IGNOU July Admission 2022 : ಜುಲೈ ಸೆಶನ್ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ನ.11ರ ವರೆಗೆ ವಿಸ್ತರಣೆ
Wednesday, November 9, 2022, 11:00 [IST]
ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ 2022ರ ಜುಲೈ ಅವಧಿಗೆ ಪ್ರಮಾಣಪತ್ರ ಮತ್ತು ಸೆಮಿಸ್ಟರ್ ಹೊರತುಪಡಿಸಿ ಆನ್ಲೈನ್ ಮತ್ತು ಆನ್ಲೈನ್ ದೂರ ಶಿಕ್ಷಣ ಕೋರ್ಸ್ ಗಳಿಗೆ ...
HAL Recruitment 2022 : 22 ಫೈರ್ಮ್ಯಾನ್ ಮತ್ತು ಸೆಕ್ಯುರಿಟಿ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Wednesday, November 9, 2022, 10:00 [IST]
ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ 22 ಫೈರ್ಮ್ಯಾನ್ ಮತ್ತು ಸೆಕ್ಯುರಿಟಿ ಗಾರ್ಡ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್&zw...
KEA Recruitment 2022 : 21 ಟೆಕ್ನಿಕಲ್ ಹೆಡ್, ಪ್ರೋಗ್ರಾಮರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Tuesday, November 8, 2022, 12:00 [IST]
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರಿನಲ್ಲಿ ಖಾಲಿ ಇರುವ 21 ಟೆಕ್ನಿಕಲ್ ಹೆಡ್, ಸೀನಿಯರ್ ಪ್ರೋಗ್ರಾಮರ್, ಪ್ರೋಗ್ರಾಮರ್, ಡಾಟಾಬೇಟ್ ಅಡ್ಮಿನಿಸ್ಟ್ರೇಟರ್, ಡಾಟಾ ಅನಾಲಿಸ್ಟ್ ಮತ್...
GATE 2023 Application Form Correction : ಗೇಟ್ ಪರೀಕ್ಷೆಯ ಅರ್ಜಿ ತಿದ್ದುಪಡಿಗೆ ಇಂದಿನಿಂದ ಅವಕಾಶ
Tuesday, November 8, 2022, 11:19 [IST]
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾನ್ಪುರ, ಎಂಜಿನಿಯರಿಂಗ್ನಲ್ಲಿ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ (ಗೇಟ್ 2023) ಪರೀಕ್ಷೆಯ ಅರ್ಜಿ ನಮೂನೆ ತಿದ್ದುಪಡಿಗೆ ಅ...
IPPB Recruitment 2022 : 41 ಸಹಾಯಕ ವ್ಯವಸ್ತಾಪಕ ಮತ್ತು ವಿವಿಧ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
Tuesday, November 8, 2022, 10:39 [IST]
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ 41 ಸಹಾಯಕ ವ್ಯವಸ್ಥಾಪಕ, ಹಿರಿಯ ವ್ಯವಸ್ಥಾಪಕ, ಮುಖ್ಯ ವ್ಯವಸ್ಥಾಪಕ ಮತ್ತು ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸ...
Karnataka PGCET Admit Card 2022 : ಕರ್ನಾಟಕ ಪಿಜಿಸಿಇಟಿ ಪ್ರವೇಶ ಪತ್ರ ಇಂದು ಪ್ರಕಟ ಸಾಧ್ಯತೆ
Monday, November 7, 2022, 13:45 [IST]
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪೋಸ್ಟ್ ಗ್ರಾಜುಯೇಟ್ ಸಿಇಟಿ (ಪಿಜಿಸಿಇಟಿ) 2022ರ ಪರೀಕ್ಷೆಯ ಪ್ರವೇಶ ಪತ್ರವನ್ನು ಇಂದು ಪ್ರಕಟ ಮಾಡುವ ನಿರೀಕ್ಷೆಯಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸ...
IGNOU July Admission 2022 : ಜುಲೈ ಸೆಶನ್ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ಅವಕಾಶ
Monday, November 7, 2022, 12:14 [IST]
ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ 2022ರ ಜುಲೈ ಸೆಶನ್ ಯುಜಿ ಮತ್ತು ಪಿಜಿ ಪ್ರವೇಶಾತಿಗೆ ಹೊಸ ಅರ್ಜಿ ಸಲ್ಲಿಸಲು ಇಂದು ಕೊನೆಯ ಅವಕಾಶವಾಗಿದೆ. ಆನ್ಲೈನ್ ಮತ್ತು ಆನ್&...
BBMP Recruitment 2022 : 63 ವೈದ್ಯಾಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
Monday, November 7, 2022, 11:50 [IST]
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 63 ವೈದ್ಯಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಹುದ...
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 4014 ಹುದ್ದೆಗಳ ನೇಮಕಾತಿ
Saturday, November 5, 2022, 12:00 [IST]
ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 4014 ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅ...
NIMHANS Recruitment 2022 : 6 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
Saturday, November 5, 2022, 10:55 [IST]
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ 6 ಸಲಹೆಗಾರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅರ್ಹ ಅಭ್ಯರ್ಥ...
VSSC Recruitment 2022 : 194 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
Saturday, November 5, 2022, 09:45 [IST]
ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ 194 ಗ್ರಾಜುಯೇಟ್ ಅಪ್ರೆಂಟಿಸ್ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಅಧಿಕೃತ ವೆಬ್ಸೈಟ್ಗ...
UAS Dharwad Recruitment 2022 : ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನ.17ಕ್ಕೆ ನೇರ ಸಂದರ್ಶನ
Friday, November 4, 2022, 12:00 [IST]
ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನೇಮಕಾ...
IGNOU 2022 Launches New MAARB Programme : ಆನ್ಲೈನ್ ದೂರಶಿಕ್ಷಣ ಮೋಡ್ ನಲ್ಲಿ ಹೊಸ ಕಾರ್ಯಕ್ರಮ ಆರಂಭಿಸಿದ ಇಗ್ನೋ
Friday, November 4, 2022, 11:31 [IST]
ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯವು (IGNOU) ಆನ್ಲೈನ್ ದೂರಶಿಕ್ಷಣ (ODL) ಮೋಡ್ನಲ್ಲಿ MA ಅರೇಬಿಕ್ (MAARB) ಎಂಬ ಹೊಸ ಮಾಸ್ಟರ್ ಆಫ್ ಆರ್ಟ್ಸ್ ಕಾರ್ಯಕ್ರಮವನ್ನು ಪ್ರಾ...
WAPCOS Recruitment 2022 : 152 ಡ್ರಾಫ್ಟ್ಮ್ಯಾನ್ ಮತ್ತು ಫೀಲ್ಡ್ ಸೂಪರ್ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Friday, November 4, 2022, 10:11 [IST]
ವಾಟರ್ ಅಂಡ್ ಪವರ್ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್ ನಲ್ಲಿ 152 ಡ್ರಾಫ್ಟ್ಮ್ಯಾನ್ ಮತ್ತು ಫೀಲ್ಡ್ ಸೂಪರ್ವೈಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ...


Click it and Unblock the Notifications













