ಕ್ರಿಕೆಟ್ ಸ್ಟಾರ್‌ಗಳ ಎಜ್ಯುಕೇಶನ್ ಬ್ಯಾಕ್‌ಗ್ರೌಂಡ್... ಎಷ್ಟನೇ ತರಗತಿಗೆ ಕ್ಲೀನ್ ಬೌಲ್ಡ್!

ಕ್ರಿಕೆಟ್ ಎಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಕ್ರೀಡೆಗೆ ಜನರು ಅಂದಿನಿಂದ ಇಂದಿನವರೆಗೂ ಹುಚ್ಚೆದ್ದು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮೈದಾನದಲ್ಲಿ ಬ್ಯಾಟ್ ಬಾಲ್ ಗಳ ಜತೆ ಸೆಣಸಾಡೋ ಈ ಹೀರೋಗಳ ಎಜ್ಯುಕೇಶನ್ ಕ್ವಾಲಿಫಿಕೇಶನ್ ಬಗ್

ಕ್ರಿಕೆಟ್ ಎಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಕ್ರೀಡೆಗೆ ಜನರು ಅಂದಿನಿಂದ ಇಂದಿನವರೆಗೂ ಹುಚ್ಚೆದ್ದು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮೈದಾನದಲ್ಲಿ ಬ್ಯಾಟ್ ಬಾಲ್ ಗಳ ಜತೆ ಸೆಣಸಾಡೋ ಈ ಹೀರೋಗಳ ಎಜ್ಯುಕೇಶನ್ ಕ್ವಾಲಿಫಿಕೇಶನ್ ಬಗ್ಗೆ ಇದೀಗ ನಿಮಗೆ ಕೆರಿಯರ್ ಇಂಡಿಯಾ ತಿಳಿಸುತ್ತಿದೆ ಮುಂದಕ್ಕೆ ಓದಿ.

ಕ್ರಿಕೆಟ್ ಸ್ಟಾರ್‌ಗಳ ಎಜ್ಯುಕೇಶನ್ ಬ್ಯಾಕ್‌ಗ್ರೌಂಡ್... ಎಷ್ಟನೇ ತರಗತಿಗೆ ಕ್ಲೀನ್ ಬೌಲ್ಡ್!

ವಿರಾಟ್ ಕೊಹ್ಲಿ:

ಭಾರತೀಯ ಕ್ರಿಕೇಟ್ ಟೀಂ ನ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸ್ವಲ್ಪ ಸಮಯದಲ್ಲೇ ಹೆಚ್ಚು ಪ್ರಸಿದ್ಧಿ ಪಡೆದವರು. ವಿರಾಟ್‌ ಗೆ ಭಾರತೀಯ ಕ್ರಿಕೆಟ್ ಟೀಂನ ಆಕ್ರಮಣದ ಬ್ಯಾಟ್ ಮ್ಯಾನ್ ಎಂದು ಕರೆಯುತ್ತಾರೆ. ಅಷ್ಟೇ ಅಲ್ಲ ಇದೀಗ ವಿರಾಟ್ ಕ್ರಿಕೆಟ್ ಜತೆ ಜತೆ ಹಲವಾರು ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದು, ಆಕ್ಟಿಂಗ್ ಕೂಡಾ ಬರುತ್ತೆ ಎಂದು ತೋರಿಸಿಕೊಟ್ಟಿದ್ದಾರೆ. ಆದ್ರೆ ಇಷ್ಟೆಲ್ಲ ಯಶಸ್ಸು ಗಳಿಸಿರು ವಿರಾಟ್ 12ನೇ ತರಗತಿ ಬಳಿಕ ಮುಂದೆ ಶಿಕ್ಷಣಾಭ್ಯಾಸವನ್ನ ಮುಂದುವರೆಸಿಲ್ಲ ಎಂದು. ಎಜ್ಯುಕೇಶನ್ ವಿಷಯದಲ್ಲಿ 12ನೇ ತರಗತಿಗೆನೇ ಕ್ಲೀನ್ ಬೋಲ್ಡ್ ಆಗಿದ್ದಾರೆ ವಿರಾಟ್.

ಇದನ್ನೂ ಕೂಡಾ ಓದಿ: ಸಕ್ಸಸ್ ಫುಲ್ ವ್ಯಕ್ತಿಗಳು ಒಂದೇ ತೆರನಾದ ಉಡುಗೆಯಲ್ಲೇ ಕಾಣಿಸಿಕೊಳ್ಳುತ್ತಾರೆ... ಕಾರಣ ಗೊತ್ತಾ!

ಸಚಿನ್ ತೆಂಡೂಲ್ಕರ್:

ಕ್ರಿಕೆಟ್ ದೇವರು ಎಂದೇ ಖ್ಯಾತಿ ಗಳಿಸಿದ್ದಾರೆ ಸಚಿನ್ ತೆಂಡೂಲ್ಕರ್. ಇನ್ನು ಸಚಿನ್ ತಮ್ಮ ೧೬ ವರ್ಷದಿಂದ ೪೦ ವರ್ಷವನ್ನು ಕ್ರಿಕೆಟ್ ಮೈದಾನದಲ್ಲೇ ಆಡಿ ಕಳೆದವರು. ಕ್ರಿಕೆಟ್‌ನಿಂದಾಗಿ ಸಚಿನ್ ಹೆಸರು ವಿದೇಶದಲ್ಲೂ ಖ್ಯಾತಿ ಗಳಿಸಿತ್ತು. ಅಷ್ಟೇ ಅಲ್ಲ ಸಚಿನ್ ಜತೆ ಅವರ ಜರ್ಸಿ ಸಂಖ್ಯೆ 10 ಕೂಡಾ ಸಖತ್ ಫೇಮಸ್. ಇನ್ನು ಸಚಿನ್‌ಗೆ ಭಾರತ ರತ್ನ ಅವಾರ್ಡ್ ಮಾತ್ರವಲ್ಲದೇ, ರಾಷ್ಟ್ರೀಯ ಖೇಲ್ ಸಮ್ಮಾನವೂ ಕೂಡಾ ದೊರೆತ್ತಿದೆ. ಇಷ್ಟೇಲ್ಲಾ ಖ್ಯಾತಿ ಗಳಿಸಿರುವ ಸಚಿನ್ ವಿದ್ಯಾಭ್ಯಾಸ ಎಷ್ಟು ಗೊತ್ತಾ.. ಸಚಿನ್ ಕೂಡಾ 12 ನೇ ತರಗತಿ ವರೆಗೆ ಮಾತ್ರ ವಿದ್ಯಾಭ್ಯಾಸ ಮುಂದುವರೆಸಿದ್ದಾರೆ.

ಯುವರಾಜ್ ಸಿಂಗ್:

ಇನ್ನು ಕ್ರಿಕೆಟ್ ವರ್ಲ್ಡ್ ನಲ್ಲಿ ಆಲ್‌ರೌಂಡರ್ ಎಂದೇ ಯುವರಾಜ್ ಸಿಂಗ್ ಫೇಮಸ್ ಆಗಿದ್ದಾರೆ. ಇನ್ನು ಯುವರಾಜ್ ಸಿಂಗ್ ವಿದ್ಯಾಭ್ಯಾಸ ಎಷ್ಟಿದೆ ಎಂದ್ರೆ ಇವರೂ ಕೂಡಾ 12ನೇ ತರಗತಿ ವರೆಗೆ ಮಾತ್ರ ಓದಿದ್ದು, ಮುಂದೆ ಎಜ್ಯುಕೇಶನ್ ಮೊಟಕುಗೊಳಿದ್ದಾರೆ.

ಇದನ್ನೂ ಕೂಡಾ ಓದಿ: ಫ್ರೆಶರ್ಸ್ ಗಳಿಗೆ ಬೆಸ್ಟ್ ಜಾಬ್ ಗಳಿವು... ನೀವೂ ಟ್ರೈ ಮಾಡಿ

ರಾಹುಲ್ ದ್ರಾವೀಡ್:

ಮಿಸ್ಟರ್ ಡಿಪೆಂಡೇಬಲ್ ಎಂದೇ ಫೇಮಸ್ ಆಗಿರುವ ರಾಹುಲ್ ದ್ರಾವೀಡ್ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಎಂಬಿಎ ಪದವಿ ಗಳಿಸಿದ್ದಾರೆ

ಶಿಖರ್ ಧವನ್:

ಕ್ರಿಕೆಟ್‌ ಜಗತ್ತಿನಲ್ಲಿ ಅತೀ ಉದ್ದದ ಶಿಖರ ಎಂದೇ ಫೇಮಸ ಆಗಿರುವ ಶಿಖರ್ ಧವನ್ ಕೂಡಾ ೧೨ನೇ ತರಗತಿ ವರೆಗೆ ಮಾತ್ರ ಓದಿರುವುದು

ಅನಿಲ್ ಕುಂಬ್ಳೆ:

ಬಲ ಗೈ ಸ್ಪಿನ್ ಬೌಲರ್ ಎಂದೇ ಫೇಮಸ್ ಆಗಿರುವ ಅನಿಲ್ ಕುಂಬ್ಳೆ, ಬೆಂಗಳೂರಿಮ ಹೈಟೆಕ್ ಸಿಟಿಯಲ್ಲಿ ಬೆಳೆದವರು. ಇವರ ನಗರದ ಆರ್ ವಿ ಕಾಲೇಜಿನಲ್ಲಿ ಇಂಜಿನೀಯರಿಂಗ್ ಪದವಿ ಪಡೆದಿದ್ದಾರೆ

ಇದನ್ನೂ ಕೂಡಾ ಓದಿ: ಇಂಜಿನೀಯರ್ಸ್ ಅಲ್ಲ ಸರ್ಕಾರಿ ನೌಕರರೂ ಅಲ್ಲ... ಆದ್ರೆ ಅವರಿಗಿಂತಲೂ ಹೆಚ್ಚು ಸಂಪಾದಿಸುತ್ತಾರೆ!

ಹಾರ್ಧಿಕ್ ಪಾಂಡ್ಯ:

ಕ್ರಿಕೆಟ್ ಟೀಂನ ಸ್ಟೈಲೀಶ್ ಬೌಲರ್ ಹಾರ್ಧಿಕ್ ಪಾಂಡ್ಯ ತಮ್ಮ ಬೌಲಿಂಗ್ ಚತುರತೆಯಿಂದ ಹಲವಾರು ಬ್ಯಾಟ್ಸ್ ಮ್ಯಾನ್‌ಗಳನ್ನ ಮಣಿಸಿದ್ದಾರೆ. ಇನ್ನು ಇವರ ವಿದ್ಯಾಭ್ಯಾಸದ ಬಗ್ಗೆ ಹೇಳುವುದಾದ್ರೆ ಇವರು 9ನೇ ತರಗತಿ ವರೆಗೆ ಮಾತ್ರ ಓದಿರುವುದು

More News  

For Quick Alerts
ALLOW NOTIFICATIONS  
For Daily Alerts

English summary
cricket religiously and this is a fact known by one and all. But most cricket fans might not be knowing the educational qualification of their favourite cricketers.Here we bring to you, a list of Indian Cricket stars and their educational qualification
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+