ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸ್ (ನಿಮ್ಹಾನ್ಸ್) ನಲ್ಲಿ 9 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.
ವಿಜ್ಞಾನಿ, ಕ್ಲೀನಿಕಲ್ ಸೈಂಟಿಸ್ಟ್ ಮುಂತಾದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹರು, ಆಸಕ್ತರು ಜೂನ್ 15, 2017 ರೊಳಗೆ ಅರ್ಜಿ ಆಹ್ವಾನಿಸುವಂತೆ ಕೋರಲಾಗಿದೆ.
ಹುದ್ದೆಗಳ ವಿವರ
ಸೈಂಟಿಸ್ಟ್ (ರಿಸರ್ಚ್ ಕೋ-ಆರ್ಡಿನೇಟರ್)-1 ಹುದ್ದೆ
ವಯೋಮಿತಿ-ಗರಿಷ್ಠ 55 ವರ್ಷಗಳು
ವೇತನ ಶ್ರೇಣಿ: ರೂ.136850/- (ತಿಂಗಳಿಗೆ)
ವಿದ್ಯಾರ್ಹತೆ: ವಿಜ್ಞಾನಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಜೀವನ ವಿಜ್ಞಾನದಲ್ಲಿ ಪಿ ಎಚ್ ಡಿ ಪಡೆದು, ಐದು ವರ್ಷ ಅನುಭವ ಪಡೆದಿರಬೇಕು.
ಸೇವಾ ಅವಧಿ: 6 ತಿಂಗಳು [2626 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ]
ಕ್ಲಿನಿಕಲ್ ಸೈಂಟಿಸ್ಟ್ -3 ಹುದ್ದೆಗಳು
ವೇತನ ಶ್ರೇಣಿ: ರೂ.125650/- ತಿಂಗಳಿಗೆ
ವಿದ್ಯಾರ್ಹತೆ: ಕ್ಲಿನಿಕಲ್ ಸೈಂಟಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಮನಃಶಾಸ್ತ್ರದಲ್ಲಿ ಎಂಡಿ ಪದವಿ ಪಡೆದಿರಬೇಕು. ಜೊತೆಗೆಮೂರು ವರ್ಷ ಅನುಭವ ಹೊಂದಿರಬೇಕು.
ವಯೋಮಿತಿ: ಗರಿಷ್ಠ 50 ವರ್ಷ
ಸೇವಾ ಅವಧಿ: 6 ತಿಂಗಳು

ಕ್ಲಿನಿಕಲ್ ಪೋಸ್ಟ್ ಡಾಕ್ಟ್ರಲ್ ಫೆಲೋ-1 ಹುದ್ದೆ
ವಿದ್ಯಾರ್ಹತೆ: ರೇಡಿಯೋ ಡಯಾಗ್ನಸ್ಟಿಕ್ ನಲ್ಲಿ ಎಂಡಿ.ಡಿಎನ್ಬಿ/ಡಿಎಂಆರ್ಡಿ ಪಡೆದಿರಬೇಕು. ಜೊತೆಗೆ ಒಂದು ಅನುಭವ ಹೊಂದಿರಬೇಕು
ವಯೋಮಿತಿ: ಗರಿಷ್ಠ 40 ವರ್ಷಗಳು
ವೇತನ ಶ್ರೇಣಿ: ರೂ.78640/- ತಿಂಗಳಿಗೆ
ಸೇವಾ ಅವಧಿ: 6 ತಿಂಗಳು
ಸೀನಿಯರ್ ಸೈಂಟಿಫಿಕ್ ಆಫಿಸರ್-1 ಹುದ್ದೆ
ವಯೋಮಿತಿ: ಗರಿಷ್ಠ 40 ವರ್ಷಗಳು
ವಿದ್ಯಾರ್ಹತೆ: ಪಿಹೆಚ್.ಡಿ ಇನ್ ಸೈಕ್ಯಾಟ್ರಿ/ಕ್ಲಿನಿಕಲ್ ನ್ಯೂರೋಸೈನ್ಸ್/ನ್ಯೂರೋರೆಡಿಯಾಲಜಿ/ನ್ಯೂರೋಸೈಕಾಲಜಿ. ಜೊತೆಗೆ ಒಂದು ವರ್ಷ ಪೋಸ್ಟ್-ಪಿಹೆಚ್.ಡಿ ಅನುಭವ.
ವೇತನ ಶ್ರೇಣಿ: ರೂ.67088/- ತಿಂಗಳಿಗೆ
ಸೇವಾ ಅವಧಿ: 6 ತಿಂಗಳು
ಸೀನಿಯರ್ ಸೈಂಟಿಫಿಕ್ ಆಫಿಸರ್ (ಲ್ಯಾಬ್)-1 ಹುದ್ದೆ
ವಯೋಮಿತಿ: ಗರಿಷ್ಠ 40 ವರ್ಷಗಳು
ವಿದ್ಯಾರ್ಹತೆ: ಪಿಹೆಚ್.ಡಿ ಇನ್ ಲೈಫ್ ಸೈನ್ಸ್/ಬಯೋಟೆಕ್ನಾಲಜಿ/ಕ್ಲಿನಿಕಲ್ ನ್ಯೂರೋಸೈನ್ಸ್. ಜೊತೆಗೆ ಒಂದು ವರ್ಷ ಪೋಸ್ಟ್-ಪಿಹೆಚ್.ಡಿ ಅನುಭವ.
ವೇತನ ಶ್ರೇಣಿ: ರೂ.67088/- ತಿಂಗಳಿಗೆ
ಸೇವಾ ಅವಧಿ: 6 ತಿಂಗಳು
ಬಯೋಸ್ಟಾಟಿಸ್ಟಿಷಿಯನ್/ಬಯೋಇನ್ಫರ್ಮೇಟಿಷಿಯನ್-1 ಹುದ್ದೆ
ವಯೋಮಿತಿ: ಗರಿಷ್ಠ 40 ವರ್ಷಗಳು
ವಿದ್ಯಾರ್ಹತೆ: ಪಿಹೆಚ್.ಡಿ ಇನ್ ಬಯೋಸ್ಟಾಟಿಸ್ಟಿಕ್ಸ್/ಬಯೋಇನ್ಫರ್ಮೇಟಿಕ್ಸ್. ಜೊತೆಗೆ ಒಂದು ವರ್ಷ ಪೋಸ್ಟ್-ಪಿಹೆಚ್.ಡಿ ಅನುಭವ.
ವೇತನ ಶ್ರೇಣಿ: ರೂ.67088/- ತಿಂಗಳಿಗೆ
ಸೇವಾ ಅವಧಿ: 6 ತಿಂಗಳು
ಟೆಕ್ನಿಷಿಯನ್ (ಇಇಜಿ/ಸೈಕೋಫಿಸಿಕ್ಸ್)-1 ಹುದ್ದೆ
ವಯೋಮಿತಿ: ಗರಿಷ್ಠ 35 ವರ್ಷಗಳು
ವಿದ್ಯಾರ್ಹತೆ: ಡಿಪ್ಲೊಮಾ ಇನ್ ನ್ಯೂರೋಫಿಸ್ಯಾಲಜಿ ಟೆಕ್ನಾಲಜಿ (ಡಿಸಿಎನ್ಟಿ). ಜೊತೆಗೆ ಇಇಜಿ ಟೆಕ್ನಿಕ್ ಅನುಭವ
ವೇತನ ಶ್ರೇಣಿ: ರೂ.31428/- ತಿಂಗಳಿಗೆ
ಸೇವಾ ಅವಧಿ: 6 ತಿಂಗಳು
ಅರ್ಜಿ ಸಲ್ಲಿಕೆ
ಅರ್ಹ ಅಭ್ಯರ್ಥಿಗಳು ತಮ್ಮ ವಿವರಗಳೊಂದಿಗೆ ಕೈ ಬರವಣಿಗೆ ಅಥವಾ ಡಿಟಿಪಿ ಮಾಡಿದ ಅರ್ಜಿಯನ್ನು ಕಛೇರಿಯ ವಿಳಾಸಕ್ಕೆ ತಲುಪಿಸಬಹುದಾಗಿದೆ ಅಥವಾ ಇ-ಮೇಲ್ ಮಾಡಬಹುದಾಗಿದೆ. [ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ]
ಕಛೇರಿ ವಿಳಾಸ
ನಿರ್ದೇಶಕರು,
ನಿಮ್ಹಾನ್ಸ್,
ಅಂಚೆ ಪೆಟ್ಟಿಗೆ ಸಂಖ್ಯೆ 2900
ಡಿ.ಆರ್ ಕಾಲೇಜ್ ಪೋಸ್ಟ್, ಹೊಸೂರ್ ರಸ್ತೆ
ಬೆಂಗಳೂರು-560029
ಇ-ಮೇಲ್ ವಿಳಾಸ: [email protected]
ಆಯ್ಕೆ ಪ್ರಕ್ರಿಯೆ: ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು
ಪ್ರಮುಖ ದಿನಾಂಕ
ಜೂನ್ 15, 2017 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











