ಎಸ್‍ಎಸ್‍ಸಿ ಕಾನ್‌ಸ್ಟೇಬಲ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಾಗಿ ಯಾವುದು ಬೆಸ್ಟ್ ಬುಕ್ಸ್ ಗೊತ್ತಾ?

By Kavya

ಕಾನ್‌ಸ್ಟೇಬಲ್ ಹುದ್ದೆಗೆ ಅಭ್ಯರ್ಥಿಗಳ ನೇಮಕ ಪ್ರಕ್ರಿಯೆಗಾಗಿ, ಸ್ಟಾಫ್ ಸೆಲಕ್ಷನ್ ಕಮಿಷನ್ ಪರೀಕ್ಷೆಯನ್ನು ನಡೆಸುತ್ತದೆ. ಈ ವರ್ಷ ಸುಮಾರು 25,271 ಕಾಂಸ್ಟೇಬಲ್ ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಜುಲೈ 17, 2021 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿರುತ್ತದೆ.

 
ಎಸ್‍ಎಸ್‍ಸಿ ಕಾನ್‌ಸ್ಟೇಬಲ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಾಗಿ ಯಾವುದು ಬೆಸ್ಟ್ ಬುಕ್ಸ್ ಗೊತ್ತಾ?

ಕಂಪ್ಯೂಟರ್ ಮಾದರಿ ಪರೀಕ್ಷೆ , ಫಿಸಿಕಲ್ ಟೆಸ್ಟ್ ಹಾಗೂ ಮೆಡಿಕಲ್ ಟೆಸ್ಟ್ ಸೇರಿದಂತೆ ಅಭ್ಯರ್ಥಿಯ ಆಯ್ಕೆ 4 ವಿಭಾಗಗಳಲ್ಲಿ ನಡೆಯಲಿದೆ. ಕಂಪ್ಯೂಟರ್ ಮಾದರಿ ಪರೀಕ್ಷೆಯಲ್ಲಿ 100 ಆಬ್‍ಜೆಕ್ಟೀವ್ ಟೈಪ್ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಪ್ರತಿಯೊಂದು ಪ್ರಶ್ನೆಗೂ ಒಂದು ಅಂಕವಿದೆ. ಇನ್ನು ಈ ಪರೀಕ್ಷೆಯು ಜನರಲ್ ಇಂಟಲಿಜೆನ್ಸ್, ರೀಸನಿಂಗ್, ಜನರಲ್ ನಾಲೇಜ್ಡ್ ಹಾಗೂ ಜನರಲ್ ಅವಾರೆನ್ಸ್ ಸೇರಿದಂತೆ 4 ವಿಭಾಗಗಳಲ್ಲಿ ನಡೆಯಲಿದೆ. ಪರೀಕ್ಷೆಯು ಇಂಗ್ಲೀಷ್ ಹಾಗೂ ಹಿಂದಿ ಎರಡು ಭಾಷೆಗಳಲ್ಲಿ ನಡೆಯಲಿದ್ದು, ಪರೀಕ್ಷೆ ಒಟ್ಟು ಅವಧಿ 90 ನಿಮಿಷ.

ಯಾವ ಎಂಬಿಎ ಸ್ಪೇಶಲೈಜೇಶನ್ ಬೆಸ್ಟ್ ನಿಮಗೆ ಗೊತ್ತಾ?ಯಾವ ಎಂಬಿಎ ಸ್ಪೇಶಲೈಜೇಶನ್ ಬೆಸ್ಟ್ ನಿಮಗೆ ಗೊತ್ತಾ?

ಈ ಪರೀಕ್ಷೆಯಲ್ಲಿ ಅಭ್ಯರ್ಥಿಯ ರೀಸನಿಂಗ್ ಅಬಿಲಿಟಿ ಮತ್ತು ಡಿಸಿಶೇಶನ್ ಮೇಕಿಂಗ್ ಸಾಮಥ್ರ್ಯ ಟೆಸ್ಟ್ ಮಾಡಲಾಗುವುದು. ವರ್ಬಲ್ ಹಾಗೂ ನಾನ್ ವರ್ಬಲ್ ರೀಸನಿಂಗ್ ಪ್ರಶ್ನೆಗಳನ್ನ ಇಲ್ಲಿ ಕೇಳಲಾಗುವುದು. ಈ ಟೆಸ್ಟ್‍ಗೆ ಬೆಸ್ಟ್ ಪುಸ್ತಕಗಳ ಮಾಹಿತಿ ಇಲ್ಲಿದೆ.

 • ವರ್ಬಲ್ ಹಾಗೂ ನಾನ್ ವರ್ಬಲ್ ರೀಸನಿಂಗ್ ಬೈ ಆರ್‍ಎಸ್ ಅಗರ್ವಾಲ್
 • ವರ್ಬಲ್ ಹಾಗೂ ನಾನ್ ವರ್ಬಲ್ ರೀಸನಿಂಗ್ ಬೈ ಕಿರಣ್ ಪಬ್ಲಿಕೇಶನ್ಸ್
 • ಅನಾಲಿಟಿಕಲ್ ರೀಸನಿಂಗ್ ಬೈ ಎಂಕೆ ಪಾಂಡೇ
 • ನಾನ್ ವರ್ಬಲ್ ರೀಸನಿಂಗ್ ಬೈ ಬಿಎಸ್ ಸಿಜ್ವಾಲಿ ಮತ್ತು ಇಂದು ಸಿಜ್ವಾಲಿ

ಎಸ್‍ಎಸ್‍ಸಿ ಜಿಡಿ ಕಾಂಸ್ಟೇಬಲ್ ಬುಕ್ಸ್ ಫಾರ್ ಜನರಲ್ ಅವಾರೆನ್ಸ್ ಮತ್ತು ಜಿಕೆ ಸೆಕ್ಷನ್:

ಟ್ರೆಂಡಿಂಗ್ ವಿಚಾರಕ್ಕೆ ಸಂಬಂಧಪಟ್ಟಂತೆ ಇಲ್ಲಿ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಕರೆಂಟ್ ಈವೆಂಟ್ಸ್ ಬಗ್ಗೆ ಅಭ್ಯರ್ಥಿಗಳು ತಿಳಿದುಕೊಂಡಿರಬೇಕು. ಈ ಸಬ್‍ಜೆಕ್ಟ್‍ಗೆ ಅಭ್ಯರ್ಥಿಗಳು ಈ ಪುಸ್ತಕವನ್ನ ಆಯ್ಕೆ ಮಾಡಿಕೊಳ್ಳಬಹುದು.

 
 • ಜನರಲ್ ನಾಲೇಜ್ಡ್ ಬೈ ಮನೋಹರ್ ಪಾಂಡೇ
 • ಜನರಲ್ ನಾಲೇಜ್ಡ್ ಬೈ ಬಿನೈ ಕರ್ಣ
 • ಮನೋರಮಾ ಈಯರ್ ಬುಕ್
 • ಪ್ರತಿಯೋಗಿತ ದರ್ಪಣದಂತಹ ಮಂಥ್ಲಿ ಮ್ಯಾಗಜಿನ್

ALSO READ: ಕ್ಲಿಕ್ ಕ್ಲಿಕ್ ನಿಮಗೂ ಈ ಹವ್ಯಾಸವಿದೆಯಾ... ಟಾಪ್ ಐದು ಫೋಟೋಗ್ರಾಫಿ ಕೋರ್ಸಗಳು

ಎಸ್‍ಎಸ್‍ಸಿ ಜಿಡಿ ಕಾಂಸ್ಟೇಬಲ್ ಬುಕ್ಸ್ ಫಾರ್ ಎಲಿಮೆಂಟರಿ ಮ್ಯಾಥಮ್ಯಾಟಿಕ್ಸ್:

ಇದು ಹೆಚ್ಚು ಅಂಕ ಸ್ಕೋರ್ ಮಾಡುವ ಸೆಕ್ಷನ್. ಈ ಸೆಕ್ಷನ್‍ನಲ್ಲಿ ಕಡಿಮೆ ಅವಧಿಯಲ್ಲಿ ಕೊಟ್ಟಿರುವ ಎಲ್ಲಾ ಪ್ರಶ್ನೆಗಳನ್ನ ಥಟ್ ಎಂದು ಉತ್ತರಿಸಬಹುದು. ಬೇಸಿಕ್ ಮ್ಯಾಥಮ್ಯಾಟಿಕ್ ಕಾಂಸೆಪ್ಟ್ ಒಳಗೊಂಡಂತೆ ಇಲ್ಲಿ ಪ್ರಶ್ನಾಪತ್ರಿಕೆ ತಯಾರಿಸಲಾಗಿರುತ್ತದೆ. ಈ ಸಬ್‍ಜೆಕ್ಟ್‍ಗೆ ಬೆಸ್ಟ್ ಬುಕ್ಸ್ ಹೀಗಿದೆ

 • ಎಸ್‍ಎಸ್‍ಸಿ ಎಲಿಮೆಂಟರಿ ಮತ್ತು ಅಡ್ವಾಂಸ್ಡ್ ಮ್ಯಾಥಮ್ಯಾಟಿಕ್ಸ್ ಬೈ ಕಿರಣ್ ಪ್ರಕಾಶನ್
 • ಫಾಸ್ಟ್ ಟ್ರಾಕ್ ಆಬ್‍ಜೆಕ್ಟೀವ್ ಅರಿತ್‍ಮ್ಯಾಟಿಕ್ ಬೈ ರಾಜೇಶ್ ವರ್ಮಾ
 • ಕ್ವಾಂಟಿಟೇಟಿವ್ ಅಪ್ಟಿಟ್ಯುಡ್ ಬೈ ಡಾ ಆರ್‍ಎಸ್ ಅಗರ್ವಾಲ್


ಎಸ್‍ಎಸ್‍ಸಿ ಕಾಂಸ್ಟೇಬಲ್ ಬುಕ್ಸ್ ಫಾರ್ ಇಂಗ್ಲೀಷ್ ಲಾಂಗ್ವೇಜ್ ಸೆಕ್ಷನ್:

ಅಭ್ಯರ್ಥಿಗಳ ಭಾಷಾ ಸ್ಕಿಲ್ ಚೆಕ್ ಮಾಡಿಕೊಳ್ಳಲು ಈ ಟೆಸ್ಟ್ ಮಾಡಲಾಗುತ್ತದೆ. ಗ್ರಾಮರ್ ಹಾಗೂ ವಾಕಾಬುಲರಿ ಟೆಸ್ಟ್ ಮಾಡಲು ಈ ಟೆಸ್ಟ್ ಮಾಡಲಾಗುತ್ತದೆ. ಈ ಸೆಕ್ಷನ್‍ಗೆ ನೀವು ರೆಫರ್ ಮಾಡಬೇಕಾದ ಪುಸ್ತಕಗಳ ಪಟ್ಟಿ ಹೋಗಿದೆ:

 • ಆಬ್‍ಜೆಕ್ಟೀವ್ ಜನರಲ್ ಇಂಗ್ಲೀಶ್ ಬೈ ಆರ್ ಎಸ್ ಅಗರ್ವಾಲ್
 • ಹೈ ಸ್ಕೂಲ್ ಇಂಗ್ಲೀಶ್ ಗ್ರಾಮರ್ ಮತ್ತು ಕಾಂಪೋಸಿಶನ್ ಬೈ ವ್ರೆನ್ ಮತ್ತು ಮಾರ್ಟಿನ್
 • ಆಬ್‍ಜೆಕ್ಟೀವ್ ಜನರಲ್ ಇಂಗ್ಲೀಶ್ ಬೈ ಎಸ್‍ಬಿ ಬಕ್ಷಿ

ALSO READ: ಬೆಂಗಳೂರಿನ ಬೆಸ್ಟ್ ಪ್ರಿ- ಸ್ಕೂಲ್‌ಗಳು... ಈ ಸ್ಕೂಲ್‌ಗಳಿಂದಲೇ ಮಕ್ಕಳ ಶಿಕ್ಷಣ ಪ್ರಾರಂಭಿಸಿ!

For Quick Alerts
ALLOW NOTIFICATIONS  
For Daily Alerts

English summary
Annually, the Staff Selection Commission (SSC) conducts a competitive entrance examination for recruiting candidates for the post of Constable (General Duty). This year, the commission has released a recruitment notification for more than 25,271 vacancies and started accepting online applications. Aspirants can apply online until August 31,2021
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X