ರೆಸ್ಯೂಮ್‍ನಲ್ಲಿ ಏನೆಲ್ಲಾ ಇರಬಾರದು ಎಂದು ಇಲ್ಲಿದೆ ನೋಡಿ!

By Kavya

ಶಿಕ್ಷಣ ಮುಗಿಸಿದ ತಕ್ಷಣ ಉದ್ಯೋಗ ಬೇಟೆ ಶುರುವಾಗುತ್ತದೆ. ನೀವು ಬಯಸಿದ ಉದ್ಯೋಗವನ್ನು ಪಡೆಯಬೇಕೆಂದರೆ ಅದಕ್ಕೆ ಕೊಂಚ ತಯಾರಿ ಕೂಡ ಅಗತ್ಯ. ಉದ್ಯೋಗ ಪಡೆಯುವುದರಲ್ಲಿ ಮೊದಲ ಹಾಗು ಪ್ರಮುಖ ಪಾತ್ರ ವಹಿಸುವುದು, ನಿಮ್ಮ ವಿವರಗಳನ್ನೊಳಗೊಂಡ ರೆಸ್ಯೂಮ್. ಇಂದು ನೀವು ಯಾವುದೇ ಉದ್ಯೋಗಕ್ಕೆ ಅರ್ಜಿ ಹಾಕಬೇಕಾದ್ರೆ ಈ ರೆಸ್ಯೂಮ್ ನಿಮಗೆ ಅತ್ಯಗತ್ಯ.

ರೆಸ್ಯೂಮ್‍ನಲ್ಲಿ ಏನೆಲ್ಲಾ ಇರಬಾರದು ಎಂದು ಇಲ್ಲಿದೆ ನೋಡಿ!

 

ನೀವು ಯಾವುದಾದ್ರೂ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಂದಾದ್ರೆ ನಿಮ್ಮ ಬಯೋಡಾಟ ಇಲ್ಲ ರೆಸ್ಯೂಮ್ ಪ್ರಮುಖ ಪಾತ್ರವಹಿಸುತ್ತದೆ. ನಿಮಗೆ ಕೆಲಸ ಸಿಕ್ಕರೆ ಅದರಲ್ಲಿ ಹೆಚ್ಚಿನ ಕ್ರೆಡಿಟ್ ನಿಮ್ಮ ರೆಸ್ಯೂಮ್ ಗೆ ಸಲ್ಲುತ್ತದೆ.

ರೆಸ್ಯೂಮ್‍ನಲ್ಲಿ ಏನೆಲ್ಲಾ ಬರೆಯಬೇಕು ಎಂಬ ಮಾಹಿತಿ ಇಲ್ಲಿದೆ.

ಶಾರ್ಟ ಸಮ್ಮರಿ ಇರಲಿ:

ನೀವು ಜಾಬ್ ಗೆ ಅಪ್ಲಿಕೇಶನ್ ಹಾಕುತ್ತಿದ್ದೀರಾ ಹಾಗಿದ್ರೆ ನಿಮ್ಮ ರೆಸ್ಯೂಮ್‍ನಲ್ಲಿ ಶಾರ್ಟ ಸಮ್ಮರಿ ಇರಲಿ. ಅರ್ಥವಿಲ್ಲದ ಆಬ್‍ಜೆಕ್ಟೀವ್ಸ್ ಬೇಡ. ಬ್ರೀಫ್ ಆಗಿ ಸಮ್ಮರಿ ಬರೆಯಿರಿ

ಸಂಬಂಧವಿಲ್ಲದ ಜಾಬ್ ಅನುಭವ:

ನೀವು ಹೈಸ್ಕೂಲ್ ನಲ್ಲಿ ಇರಬೇಕಾದ್ರೆ ಹಲವಾರು ಪಾರ್ಟ ಟೈಂ ಜಾಬ್‍ಗಳಲ್ಲಿ ತೊಡಗಿಸಿಕೊಂಡಿರಬಹುದು. ಪಿಜ್ಜಾ ಹಟ್, ಡೋಮಿನಾಸ್ ಸೇರಿದಂತೆ ಹಲವಾರು ಕಡೆ ಕೆಲಸ ಮಾಡಿರಬಹುದು. ಆದ್ರೆ ನೀವು ಯಾವುದಾದರೂ ಕಂಪನಿಯಲ್ಲಿ ಬೇರೆಯೇ ಹುದ್ದೆಗೆ ಅರ್ಜಿ ಸಲ್ಲಿಸುವುದಾದಲ್ಲಿ, ನೀವು ಈ ಮೊದಲಿನ ಸಂಬಂಧವಿಲ್ಲದ ಕೆಲಸದ ಅನುಭವ ರೆಸ್ಯೂಮ್‍ನಲ್ಲಿ ಬರೆಯುವ ಅಗತ್ಯವಿಲ್ಲ.

ದೈಹಿಕ ಲಕ್ಷಣ:

ನಿಮಗೆ ಸಿಕ್ಸ್ ಪ್ಯಾಕ್ ಇದ್ರೆ ಅದನ್ನೆಲ್ಲಾ ನೀವು ರೆಸ್ಯೂಮ್‍ನಲ್ಲಿ ಬರೆಯುವ ಅಗತ್ಯವಿಲ್ಲ. ಯಾಕೆಂದ್ರೆ ನಿಮ್ಮ ಸಿಕ್ಸ್ ಪ್ಯಾಕ್ ಇಲ್ಲ ಅವರ ದೈಹಿಕ ಲಕ್ಷಣ ನೋಡಿ ನಿಮಗೆ ಅವರು ಕೆಲಸ ನೀಡಲ್ಲ. ಬದಲಿಗೆ ನಿಮ್ಮ ರೆಸ್ಯೂಮ್ ಸಂದರ್ಶನಕಾರರಿಗೆ ನಗೆಪಾಟಲಿಗೆ ಕಾರಣವಾಗಬಹುದು.

ಸಾಧನೆ ಅಲ್ಲದನ್ನ ಬರೆಯಿರಿ:

ಫ್ಯಾಶನ್ ಶೋನಲ್ಲಿ ಭಾಗವಹಿಸುವುದು, ಇಲ್ಲ ಎಲ್ಲಿಯಾದ್ರೂ ಲಕ್ಕಿ ಡ್ರಾ ದಲ್ಲಿ ನಿಮಗೆ ಬಹುಮಾನ ಬಂದಿರುವುದು ಆದ್ರೆ ಇದೆಲ್ಲಾ ಸಾಧನೆ ಅಲ್ಲ. ನಿಮ್ಮ ಈ ಚೈಲ್ಡೀಶ್ ಸಾಧನೆ ಬಿಟ್ಟು, ವಿದ್ಯೆಗೆ ಸಂಬಂಧಪಟ್ಟ ಸಾಧನೆ ಇದ್ರೆ ಮಾತ್ರ ನಮೂದಿಸಿ.

ಹವ್ಯಾಸಗಳ ಲಿಸ್ಟ್:

ನೀವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಗೆ ಸಂಬಂಧಪಟ್ಟಂತೆ ಯಾವುದಾದ್ರೂ ಹವ್ಯಾಸಗಳು ನಿಮ್ಮಲ್ಲಿ ಇದ್ದರೆ, ಅದನ್ನ ನಿಮ್ಮ ರೆಸ್ಯೂಮ್‍ನಲ್ಲಿ ಬರೆದುಕೊಳ್ಳಿ. ಆದ್ರೆ ಹುದ್ದೆಗೆ ಸಂಬಂಧಪಡದ ಡ್ಯಾನ್ಸ್, ಸಿಂಗಿಂಗ್, ಟ್ರಾವೆಲ್ಲಿಂಗ್ ಸೇರಿದಂತೆ ಇನ್ನಿತ್ತರ ಹವ್ಯಾಸಗಳ ಲಿಸ್ಟ್ ಬೇಡ.

 

ಅತೀ ಹೆಚ್ಚಿನ ವೈಯಕ್ತಿಕ ಮಾಹಿತಿ ನೀಡಿ:

ಇನ್ನು ನಿಮ್ಮ ರೆಸ್ಯೂಮ್‍ನಲ್ಲಿ ಅಗತ್ಯವಿದ್ದಷ್ಟು ಮಾಹಿತಿ ಮಾತ್ರ ನೀಡಿ. ಪೋಸ್ಟಲ್‍ಗೆ ಅಗತ್ಯವಿದ್ದಷ್ಟು ಮಾತ್ರ ಮಾಹಿತಿ ನೀಡಿ ಆದ್ರೆ ಅದು ಬಿಟ್ಟು, ನಿಮ್ಮ ಜಾತಿ, ಧರ್ಮ, ನಿಮ್ಮ ಆಸ್ತಿ ಬಗ್ಗೆ ಮಾಹಿತಿ ಎಲ್ಲಾ ಅವರಿಗೆ ಅಗತ್ಯವಿರುವುದಿಲ್ಲ.

For Quick Alerts
ALLOW NOTIFICATIONS  
For Daily Alerts

English summary
Things that you should not included in your cv. who are looking for job, CV may be the most important and it should be. there might be many, depending on different parameters, here we have listed 10 general things that you should not include in your cv.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X