ಕೆಪಿಎಸ್ಸಿ: 2015 ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆ ವೇಳಾಪಟ್ಟಿ ಪ್ರಕಟ

Posted By:

2015 ನೇ ಸಾಲಿನ ಗೆಝೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕ್ಕಾಗಿ ಕೆಪಿಎಸ್ಸಿ ನಡೆಸುವ ಮುಖ್ಯ ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡಿದೆ.

ಈ ಬಾರಿಯ ಮುಖ್ಯ ಪರೀಕ್ಷೆಗಳು ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದ್ದು, ಬೆಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ಕೇಂದ್ರಗಳಲ್ಲಿ ನಡೆಯಲಿದೆ.

ಕೆಪಿಎಸ್ಸಿ ಮುಖ್ಯ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಡಿಸೆಂಬರ್ 16 ಕ್ಕೆ ಶುರುವಾಗಿ ಡಿಸೆಂಬರ್ 23 ರವರೆಗೂ ಪರೀಕ್ಷೆಗಳು ನಡೆಯಲಿವೆ. ಅಭ್ಯರ್ಥಿಗಳು ದಿನಕ್ಕೆ ಎರಡರಂತೆ ಒಟ್ಟು 5 ದಿನ ಪರೀಕ್ಷೆಗಳನ್ನು ಬರೆಯಬೇಕು (ಪ್ರಬಂಧ ಪತ್ರಿಕೆ ಮಾತ್ರ ಒಂದು ದಿನ ನಡೆಯಲಿದೆ)

ಕೆಪಿಎಸ್ಸಿ ಮುಖ್ಯ ಪರೀಕ್ಷೆ: ಪ್ರಬಂಧ ಮತ್ತು ಅರ್ಹತಾ ಪತ್ರಿಕೆಗಳ ವಿವರ

ವೇಳಾಪಟ್ಟಿ

ದಿನಾಂಕವೇಳೆಪತ್ರಿಕೆವಿಷಯ
16-12-2017ಬೆ.10-00 ರಿಂದ ಮ. 12-00ಕಡ್ಡಾಯ ಪತ್ರಿಕೆ ಕಡ್ಡಾಯ ಕನ್ನಡ

ಮ.2-00 ರಿಂದ ಸ.4-00
ಕಡ್ಡಾಯ ಪತ್ರಿಕೆಕಡ್ಡಾಯ ಆಂಗ್ಲಭಾಷೆ 
17-12-2017 ಬೆ.10-00 ರಿಂದ ಮ.1-00  ಪತ್ರಿಕೆ-1ಪ್ರಬಂಧ  
19-12-2017
ಬೆ.10-00 ರಿಂದ ಮ.1-00  ಪತ್ರಿಕೆ-2ಸಾಮಾನ್ಯ ಅಧ್ಯಯನ 
 ಮ.2-00 ರಿಂದ ಸ.5-00 ಪತ್ರಿಕೆ-3 ಸಾಮಾನ್ಯ ಅಧ್ಯಯನ 
21-12-2017
ಬೆ.10-00 ರಿಂದ ಮ.1-00  ಪತ್ರಿಕೆ-4 ಸಾಮಾನ್ಯ ಅಧ್ಯಯನ 
 ಮ.2-00 ರಿಂದ ಸ.5-00  ಪತ್ರಿಕೆ-5 ಸಾಮಾನ್ಯ ಅಧ್ಯಯನ 
23-12-2017
ಬೆ.10-00 ರಿಂದ ಮ.1-00  ಪತ್ರಿಕೆ-6 ಐಚ್ಛಿಕ ವಿಷಯ ಪತ್ರಿಕೆ-1
 ಮ.2-00 ರಿಂದ ಸ.5-00  ಪತ್ರಿಕೆ-7 ಐಚ್ಛಿಕ ವಿಷಯ ಪತ್ರಿಕೆ-2

ಕೆಪಿಎಸ್ಸಿ ಮುಖ್ಯ ಪರೀಕ್ಷೆ: ಸಾಮಾನ್ಯ ಅಧ್ಯಯನ ಪತ್ರಿಕೆಗಳ ವಿವರ

ಅರ್ಜಿ ಸಲ್ಲಿಸಲು ಹೆಚ್ಚುವರಿ ಅವಕಾಶ ನೀಡಲಾಗಿದ್ದು, ಅಕ್ಟೊಬರ್ 27 ಕಡೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
KPSC released 2015 gazetted probationers main examination time table. Exams will held between 16-12-2017 to 23-12-2017.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia