ಆರ್ ಬಿ ಐ ನೇಮಕಾತಿ: ಆನ್ಲೈನ್ ಪರೀಕ್ಷೆ ಪ್ರವೇಶಪತ್ರ ಪ್ರಕಟ

Posted By:

ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಖಾಲಿ ಇರುವ 526 ಆಫೀಸ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿಗೆ ನಡೆಯುವ ಆನ್ಲೈನ್ ಪರೀಕ್ಷೆಯ ಪ್ರವೇಶಪತ್ರ ವನ್ನು ಪ್ರಕಟಿಸಲಾಗಿದೆ.

ಬೆಳಗಾವಿ ನ್ಯಾಯಾಂಗ ಘಟಕದಲ್ಲಿ ಬೆರಳಚ್ಚುಗಾರರ ನೇಮಕಾತಿ

ಜನವರಿ ತಿಂಗಳಿನಲ್ಲಿ ರಾಷ್ಟ್ರಾದ್ಯಂತ ನಡೆಯುವ ಆನ್ಲೈನ್ ಸ್ಪರ್ಧಾ ಪರೀಕ್ಷೆ ಮತ್ತು ಭಾಷಾ ಕುಶಲತೆ ಪರೀಕ್ಷೆಯ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಪ್ರವೇಶಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ.

ಬಿಎಸ್ಎನ್ಎಲ್: 107 ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆರ್ ಬಿ ಐ ಪ್ರವೇಶಪತ್ರ ಪ್ರಕಟ

ಪ್ರವೇಶಪತ್ರ ಪಡೆಯುವ ವಿಧಾನ

 • ಆರ್ ಬಿ ಐ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
 • ಕರೆಂಟ್ ವೇಕನ್ಸಿಸ್ ಕಾಲಂ ನಲ್ಲಿ ಕಾಲ್ ಲೆಟರ್ ಲಿಂಕ್ ಕ್ಲಿಕ್ ಮಾಡಿ
 • ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ
 • ಪ್ರವೇಶಪತ್ರ ಪಡೆಯಿರಿ

ಕೆ ಎಸ್ ಆರ್ ಟಿ ಸಿ: ದರ್ಜೆ-2 ಅಧಿಕಾರಿ ಹುದ್ದೆಗಳಿಗೆ ಡಿಸೆಂಬರ್ 24 ರಂದು ಕ್ಯಾಟ್ ಪರೀಕ್ಷೆ

  ಪರೀಕ್ಷಾ ವಿವರ

  ಪರೀಕ್ಷೆಯು ಸಾಮಾನ್ಯ ಪತ್ರಿಕೆಯನ್ನು ಹೊಂದಿದ್ದು ಸಾಮಾಜ್ಯ ಜ್ಞಾನ, ಇಂಗ್ಲಿಷ್ ಭಾಷಾ ಜ್ಞಾನ, ರೀಸನಿಂಗ್ ವಿಷಯಗಳ ಮೇಲೆ ಕೇಳಲಾಗುತ್ತದೆ.

  ಪತ್ರಿಕೆ 120 ಅಂಕಗಳದಾಗಿದ್ದು, ಉತ್ತರಿಸಲು 90 ನಿಮಿಷ ಕಾಲಾವಕಾಶ ನೀಡಲಾಗುತ್ತದೆ.

  ಪ್ರಮುಖ ದಿನಾಂಕಗಳು

  • ಪ್ರವೇಶಪತ್ರ ಪಡೆಯಲು ಕೊನೆಯ ದಿನಾಂಕ: 06-01-2018
  • ಆನ್ಲೈನ್ ಪರೀಕ್ಷೆ ನಡೆಯುವ ದಿನಾಂಕ: ಜನವರಿ 2018

  ಬೆಂಗಳೂರು ಆರ್ ಬಿ ಐ ವಿಳಾಸ

  ಭಾರತೀಯ ರಿಸರ್ವ್ ಬ್ಯಾಂಕ್

  10/3/08, ನೃಪತುಂಗ ರಸ್ತೆ,
  ಬೆಂಗಳೂರು-560001

  ಇನ್ನು ಹೆಚ್ಚಿನ ವಿವರಣೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

  English summary
  Reserve Bank of India (RBI) recruitment of office attendant, online examination call letter released. Candidates can download through official website.

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia