ಕೆರಿಯರ್ ಟ್ರೆಂಡ್ಸ್ 2018: ಸ್ಪರ್ಧಾತ್ಮಕ ಪರೀಕ್ಷೆಗಳ ಪಟ್ಟಿ

Posted By:

ಶಾಲಾ ಕಾಲೇಜು ಶಿಕ್ಷಣ ಮುಗಿದ ನಂತರ ಬಹುತೇಕ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುತ್ತಾರೆ.

2018 ರಲ್ಲಿ ಬಿಎಸ್ಸಿಯ ಈ ಕೋರ್ಸ್ ಗಳಿಗೆ ಹೆಚ್ಚು ಬೇಡಿಕೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆಯಲು ಈ ಪರೀಕ್ಷೆಗಳು ಸಹಕಾರಿಯಾಗಿದ್ದು, ಇದರ ಒಂದಿಷ್ಟು ಮಾಹಿತಿ ಇಲ್ಲಿದೆ.

ವಾಟ್ಸಾಪ್, ಫೇಸ್ಬುಕ್ ಬಳಸುವುದೇ ಉದ್ಯೋಗವಾದಾಗ!

ಯುಪಿಎಸ್ಸಿ ಪರೀಕ್ಷೆಗಳು

ದೇಶದ ಅತ್ಯುನ್ನತ ಪರೀಕ್ಷೆಗಳಲ್ಲಿ ಪ್ರಮುಖವಾದದ್ದು, ಐಎಎಸ್, ಐಪಿಎಸ್, ಐಎಫ್ಎಸ್ ಸೇರಿದಂತೆ ದೇಶದ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡುವ ಹಕ್ಕನ್ನು ಹೊಂದಿರುವ ಯುಪಿಎಸ್ಸಿ ಪರೀಕ್ಷೆಗಳು ಎಲ್ಲಾ ಪರೀಕ್ಷೆಗಳ ಹಿರಿಯಣ್ಣ ಎಂದೆನಿಸಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಪಟ್ಟಿ

ಯುಪಿಎಸ್ಸಿ ಆಯೋಜಿಸುವ ಪ್ರಮುಖ ಪರೀಕ್ಷೆಗಳು

ಸೆಂಟ್ರಲ್ ಪೊಲೀಸ್ ಫೋರ್ಸ್ ಅಸಿಸ್ಟೆಂಟ್ ಕಮಾಂಡಂಟ್ಸ್ ಎಕ್ಸಾಮಿನೇಷನ್
ಸಿವಿಲ್ ಸರ್ವಿಸ್ ಪರೀಕ್ಷೆ
ಕಂಬೈನ್ಡ್ ಡಿಫೆನ್ಸ್ ಸರ್ವಿಸ್ ಎಕ್ಸಾಮಿನೇಷನ್
ಕಂಬೈನ್ಡ್ ಇಂಜಿನಿಯರಿಂಗ್ ಸರ್ವಿಸ್ ಎಕ್ಸಾಮಿನೇಷನ್
ಕಂಬೈನ್ಡ್ ಮೆಡಿಕಲ್ ಸರ್ವಿಸ್ ಎಕ್ಸಾಮಿನೇಷನ್
ಜಿಯೊಲಾಜಿಸ್ಟ್ ಎಕ್ಸಾಮಿನೇಷನ್
ಇಂಡಿಯನ್ ಎಕನಾಮಿಕ್/ಸ್ಟ್ಯಾಟಿಸ್ಟಿಕಲ್ ಸರ್ವಿಸ್ ಎಕ್ಸಾಮಿನೇಷನ್
ಇಂಡಿಯನ್ ಫಾರೆಸ್ಟ್ ಸರ್ವಿಸ್ ಎಕ್ಸಾಮಿನೇಷನ್
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಎಂಟ್ರನ್ಸ್ ಎಕ್ಸಾಮಿನೇಷನ್
ಸೆಕ್ಷನ್ ಆಫೀಸರ್ಸ್/ ಸ್ಟೆನೋಗ್ರಾಫೆರ್ಸ್ ಡಿಪಾರ್ಟ್ಮೆಂಟಲ್ ಕಾಂಪಿಟೇಟಿವ್ ಎಕ್ಸಾಮಿನೇಷನ್
ಸ್ಪೆಷಲ್ ಕ್ಲಾಸ್ ರೈಲ್ವೆ ಅಪ್ಪ್ರೆಂಟಿಸ್ ಎಕ್ಸಾಮಿನೇಷನ್

ಬ್ಯಾಂಕ್ ಪರೀಕ್ಷೆಗಳು

ಪ್ರತಿ ವರ್ಷ ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸುವಲ್ಲಿ ಬ್ಯಾಂಕಿಂಗ್ ಕ್ಷೇತ್ರ ನಿರತವಾಗಿದೆ. ಐಬಿಪಿಎಸ್ , ಎಸ್ ಬಿ ಐ, ಆರ್ ಬಿ ಐ ಸೇರಿದಂತೆ ವಿವಿಧ ಬ್ಯಾಂಕಿಂಗ್ ಪರೀಕ್ಷೆಗಳ ಮೂಲಕ ಉದ್ಯೋಗಗಳು ಸೃಷ್ಟಿಯಾಗುತ್ತಿವೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಪಟ್ಟಿ

ಐಬಿಪಿಎಸ್ ಪರೀಕ್ಷೆ
ರಿಸರ್ವ್ ಬ್ಯಾಂಕ್ ಆಫೀಸರ್ಸ್ ಬ್ಯಾಂಕ್ ಎಗ್ಸಾಂ
ಬ್ಯಾಂಕ್ ಕ್ಲರಿಕಲ್ ಎಗ್ಸಾಂ
ಎಸ್ ಬಿ ಐ ಪ್ರೊಬೇಷನರಿ ಆಫೀಸರ್ಸ್ ಎಗ್ಸಾಂ

ರೈಲ್ವೆ ಪರೀಕ್ಷೆಗಳು

ಉದ್ಯೋಗ ಕ್ಷೇತ್ರದಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿರುವ ಭಾರತೀಯ ರೈಲ್ವೆ ಕೂಡ ಭಾರತದಾದ್ಯಂತ ಕಾಲಕ್ಕೆ ತಕ್ಕಂತೆ ನೇಮಕಾತಿ ಮಾಡಿಕೊಳ್ಳುತ್ತ ಲಕ್ಷಾಂತರ ಉದ್ಯೋಗ ಕಲ್ಪಿಸುತ್ತಾ ಬಂದಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಪಟ್ಟಿ

ರೈಲ್ವೆ ನಾನ್ ಟೆಕ್ನಿಕಲ್ ಕೇಡರ್ ಎಕ್ಸಾಮಿನೇಷನ್
ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಸಬ್ ಇನ್ಸ್ಪೆಕ್ಟರ್/ಕಾನ್ಸ್ಟೇಬಲ್ಸ್ ಎಕ್ಸಾಮಿನೇಷನ್
ರೈಲ್ವೆ ಟೆಕ್ನಿಕಲ್ ಕೇಡರ್ ಎಕ್ಸಾಮಿನೇಷನ್
ಕಂಬೈನ್ಡ್ ಇಂಜಿನಿಯರಿಂಗ್ ಸರ್ವಿಸ್ ಎಕ್ಸಾಮಿನೇಷನ್
ಕಂಬೈನ್ಡ್ ಮೆಡಿಕಲ್ ಸರ್ವಿಸ್ ಎಕ್ಸಾಮಿನೇಷನ್
ಸ್ಪೆಷಲ್ ಕ್ಲಾಸ್ ರೈಲ್ವೆ ಅಪ್ಪ್ರೆಂಟಿಸ್ ಎಕ್ಸಾಮಿನೇಷನ್

ಸೇನಾ ನೇಮಕಾತಿ ಪರೀಕ್ಷೆ

ಭಾರತೀಯ ಸೇನೆ ಕೂಡ ತನ್ನ ವಿವಿಧ ವಿಭಾಗಗಳಲ್ಲಿ ಅವಶ್ಯವಿರುವ ಹುದ್ದೆಗಳಿಗೆ ಪರೀಕ್ಷೆ ಮೂಲಕ ನೇಮಕಾತಿ ಮತ್ತು ತರಬೇತಿ ನೀಡುತ್ತಾ ಉದ್ಯೋಗಾವಕಾಶ ಕಲ್ಪಿಸಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಪಟ್ಟಿ

ಏರ್ ಫೋರ್ಸ್ ಕಾಮನ್ ಅಡ್ಮಿಶನ್ ಟೆಸ್ಟ್
ಕಂಬೈನ್ಡ್ ಡಿಫೆನ್ಸ್ ಸರ್ವಿಸ್ ಎಕ್ಸಾಮಿನೇಷನ್
ಐ ಎ ಎಫ್ ಏರ್ಮನ್ ಎಜುಕೇಶನ್ ಇನ್ಸ್ಟ್ರಕ್ಟರ್ಸ್ ಟ್ರೇಡ್ ಎಕ್ಸಾಮಿನೇಷನ್
ಐ ಎ ಎಫ್ ಏರ್ಮನ್ ನಾನ್ ಟೆಕ್ನಿಕಲ್ ಟ್ರೇಡ್ ಎಕ್ಸಾಮಿನೇಷನ್
ಐ ಎ ಎಫ್ ಏರ್ಮನ್ ಟೆಕ್ನಿಕಲ್ ಟ್ರೇಡ್ ಎಕ್ಸಾಮಿನೇಷನ್
ಇಂಡಿಯನ್ ಆರ್ಮಿ ಸೋಲ್ಡ್ಜರ್ ಕ್ಲರ್ಕ್ಸ್ ಎಕ್ಸಾಮಿನೇಷನ್
ಇಂಡಿಯನ್ ಆರ್ಮಿ ಸೋಲ್ಡ್ಜರ್ ಜೆನೆರಲ್ ಡ್ಯೂಟಿ ಎಕ್ಸಾಮಿನೇಷನ್
ಇಂಡಿಯನ್ ಆರ್ಮಿ ಸೋಲ್ಡ್ಜರ್ ನರ್ಸಿಂಗ್ ಅಸ್ಸಿಸ್ಟಂಟ್ಸ್ ಎಕ್ಸಾಮಿನೇಷನ್
ಇಂಡಿಯನ್ ಆರ್ಮಿ ಸೋಲ್ಡ್ಜರ್ ಟೆಕ್ನಿಕಲ್ ಎಕ್ಸಾಮಿನಷನ್
ಇಂಡಿಯನ್ ನೇವಿ ಆರ್ಟಿಫೀಸರ್ ಅಪ್ಪ್ರೆಂಟಿಸ್ ಎಕ್ಸಾಮಿನೇಷನ್
ಇಂಡಿಯನ್ ನೇವಿ ಡಾಕ್ ಯಾರ್ಡ್ ಅಪ್ರೆಂಟಿಸ್ ಎಕ್ಸಾಮಿನೇಷನ್
ಇಂಡಿಯನ್ ನೇವಿ ಸೇಲರ್ಸ್ ಮೆಟ್ರಿಕ್ ಎಂಟ್ರಿ ರಿಕ್ರೂಟ್ಮೆಂಟ್ ಎಕ್ಸಾಮಿನೇಷನ್
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ

ಎಸ್ ಎಸ್ ಸಿ ಪರೀಕ್ಷೆಗಳು

ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಬರುವ ವಿವಿಧ ಇಲಾಖೆಗಳ ನೇಮಕಾತಿಯನ್ನು ಸ್ಟಾಫ್ ಸೆಲೆಕ್ಷನ್ ಕಮಿಷನ್ ಮೂಲಕ ಮಾಡಿಕೊಳ್ಳುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಪಟ್ಟಿ

ಕಂಬೈನ್ಡ್ ಗ್ರ್ಯಾಜುಯೆಟ್ ಲೆವೆಲ್ ಟೈರ್ ಎಕ್ಸಾಮಿನೇಷನ್
ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ ಎಕ್ಸಾಮಿನೇಷನ್
ಜೂನಿಯರ್ ಇಂಜಿನಿಯರ್ ಎಕ್ಸಾಮಿನೇಷನ್
ಜೂನಿಯರ್ ಹಿಂದಿ ಟ್ರಾನ್ಸ್ಲೇಟರ್ ಎಕ್ಸಾಮಿನೇಷನ್
ಎಸ್ ಎ ಎಸ್ ಅಪ್ರೆಂಟಿಸ್ ಎಕ್ಸಾಮಿನೇಷನ್
ಸ್ಟೆನೋಗ್ರಾಫೆರ್ಸ್ ಸರ್ವಿಸ್ ಎಕ್ಸಾಮಿನೇಷನ್
ಟ್ಯಾಕ್ಸ್ ಅಸಿಸ್ಟೆಂಟ್ ಎಕ್ಸಾಮಿನೇಷನ್

ಇದನ್ನು ಗಮನಿಸಿ: ಕೃಷಿ ಕ್ಷೇತ್ರದ ಲೆಕ್ಕಾಚಾರ ಕಲಿತರೆ ಉದ್ಯೋಗಾವಕಾಶ

English summary
Most of the exams are objective tests based, followed by a personality test, and are conducted in various venues at centers across the country. Here is the list of some of the competitive exams in India.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia