ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಪರೀಕ್ಷೆ ವೇಳಾಪಟ್ಟಿ ಪ್ರಕಟ

ಅಭ್ಯರ್ಥಿಗಳಿಂದ ನಿಗದಿಪಡಿಸಿರುವ ಅರ್ಜಿ ನಮೂನೆಯಲ್ಲಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ನಾಲ್ಕು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ನವೆಂಬರ್ ನಿಂದ ಪರೀಕ್ಷೆ ಆರಂಭಗೊಳ್ಲಲಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8 ತರಗತಿಗಳ) ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ನೇಮಕಾತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನ ಅಂದರೆ ದಿನಾಂಕ: 25-9-2017 ಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳಿಂದ ನಿಗದಿಪಡಿಸಿರುವ ಅರ್ಜಿ ನಮೂನೆಯಲ್ಲಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ನಾಲ್ಕು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ನವೆಂಬರ್ ನಿಂದ ಪರೀಕ್ಷೆ ಆರಂಭಗೊಳ್ಲಲಿವೆ.

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ

ರಾಜ್ಯದ 25 ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲಾಗುವುದು.(ಕರ್ನಾಟಕದ 34 ಶೈಕ್ಷಣಿಕ ಜಿಲ್ಲೆಗಳಿಂದಲೂ ಸಹ ಅಭ್ಯರ್ಥಿಗಳು ಭಾಗವಹಿಸಬಹುದು)

ಮೊದಲ ಪರೀಕ್ಷಾ ಅವಧಿ ಹಾಗೂ ಸಮಯ:

ದಿ:04-11-2017 ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.00 ಗಂಟೆ (ಪೇಪರ್-1) (ಬಹು ಆಯ್ಕೆ ಪ್ರಶ್ನೆಗಳು)
ದಿ:04-11-2017

ಮಧ್ಯಾಹ್ನ 2.30 ರಿಂದ 05.30 ಗಂಟೆ (ಪೇಪರ್-2) ಆಂಗ್ಲ ಭಾಷಾ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ (02.30 ರಿಂದ 03.30 ರವರೆಗೆ ಬಹು ಆಯ್ಕೆ ಪರೀಕ್ಷೆ, 03.30 ರಿಂದ 05.30 ರವರೆಗೆ ವಿವರಣಾತ್ಮಕ ಪರೀಕ್ಷೆ)

ದಿ:05-11-2017

ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 01.00 ರವರೆಗೆ (ಪೇಪರ್-2) ಗಣಿತ ಮತ್ತು ವಿಜ್ಞಾನ / ಸಮಾಜ ಪಾಠಗಳು ಶಿಕ್ಷಕರ ಹುದ್ದೆಗೆ ಅರ್ಜಿಸಲ್ಲಿಸಿರುವ ಅಭ್ಯರ್ಥಿಗಳಿಗೆ (10.00 ರಿಂದ 11.00 ರವರೆಗೆ ಬಹು ಆಯ್ಕೆ ಪರೀಕ್ಷೆ, 11.00 ರಿಂದ 01.00 ರವರೆಗೆ ವಿವರಣಾತ್ಮಕ ಪರೀಕ್ಷೆ)

ದಿ:05-11-2017

ಮಧ್ಯಾಹ್ನ 2.30 ರಿಂದ 04.30 ಗಂಟೆ. (ಪೇಪರ್-3)(ವಿವರಣಾತ್ಮಕ ಪರೀಕ್ಷೆ) ಅರ್ಜಿ ಸಲ್ಲಿಸಿದ ಹುದ್ದೆಯ ಮಾಧ್ಯಮದ ಭಾಷಾ ಸಾಮರ್ಥ್ಯ ಪರೀಕ್ಷೆ

ಎರಡನೆಯ ಪರೀಕ್ಷೆ ನಡೆಸುವ ದಿನಾಂಕ: 11-11-2017 ಮತ್ತು 12-11-2017 ಹೈದರಾಬಾದ್ -ಕರ್ನಾಟಕ ಜಿಲ್ಲೆಗಳ ಶೇಕಡಾ 80 ರಷ್ಟು ಸ್ಥಳೀಯ ಅಭ್ಯರ್ಥಿಗಳಿಗೆ ಮಾತ್ರ 06 ಜಿಲ್ಲೆಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು. (ಹೈದರಾಬಾದ್-ಕರ್ನಾಟಕದ 06 ಜಿಲ್ಲೆಗಳ ಅಭ್ಯರ್ಥಿಗಳು ಮಾತ್ರ ಭಾಗವಹಿಸಬಹುದು)

ಪರೀಕ್ಷಾ ಅವಧಿ ಹಾಗೂ ಸಮಯ

ದಿ:11-11-2017ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.00 ಗಂಟೆ (ಪೇಪರ್-1) (ಬಹು ಆಯ್ಕೆ ಪ್ರಶ್ನೆಗಳು)
ದಿ:11-11-2017

ಮಧ್ಯಾಹ್ನ 2.30 ರಿಂದ 05.30 ಗಂಟೆ (ಪೇಪರ್-2) ಆಂಗ್ಲ ಭಾಷಾ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ (02.30 ರಿಂದ 03.30 ರವರೆಗೆ ಬಹು ಆಯ್ಕೆ ಪರೀಕ್ಷೆ, 03.30 ರಿಂದ 05.30 ರವರೆಗೆ ವಿವರಣಾತ್ಮಕ ಪರೀಕ್ಷೆ)

ದಿ:12-11-2017

ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 01.00 ರವರೆಗೆ. (ಪೇಪರ್-2) ಗಣಿತ ಮತ್ತು ವಿಜ್ಞಾನ / ಸಮಾಜ ಪಾಠಗಳು ಶಿಕ್ಷಕರ ಹುದ್ದೆಗೆ ಅರ್ಜಿಸಲ್ಲಿಸಿರುವ ಅಭ್ಯರ್ಥಿಗಳಿಗೆ (10.00 ರಿಂದ 11.00 ರವರೆಗೆ ಬಹು ಆಯ್ಕೆ ಪರೀಕ್ಷೆ, 11.00 ರಿಂದ 01.00 ರವರೆಗೆ ವಿವರಣಾತ್ಮಕ ಪರೀಕ್ಷೆ)

ದಿ:12-11-2017 ಮಧ್ಯಾಹ್ನ 2.30 ರಿಂದ 04.30 ಗಂಟೆ. (ಪೇಪರ್-3) (ವಿವರಣಾತ್ಮಕ ಪರೀಕ್ಷೆ) ಅರ್ಜಿ ಸಲ್ಲಿಸಿದ ಹುದ್ದೆಯ ಮಾಧ್ಯಮದ ಭಾಷಾ ಸಾಮರ್ಥ್ಯ ಪರೀಕ್ಷೆ

ಮೂರನೆಯ ಪರೀಕ್ಷೆ ನಡೆಸುವ ದಿನಾಂಕ: 18-11-2017 ಮತ್ತು 19-11-2017. ಹೈದರಾಬಾದ್ -ಕರ್ನಾಟಕ ಜಿಲ್ಲೆಗಳ ಶೇಕಡಾ 20 ರಷ್ಟು ಉಳಿದ ಮೂಲ ವೃಂದದ ಅಭ್ಯರ್ಥಿಗಳಿಗೆ ಮಾತ್ರ 06 ಜಿಲ್ಲೆಗಳಲ್ಲಿ ಮಾತ್ರ ಪರೀಕ್ಷೆಯನ್ನು ನಡೆಸಲಾಗುವುದು. (ಕರ್ನಾಟಕದ 34 ಜಿಲ್ಲೆಗಳಿಂದಲೂ ಸಹ ಅಭ್ಯರ್ಥಿಗಳು ಭಾಗವಹಿಸಬಹುದು)

ಪರೀಕ್ಷಾ ಅವಧಿ ಹಾಗೂ ಸಮಯ:

ದಿ:18-11-2017ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.00 ಗಂಟೆ (ಪೇಪರ್-1)(ಬಹು ಆಯ್ಕೆ ಪ್ರಶ್ನೆಗಳು)
ದಿ:18-11-2017ಮಧ್ಯಾಹ್ನ 2.30 ರಿಂದ 05.30 ಗಂಟೆ (ಪೇಪರ್-2) ಆಂಗ್ಲ ಭಾಷಾ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ (02.30 ರಿಂದ 03.30 ರವರೆಗೆ ಬಹು ಆಯ್ಕೆ ಪರೀಕ್ಷೆ 03.30 ರಿಂದ 05.30 ರವರೆಗೆ ವಿವರಣಾತ್ಮಕ ಪರೀಕ್ಷೆ)
ದಿ:19-11-2017 ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 01.00 ರವರೆಗೆ. (ಪೇಪರ್-2) ಗಣಿತ ಮತ್ತು ವಿಜ್ಞಾನ / ಸಮಾಜ ಪಾಠಗಳು ಶಿಕ್ಷಕರ ಹುದ್ದೆಗೆ ಅರ್ಜಿಸಲ್ಲಿಸಿರುವ ಅಭ್ಯರ್ಥಿಗಳಿಗೆ (10.00 ರಿಂದ 11.00 ರವರೆಗೆ ಬಹು ಆಯ್ಕೆ ಪರೀಕ್ಷೆ, 11.00 ರಿಂದ 01.00 ರವರೆಗೆ ವಿವರಣಾತ್ಮಕ ಪರೀಕ್ಷೆ)
ದಿ:19-11-2017 ಮಧ್ಯಾಹ್ನ 2.30 ರಿಂದ 04.30 ಗಂಟೆ. (ಪೇಪರ್-3) (ವಿವರಣಾತ್ಮಕ ಪರೀಕ್ಷೆ) ಅರ್ಜಿ ಸಲ್ಲಿಸಿದ ಹುದ್ದೆಯ ಮಾಧ್ಯಮದ ಭಾಷಾ ಸಾಮರ್ಥ್ಯ ಪರೀಕ್ಷೆ

ನಾಲ್ಕನೆಯ ಪರೀಕ್ಷೆ ನಡೆಸುವ ದಿನಾಂಕ : 25-11-2017 ಮತ್ತು 26-11-2017. ಹೈದರಾಬಾದ್ -ಕರ್ನಾಟಕ ಜಿಲ್ಲೆಗಳ ಶೇಕಡಾ 08 ರಷ್ಟು ಸ್ಥಳೀಯ ಅಭ್ಯರ್ಥಿಗಳಿಂದ ಬೆಂಗಳೂರು ನಗರ ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳ ಬಿ.ಬಿ.ಎಂ.ಪಿ ಭಾಗದಲ್ಲಿನ ಹುದ್ದೆಗಳಿಗೆ ಭರ್ತಿ ಮಾಡಲಾಗುವುದು. 02 ಜಿಲ್ಲೆಗಳಲ್ಲಿ ಮಾತ್ರ ಪರೀಕ್ಷೆಯನ್ನು ನಡೆಸಲಾಗುವುದು.

ಪರೀಕ್ಷಾ ಅವಧಿ ಹಾಗೂ ಸಮಯ:

ದಿ:25-11-2017ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.00 ಗಂಟೆ (ಪೇಪರ್-1) (ಬಹು ಆಯ್ಕೆ ಪ್ರಶ್ನೆಗಳು)
ದಿ:25-11-2017ಮಧ್ಯಾಹ್ನ 2.30 ರಿಂದ 05.30 ಗಂಟೆ (ಪೇಪರ್-2) ಆಂಗ್ಲ ಭಾಷಾ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ (02.30 ರಿಂದ 03.30 ರವರೆಗೆ ಬಹು ಆಯ್ಕೆ ಪರೀಕ್ಷೆ 03.30 ರಿಂದ 05.30 ರವರೆಗೆ ವಿವರಣಾತ್ಮಕ ಪರೀಕ್ಷೆ)
ದಿ:26-11-2017 ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 01.00 ರವರೆಗೆ. (ಪೇಪರ್-2) ಗಣಿತ ಮತ್ತು ವಿಜ್ಞಾನ / ಸಮಾಜ ಪಾಠಗಳು ಶಿಕ್ಷಕರ ಹುದ್ದೆಗೆ ಅರ್ಜಿಸಲ್ಲಿಸಿರುವ ಅಭ್ಯರ್ಥಿಗಳಿಗೆ (10.00 ರಿಂದ 11.00 ರವರೆಗೆ ಬಹು ಆಯ್ಕೆ ಪರೀಕ್ಷೆ, 11.00 ರಿಂದ 01.00 ರವರೆಗೆ ವಿವರಣಾತ್ಮಕ ಪರೀಕ್ಷೆ)
ದಿ:26-11-2017 ಮಧ್ಯಾಹ್ನ 2.30 ರಿಂದ 04.30 ಗಂಟೆ. (ಪೇಪರ್-3)(ವಿವರಣಾತ್ಮಕ ಪರೀಕ್ಷೆ) ಅರ್ಜಿ ಸಲ್ಲಿಸಿದ ಹುದ್ದೆಯ ಮಾಧ್ಯಮದ ಭಾಷಾ ಸಾಮರ್ಥ್ಯ ಪರೀಕ್ಷೆ

ಪ್ರಾಥಮಿಕ ಶಿಕ್ಷಕರ ನೇಮಕಾತಿ: ದಿನಕ್ಕೊಂದು ಸಮಸ್ಯೆ

For Quick Alerts
ALLOW NOTIFICATIONS  
For Daily Alerts

English summary
Here is the details of government primary school teachers recruitment exam time table. Examination held between November 4 to 26.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X