ಎನ್‌ಇಇಟಿ ಪರೀಕ್ಷೆ ಗೊಂದಲ ನಿವಾರಣೆಗೆ ಇಲ್ಲಿದೆ ಕಂಪ್ಲಿಟ್ ಡೀಟೆಲ್ಸ್

Written By: Nishmitha B

ದಿ ನ್ಯಾಷನಲ್ ಎಂಟ್ರೇಸ್ ಕಂ ಎಲಿಜಿಬಿಲಿಟಿ ಟೆಸ್ಟ್( ಎನ್‌ಇಇಟಿ) 2018 ಪರೀಕ್ಷೆಯು ದೇಶದ ಹಲವಾರು ಸಿಟಿಗಳಲ್ಲಿ ನಡೆಯಲಿದೆ. ಇಲ್ಲಿ ಎನ್‌ಇಇಟಿ ಪರೀಕ್ಷೆ ಎಲ್ಲಿ ನಡೆಯಲಿದೆ ಅನ್ನೋ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಎನ್‌ಇಇಟಿ ಪರೀಕ್ಷೆ ಕೇಂದ್ರ ಹೇಗೆ ನಿರ್ಧಾರವಾಗುತ್ತದೆ?

ಇನ್ನು ಎನ್‌ಇಇಟಿ ಪರೀಕ್ಷೆ ಕೇಂದ್ರವು ಅಭ್ಯರ್ಥಿ ಇರುವ ಸ್ಥಳವನ್ನು ಆಧರಿಸಿರುತ್ತದೆ. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗೆ ಪರೀಕ್ಷೆ ಕೇಂದ್ರವನ್ನ ಆಯ್ಕೆ ಮಾಡಬೇಕಾಗುತ್ತದೆ. ಆ ಆಧಾರದ ಮೇಲೆ ಪರೀಕ್ಷೆ ಕೇಂದ್ರ ಸಿಗುತ್ತದೆ. ಮಾರ್ಚ್ 9 ಕ್ಕೆ ಅರ್ಜಿ ಹಾಕುವ ಅವಧಿ ಮುಗಿದಿರುತ್ತದೆ

ಎನ್‌ಇಇಟಿ ಪರೀಕ್ಷೆಯ ಪ್ರವೇಶ ಪತ್ರ ಯಾವಾಗ ಲಭ್ಯವಾಗಲಿದೆ?

ಎಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಎನ್‌ಇಇಟಿ ಪರೀಕ್ಷೆ ಪ್ರವೇಶ ಪತ್ರ ಸಿಗುತ್ತದೆ. ಸಿಬಿಎಸ್ಇ ಆಫೀಶಿಯಲ್ ವೆಬ್‌ಸೈಟ್‌ನಲ್ಲಿ ಪ್ರವೇಶ ಪತ್ರ ಲಭ್ಯವಿದ್ದು, ಅಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅದು ಬಿಟ್ಟು ಪೋಸ್ಟ್ ಮೂಲಕ ಕಳುಹಿಸಲಾಗುವುದಿಲ್ಲ

ರಾಜ್ಯಮಟ್ಟದ ಎನ್‌ಇಇಟಿ ಪರೀಕ್ಷೆ ಕೇಂದ್ರಗಳು

ಅಂಡಮಾನ್ ಮತ್ತು ನಿಕೋಬಾರ್ - ಪೋರ್ಟ್ ಬ್ಲೈರ್

ಆಂದ್ರಪ್ರದೇಶ - ಗುಂಟೂರು, ಕಾಕಿನಾಡ, ಕರ್ನೂಲ್, ನೆಲ್ಲೂರು, ರಾಜಮಂಡ್ರಿ, ತಿರುಪತಿ, ವಿಜಯವಾಡ, ವಿಶಾಖಪಟ್ಟಣಂ ಮತ್ತು ವೈಜಾನಾಗರಂ

ಅರುಣಾಚಲ ಪ್ರದೇಶ: ಇಟಾನಗರ್

ಅಸ್ಸೋಂ: ದಿಬ್ರುಘಡ್, ಗುವಾಹಟಿ, ಸಿಲ್ಚಾರ್, ತೇಜ್ಪುರ್

ಬಿಹಾರ್ : ಗಯಾ ಹಾಗೂ ಪಾಟ್ನಾ

ಚಂಡೀಘಡ್: ಚಂಡೀಘಡ್

ಚತ್ತೀಸ್ ಘಡ್: ಬಿಲಾಸ್ ಪುರ್ ಹಾಗೂ ರಾಯ್‌ಪುರ್

ದಾದ್ರಾ ಮತ್ತು ನಗರ್ ಹವೇಲಿ - ದಾದ್ರಾ ಮತ್ತು ನಗರ್ ಹವೇಲಿ

ಡಮನ್ ಹಾಗೂ ಡಿಯೂ - ಡಮನ್

ದೆಹಲಿ -ಸೆಂಟ್ರಲ್, ಈಸ್ಟ್‌, ನಾರ್ತ್, ಸೌತ್ ಮತ್ತು ವೆಸ್ಟ್

ಗೋವಾ: ಪಣಜಿ

ಗುಜರಾತ್: ಅಹಮದಾ ಬಾದ್, ಆನಂದ್, ಭಾವನಗರ್, ಗಾಂಧಿನಗರ್, ಗೋದ್ರಾ, ಪಾಟ್ನಾ, ರಾಜ್‌ಕೋಟ್, ಸೂರತ್, ವಡ್ಡೋದರಾ, ಮತ್ತು ವಲ್ಸಾಡ್

ಹರ್ಯಾಣ : ಫರೀದಾಬಾದ್ ಮತ್ತು ಗುರ್ಗಾನ್

ಹಿಮಾಚಲ ಪ್ರದೇಶ: ಧರ್ಮಶಾಲ, ಹಮೀರ್ ಪುರ್ ಮತ್ತು ಶಿಮ್ಲಾ

ಜಮ್ಮು ಮತ್ತು ಕಾಶ್ಮೀರ: ಜಮ್ಮು, ಶ್ರೀನಗರ ಮತ್ತು ಉಧಂಪುರ್

ಜಾರ್ಖಾಂಡ್ : ಬೊಕಾರೋ, ಜೇಮ್ ಶೆಡ್ ಪುರ್, ರಾಂಚಿ

ಕರ್ನಾಟಕ: ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಗುಲ್ಬರ್ಗಾ, ಹುಬ್ಬಳ್ಳಿ, ಮೈಸೂರು, ಉಡುಪಿ

ಕೇರಳ: ಅಲಾಪುಜಾ, ಎರ್ನಾಕುಳಂ, ಕಣ್ಣೂರು, ಕೊಲ್ಲಂ, ಕೊಟ್ಟಾಯಂ, ಕೋಜಿಕೋಡ್, ಮಲಾಪುರಂ, ಪಾಲಾಕ್ಕಾಡ್, ತ್ರಿಸುರ್ ಹಾಗೂ ತ್ರಿವಂಡ್ರಂ

ಲಕ್ಷದ್ವೀಪ್ : ಕವಾರಟ್ಟಿ

ಮಧ್ಯಪ್ರದೇಶ: ಭೋಪಾಲ್, ಗ್ವಾಲಿಯಾರ್, ಇಂದೋರ್, ಜಬಲ್ ಪುರ್, ಮತ್ತು ಉಜ್ಜೈನಿ

ಮಹಾರಾಷ್ಟ್ರ: ಅಹಮದ್‌ನಗರ, ಅಮರಾವತಿ, ಔರಂಗಬಾದ್, ಬೀಡ್, ಜಾಲ್ಗೊನ್, ಬುಲ್ದಾನ, ಕೊಲ್ಹಾಪುರ್, ಲಾತುರ್, ಮುಂಬೈ, ಮುಂಬೈ ಸುಬುರ್ಬನ್, ನಾಸಿಕ್, ಪುಣೆ, ಸಿತಾರ, ಸಫಲಾಪುರ್ ಮತ್ತು ಥಾಣೆ

ಮಣಿಪುರ್ : ಇಂಪಾಲ್

ಮೆಘಾಲಯ: ಶಿಲ್ಲೋಂಗ್

ಮಿಜೋರಾಂ: ಐಝಾಲ

ನಾಗಲ್ಯಾಂಡ್: ಡಿಮಾಪುರ್ ಮತ್ತು ಕೊಹಿಮಾ

ಒಡಿಶಾ: ಅಂಗುಲ್, ಬಾಲಾಸೋರ್, ಕಟಕ್, ಬರ್ಮಾಂಪುರ್, ಭುಬನೇಶ್ವರ್, ರೌರಕೆಲಾ

ಪುದುಚೆರಿ: ಪುದುಚೆರಿ

ಪಂಜಾಬ್: ಅಮೃತಸರ್, ಭಟಿಂಡ ಮತ್ತು ಜಲಂದರ್

ರಾಜಸ್ತಾನ: ಅಜ್ಮೇರ್, ಬಿಕಾನೆರ್, ಜೈಪುರ್, ಜೋಧ್ ಪುರ್, ಕೋಟಾ ಮತ್ತು ಉದೈಪುರ್

ಸಿಕ್ಕಿಂ: ಗಾಂಗ್ಟಾಕ್

ತಮಿಳುನಾಡು: ಚೆನ್ನೈ, ಕೊಯಂಬುತ್ತೂರು, ಕಾಂಚಿಪುರಂ, ಕಮ್ಮಾಮ್, ಮಧುರೈ, ನಮಕ್ಕಾಲ್, ರಂಗರೆಡ್ಡಿ, ಸಾಲೆಂ, ತಿರುವಲ್ಲೂರು, ತಿರುಚಿರಾಪಲ್ಲಿ ಹಾಗೂ ವೆಲ್ಲೂರ್

ತೆಲಂಗಾಣ: ಹೈದರಾಬಾದ್ ಮತ್ತು ವಾರಂಗಲ್

ತ್ರಿಪುರ: ಅಗರ್ತಾಲ

ಉತ್ತರಖಂಡ: ಡೆಹ್ರಡೂನ್, ರೂರ್ಕಿ, ಮತ್ತು ಹಲ್ದವಾನಿ

ಉತ್ತರ ಪ್ರದೇಶ: ಅಲಹಾಬಾದ್, ಬಾರ್ಲಿ, ಗಾಜಿಯಾಬಾದ್, ಗೋರಕ್ ಪುರ್, ಜಾನ್ಸಿ, ಕಂಪೂರ್, ಲಖ್ನೋ, ಮೀರತ್, ನೊಯಿಡ ಮತ್ತು ವಾರಣಾಸಿ

ಪಶ್ಚಿಮ ಬಂಗಾಳ: ಬುರ್ದವಾನ್, ದುರ್ಗಾಪುರ್, ಹೂಗ್ಲಿ, ಹೌರ, ಖರಾಗ್ ಪುರ್, ಕೊಲ್ಕತ್ತಾ, ಸಿಲಿಗುರಿ

 

ಎನ್‌ಇಇಟಿ ಪರೀಕ್ಷೆ ನಡೆಯುವ ಭಾಷೆಗಳು

 • ಇಂಗ್ಲೀಷ್
 • ಹಿಂದಿ
 • ಗುಜರಾತಿ
 • ಅಸ್ಸಾಮಿ
 • ತಮಿಳು
 • ಮರಾಠಿ
 • ಒರಿಯಾ
 • ಬೆಂಗಾಲಿ
 • ತೆಲುಗು
 • ಕನ್ನಡ
 • ಉರ್ದು

ಭಾಷೆಗೆ ಅನುಸಾರವಾಗಿ ಪರೀಕ್ಷಾ ಕೇಂದ್ರಗಳು

 • ಇಂಗ್ಲೀಷ್ ಹಾಗೂ ಹಿಂದಿ : ಭಾರತ
 • ಉರ್ದು : ಭಾರತಾದ್ಯಂತ
 • ಅಸ್ಸಾಮಿಸೆ : ಅಸ್ಸಾಂ
 • ಬೆಂಗಾಲಿ: ಪಶ್ಚಿಮ ಬಂಗಾಲ ಹಾಗೂ ತ್ರಿಪುರ
 • ಗುಜರಾತಿ: ಗುಜರಾತ್, ದಮನ್, ದದ್ರ ಮತ್ತು ನಾಗರ್ ಹವೇಲಿ
 • ಮರಾಠಿ: ಮಹಾರಾಷ್ಟ್ರ
 • ತಮಿಳು: ತಮಿಳುನಾಡು
 • ತೆಲುಗು: ಆಂಧ್ರಪ್ರದೇಶ ಹಾಗೂ ತೆಲಂಗಾಣ
 • ಒರಿಯಾ:ಒಡಿಶಾ
 • ಕನ್ನಡ: ಕರ್ನಾಟಕ

 

ಎನ್‌ಇಇಟಿ ಪರೀಕ್ಷೆ ಯಾಕೆ ಆಯೋಜಿಸಲಾಗುತ್ತದೆ

ಎನ್‌ಇಇಟಿ ಪರೀಕ್ಷೆ ಯು ಪ್ರವೇಶ ಪರಿಕ್ಷೆಯಾಗಿದೆ. ಎಂಬಿಬಿಎಸ್ ಹಾಗೂ ಬಿಡಿಎಸ್ ಕೋರ್ಸ್ ಗಳಿಗೆ ಉತ್ತಮ ಕಾಲೇಜಿನಲ್ಲಿ ಮೆರಿಟ್ ಸೀಟಿಗಾಗಿ ಈ ಪರೀಕ್ಷೆ ನಡೆಸಲಾಗುತ್ತದೆ. ಸದ್ಯ ದೇಶದಲ್ಲಿ 65000 ಎಂಬಿಬಿಎಸ್ ಸೀಟು ಹಾಗೂ25000 ಬಿಡಿಎಸ್ ಸೀಟುಗಳು ಲಭ್ಯವಿದೆ

 

 

English summary
The National Entrance cum Eligibility Test (NEET) 2018 is going to be held in May in various cities of the country. Here is the list of exam centres for your information.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia