ನಿಮ್ಮ ರಾಶಿಗೆ ಯಾವ ಜಾಬ್ ಬೆಸ್ಟ್ ಎಂದು ನಾವು ಹೇಳ್ತೇವೆ ನೋಡಿ!

ಸರಿಯಾದ ಕೆಲಸ ಆಯ್ಕೆ ಮಾಡುವುದು ತುಂಬಾ ಕಷ್ಟ. ಅದು ಕೂಡಾ ಒಮ್ಮೆ ಕಾಲೇಜಿನಿಂದ ಹೊರಕ್ಕೆ ಕಾಲಿಟ್ಟ ನಂತರ ಜಾಬ್ ಹುಡುಕುವುದು ತುಂಬಾ ಕಷ್ಟಕರವಾದ

ಕೆಲಸ. ಕೆಲವರು ಒಂದು ಕೆಲಸದಿಂದ ಮತ್ತೊಂದು ಕೆಲಸಕ್ಕೆ ಜಂಪ್ ಮಾಡುವುದನ್ನ ನೀವು ನೋಡಿರುತ್ತೀರಿ. ಅದಕ್ಕೆ ಕಾರಣ ಅವರು ಮಾಡುತ್ತಿರುವ ಹುದ್ದೆ ಅವರ ಸ್ವಭಾವಕ್ಕೆ

ಮ್ಯಾಚ್ ಆಗದೇ ಇರುವುದು. ಹಾಗಾಗಿ ನಿಮ್ಮ ರಾಶಿಗೆ ಯಾವ ಜಾಬ್ ಬೆಸ್ಟ್ ಎಂಬ ಮಾಹಿತಿ ಇಲ್ಲಿದೆ ನೋಡಿ.

ರಾಶಿಗನುಗುಣವಾದ ಬೆಸ್ಟ್ ಜಾಬ್

 

ಮೇಷ:

ಆಕ್ಟೀವ್ ಮೈಂಡ್ ಹಾಗೂ ಆಕ್ಟೀವ್ ಬಾಡಿ ಈ ರಾಶಿಯವರದಾಗಿರುತ್ತದೆ. ಇವರು ಪ್ರಬಲ ಇಚ್ಛಾಶಕ್ತಿಯುಳ್ಳವರು ಹಾಗೂ ಡೈನಾಮಿಕ್ ಸ್ವಭಾವದವರಾಗಿರುತ್ತಾರೆ. ಈ

ರಾಶಿಯವರಿಗೆ ಮಿಲಿಟರಿ, ಫೈರ್ ಫೈಟಿಂಗ್, ರಿಯಲ್ ಎಸ್ಟೇಟ್ ಹಾಗೂ ರೆಸ್ಕ್ಯೂ ಜಾಬ್ ಗಳು ಬೆಸ್ಟ್

ವೃಷಭ:

ಈ ರಾಶಿಯವರು ಹಾರ್ಡ್ ವರ್ಕಿಂಗ್, ಮೆಥೊಡಿಕಲ್ ಹಾಗೂ ಡಿಪೆಂಡೇಬಲ್ ಸ್ವಭಾವದವರಾಗಿರುತ್ತಾರೆ. ಅಷ್ಟೇ ಅಲ್ಲ ಇವರು ಬ್ಯೂಟಿ ಹಾಗೂ ಲಕ್ಸುರಿ ಲೈಫ್ ಲೀಡ್

ಮಾಡುತ್ತಿರುತ್ತಾರೆ. ಈ ರಾಶಿಯವರು ಶೆಫ್, ಡಿಸೈನರ್ ಹಾಗೂ ಹೂವಿನ ಉದ್ಯಮಿಯಾಗುವುದು ಬೆಸ್ಟ್

ಮಿಥುನ:

ಈ ರಾಶಿಯರು ಪಾದರಸದಂತಹ ಸ್ವಭಾವದವರಾಗಿರುತ್ತಾರೆ. ಮಾತನಾಡುವುದು ಇವರಿಗೆ ಒಂದು ಕಲೆ ಇದ್ದಂತೆ. ಅಷ್ಟೇ ಅಲ್ಲ ಇವರು ಫ್ರೆಂಡ್ಲಿ ಹಾಗೂ ಜಿಜ್ಞಾಸೆಯ

ಸ್ವಭಾವದವರಾಗಿದ್ದಾರೆ. ಸ್ಟೋಕ್ ಬ್ರೋಕಿಂಗ್, ಜರ್ನಲಿಸಂ ಹಾಗೂ ಸೇಲ್ಸ್ ಉದ್ಯಮದಲ್ಲಿ ಈ ರಾಶಿಯವರು ಕೆರಿಯರ್ ರೂಪಿಸಿಕೊಳ್ಳಬಹುದು.

ಕರ್ಕಾಟಕ:

ಈ ರಾಶಿಯವರು ಹೆಚ್ಚು ಭಾವನಾತ್ಮಕ ವ್ಯಕ್ತಿತ್ವವುಳ್ಳವರು, ಪ್ರೊಟೆಕ್ಟೀವ್ ಹಾಗೂ ಪೋಷಣಾ ಸ್ವಭಾವದವರಾಗಿದ್ದಾರೆ. ಇವರಿಗೆ ಸಮಸ್ಯೆಗಳನ್ನ ಬಗೆಹರಿಸುವ

ಟ್ಯಾಲೆಂಟ್ ತಿಳಿದಿದೆ. ಹಾಗಾಗಿ ಈ ರಾಶಿಯವರು ಟೀಚರ್, ಸೈಕಾಲಾಜಿಸ್ಟ್ ಹಾಗೂ ಸೋಶಲ್ ವರ್ಕರ್ ಆಗಬಹುದು

ಸಿಂಹ:

ಸೂರ್ಯನಿಂದ ಈ ರಾಶಿ ಆಳಲ್ಪಡುತ್ತದೆ. ನಿರ್ಭಯ ಹಾಗೂ ತಿರಸ್ಕಾರ ಮನೋಭಾವನೆಯ ವ್ಯಕ್ತಿತ್ವವುಳ್ಳವರಾಗಿರುತ್ತಾರೆ. ಹಣ, ಹೆಸರು ಹಾಗೂ ಖ್ಯಾತಿ ತರುವ

ಹುದ್ದೆಗಳನ್ನ ಈ ರಾಶಿಯವರು ಬಯಸುತ್ತಾರೆ. ಈ ರಾಶಿಯವರು ರಾಜಕೀಯದಲ್ಲಿ ಧುಮುಕಬಹುದು, ಹಾಗೆಯೇ ಸರ್ಕಾರಿ ನೌಕರಿ ತಮ್ಮದಾಗಿಸಿಕೊಳ್ಳಬಹುದು.

ಕನ್ಯಾ:

ಕನ್ಯಾ ರಾಶಿಯವರು ಪ್ರಾಕ್ಟಿಕಲ್ ಆಗಿ ಥಿಂಕ್ ಮಾಡುವವರಾಗಿರುತ್ತಾರೆ. ಇವರು ಉತ್ತಮ ಸಂವಹನಕಾರರು ಹಾಗೂ ವಿಸ್ತಾರವಾಗಿ ವಿವರಣೆ ನೀಡುವ

ಸ್ವಭಾವದವರಾಗಿರುತ್ತಾರೆ. ಪ್ರೊಫೆಶನ್ಸ್ ಆಫ್ ಎಡಿಟಿಂಗ್, ರಿಸರ್ಚರ್, ಸ್ಟಾಟಿಸ್ಟಿಕಲ್ ಅನಾಲಿಸಿಸ್ ಸ್ವಭಾವದವರಾಗಿದ್ದು ಈ ರಾಶಿಯವರು ಪಬ್ಲಿಶಿಂಗ್ ಉದ್ಯಮ, ಆಡಿಟಿಂಗ್

 

ಹಾಗೂ ರಿಟೇಲ್ ಶಾಪ್ ಉದ್ಯಮದಲ್ಲಿ ತಮ್ಮನ್ನ ತೊಡಗಿಸಿಕೊಳ್ಳಬಹುದು.

ತುಲಾ:

ಜಸ್ಟಿಸ್ ಹಾಗೂ ಬ್ಯೂಟಿ ಈ ರಾಶಿಯ ಸಂಕೇತ. ತುಲಾ ರಾಶಿಯವರು ಉತ್ತಮ ಕೇಳುಗರು ಆಗಿರುತ್ತಾರೆ ಹಾಗೂ ಚರ್ಚೆಯಲ್ಲಿ ಉತ್ತಮವಾಗಿ

ಪಾಲ್ಗೊಳ್ಳುವವರಾಗಿರುತ್ತಾರೆ. ಈ ರಾಶಿಯವರು ಕಾನೂನು ವಿಷಯಕ್ಕೆ ಸಂಬಂಧಪಟ್ಟಂತಹ ಕ್ಷೇತ್ರಗಳಲ್ಲಿ ಕೆರಿಯರ್ ರೂಪಿಸಿಕೊಳ್ಳಬಹುದು. ಅಷ್ಟೇ ಅಲ್ಲ ಈ ರಾಶಿಯವರು

ಡ್ಯಾನ್ಸ್ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ತಮ್ಮನ್ನ ತೊಡಗಿಸಿಕೊಳ್ಳಬಹುದು.

ವೃಶ್ಚಿಕ:

ಈ ರಾಶಿಯವರಿಗೆ ಪ್ರತಿಯೊಂದು ಕೂಡಾ ವಿಶೇಷವಾದುದು. ಮೂಡಿನೆಸ್, ಲಾಯಲ್ಟಿ, ಇಂಡಿಪೆಂಡೆನ್ಸ್ ಹಾಗೂ ಟ್ರಸ್ಟ್ ಇವರ ಪ್ರಮುಖ ಗುಣಲಕ್ಷಣ. ಈ ರಾಶಿಯವರು

ಪತ್ತೆದಾರಿ, ಸರ್ಜನ್, ಮೈನಿಂಗ್ ಇಂಡಸ್ಟ್ರಿ ಹಾಗೂ ವಿಜ್ಞಾನಿ ಯಾಗಿ ಕೆರಿಯರ್ ರೂಪಿಸಿಕೊಳ್ಳಬಹುದು.

ಧನು:

ಗುರು ಗ್ರಹದ ಅಧಿಪತ್ಯದಲ್ಲಿ ಈ ರಾಶಿಯಿದೆ. ಈ ರಾಶಿಯವರು ಬ್ರಾಡ್ ಮೈಂಡ್‌ನವರಾಗಿರುತ್ತಾರೆ. ಅಷ್ಟೇ ಅಲ್ಲ ಫಿಲೋಸೋಫರ್ ಹಾಗೂ ಟ್ರಾವೆಲ್

ಸ್ವಭಾವದವರಾಗಿರುತ್ತಾರೆ. ಹಾಗಾಗಿ ಈ ರಾಶಿಯವರು ಟ್ರಾವೆಲ್ , ಸ್ಪೀಕರ್ಸ್ಮ ಕೋಚಸ್, ಮಿನಿಸ್ಟರ್ಸ್ ಮತ್ತು ಫಿಲೋಸೋಫರ್ ಕ್ಷೇತ್ರದಲ್ಲಿ ತಮ್ಮನ್ನ ಗುರುತಿಸಿಕೊಳ್ಳಬಹುದು.

ಮಕರ:

ಈ ರಾಶಿಯವರು ವರ್ಕ್ ಹಾಲಿಕ್ ವ್ಯಕ್ತಿತ್ವವುಳ್ಳವರಾಗಿರುತ್ತಾರೆ. ಫರ್ಟಿಲೈಸರ್, ಕಂಸ್ಟ್ರಕ್ಷನ್, ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯಮ ನಿಮ್ಮದಾಗಿಸಿಕೊಳ್ಳಬಹುದು

ಕುಂಭ:

ಈ ರಾಶಿ ಶನಿ ಗ್ರಹದ ಅಧಿಪತ್ಯದಲ್ಲಿದೆ. ಈ ರಾಶಿಯವರು ಆಳವಾಗಿ ಆಲೋಚಿಸುವವರು ಹಾಗೂ ತಪ್ಪು ಕಂಡರೆ ಪ್ರತಿಯೊಂದನ್ನ ಖಂಡಿಸುವವರು ಆಗಿದ್ದಾರೆ.

ಆಸ್ಟ್ರೋನಾಮಿ, ಏರೋನಾಟಿಕ್ಸ್, ಸೈಂಟಿಸ್ಟ್, ಆರ್ಗನಿಕ್ ಕ್ಷೇತ್ರಗಳಲ್ಲಿ ಈ ರಾಶಿಯವರು ಕೆರಿಯರ್ ರೂಪಿಸಿಕೊಳ್ಳಬಹುದು.

ಮೀನಾ:

ಈ ರಾಶಿವರು ಸ್ವಲ್ಪ ಮೂಡಿ ಹಾಗೂ ಕ್ರಿಯೇಟಿವ್ ಮತ್ತು ಪ್ಯಾಶನೇಟ್ ಸ್ವಭಾವದವರಾಗಿದ್ದಾರೆ. ಈ ರಾಶಿಯವರು ಆರ್ಟ್ ಕ್ಷೇತ್ರಗಳಲ್ಲಿ ಕೆರಿಯರ್ ರೂಪಿಸಿಕೊಂಡರೆ

ಸಂತೃಪ್ತಿಯ ಜೀವನ ನಿಮ್ಮದಾಗಿಸಿಕೊಳ್ಳಬಹುದು.

For Quick Alerts
ALLOW NOTIFICATIONS  
For Daily Alerts

English summary
Finding a right Job its a very Difficult task. We Seen some people jumping from one job to next job for this reason is may be their job does not complement their nature personality. So we are giving a information that Natural Professional calling for each zodiac sign,
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more