2017ನೇ ಸಾಲಿನ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಮೇ 2 ಹಾಗೂ 3ರಂದು ನಡೆಸಲಾಗಿತ್ತು. ಪರೀಕ್ಷೆಯಲ್ಲಿ 94,415 ವಿದ್ಯಾರ್ಥಿ ಹಾಗೂ 90,996 ವಿದ್ಯಾರ್ಥಿನಿಯರು ಸೇರಿದಂತೆ 1,85,411 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು ಸಿಇಟಿ-2017 ಫಲಿತಾಂಶವನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆಇಎ ಕಚೇರಿಯಲ್ಲಿ ಪ್ರಕಟಗೊಳಿಸಿದರು.
ಮಧ್ಯಾಹ್ನ 1 ಗಂಟೆಗೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಇಂಜಿನಿಯರ್, ಬಿಎಸ್ಸಿ, ಫಾರ್ಮಸಿ, ಅಗ್ರಿಕಲ್ಚರ್, ಆರ್ಕಿಟೆಕ್ಟರ್ ವಿಭಾಗಗಳ ಸಿಇಟಿ ಫಲಿತಾಂಶದಲ್ಲಿ ವಿವಿಧ ವಿಷಯಗಳಲ್ಲಿ ರ್ಯಾಂಕ್ ಪಡೆದವರ ವಿವರ ಹೀಗಿದೆ. [ಸಿಇಟಿ 2017 ಫಲಿತಾಂಶ ಪ್ರಕಟ]
ಇಂಜಿನಿಯರಿಂಗ್ ವಿಭಾಗ
ಪ್ರತೀಕ್ ನಾಯಕ್‌ಗೆ ಫಸ್ಟ್ ರ್ಯಾಂಕ್
ದ್ವಿತೀಯ ರ್ಯಾಂಕ್ ಸುಮಂತ್ ಹೆಗ್ಡೆ
ತೃತೀಯ ರ್ಯಾಂಕ್ ಅನಿರುದ್ಧ್
ಸಿಇಟಿ ಟಾಪರ್ಸ್ ಲಿಸ್ಟ್
ಬಿ.ಎಸ್ಸಿ ಅಗ್ರಿಕಲ್ಚರ್ ವಿಭಾಗ
ರಕ್ಷಿತಾ ರಮೇಶ್‌ಗೆ ಮೊದಲ ರ್ಯಾಂಕ್
ದ್ವಿತೀಯ ರ್ಯಾಂಕ್ ಸಂಕೀರ್ತಿ ಸದಾನಂದ
ತೃತೀಯ ರ್ಯಾಂಕ್ ಅನನ್ಯ
4ನೇ ರ್ಯಾಂಕ್ ಭರತ್ ಕುಮಾರ್
5ನೇ ರ್ಯಾಂಕ್ ಸೌಮ್ಯ
ಹೋಮಿಯೋಪತಿ ವಿಭಾಗ
ರಕ್ಷಿತಾ ರಮೇಶ್‌ಗೆ ಮೊದಲ ರ್ಯಾಂಕ್
ದ್ವಿತೀಯ ರ್ಯಾಂಕ್ ವಿಕ್ಟರ್ ಥಾಮಸ್
ತೃತೀಯ ರ್ಯಾಂಕ್ ನಾಸಿರ್ ಹುಸೇನ್
4ನೇ ರ್ಯಾಂಕ್ ಅನನ್ಯ
5ನೇ ರ್ಯಾಂಕ್ ಅನಸೂಯ
ಸಿಇಟಿ ಫಲಿತಾಂಶ ನೋಡುವ ವಿಧಾನ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
2017ನೇ ಸಾಲಿನ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಮೇ 2 ಹಾಗೂ 3ರಂದು ನಡೆಸಲಾಗಿತ್ತು. ಬೆಂಗಳೂರಿನ 82 ಸೇರಿ ರಾಜ್ಯಾದ್ಯಾಂತ 404 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 94,415 ವಿದ್ಯಾರ್ಥಿ ಹಾಗೂ 90,996 ವಿದ್ಯಾರ್ಥಿನಿಯರು ಸೇರಿದಂತೆ 1,85,411 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.