಂಗ್ಲೀಷ್ ಭಾಷಾ ಕೌಶಲ್ಯ ಹೆಚ್ಚುವುದು. ಅಷ್ಟೇ ಅಲ್ಲ ಪ್ರಚಲಿತ ವಿದ್ಯಾಮಾನದ ಬಗ್ಗೆ ನೀವು ಅಪ್‌ಡೇಟ್ ಆಗಿರಬೇಕು

ಟೈಂ ಹೊಂದಾಣಿಕೆ
ಪರೀಕ್ಷೆ ಟೈಂ ವೇಳೆ ಟೈಂ ಹೊಂದಾಣಿಕೆ ಅಗತ್ಯ. ಎಲ್ಲಾ ಸೆಕ್ಷನ್ ಗೂ ಒಂದೇ ರೀತಿಯ ಪ್ರಾಮುಖ್ಯತೆ ನೀಡಬೇಕು.

ಶಾರ್ಟ್ ಕಟ್
ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವು ಆದಷ್ಟು ಸ್ಪೀಡ್ ಇರಬೇಕು. ಹಾಗಾಗಿ ಉತ್ತರಕ್ಕೆ ಶಾರ್ಟ್ ಕಟ್‌ಗಳಿದ್ದರೆ ಅದನ್ನು ಪ್ರಯೋಗಿಸಿ. ಇದರಿಂದ ನಿಮ್ಮ ಟೈಂ ಕೂಡಾ ಸೇವ್ ಆಗುವುದು

ಸ್ಟ್ರೆಸ್ ಫ್ರೀ ಆಗಿರಿ: ಯಾವತ್ತೂ ಸ್ಟ್ರೆಸ್ ನಿಂದ ಇರಬೇಡಿ. ಕೂಲ್ ಆಂಡ್ ಕಾಮ್ ಆಗಿ ಪ್ರಶ್ನೆಗಳಿಗೆ ಉತ್ತರಿಸಿ. ಇಂದೊಂದ ಮಾರ್ಕ್ ಗಳಿಸಲು ಉತ್ತಮ ವಿಧಾನ

For Quick Alerts
ALLOW NOTIFICATIONS  
For Daily Alerts

English summary
Here we are giving tips to crack sbi clerk exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X