ಯೋಗ ಮಾಡುವುದು ಮಾತ್ರವಲ್ಲ ಇದರಲ್ಲೂ ಕೆರಿಯರ್ ರೂಪಿಸಿಕೊಳ್ಳಬಹುದು!

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಟ್ರೆಸ್ ನಂತಹ ಅದೆಷ್ಟೋ ಸಮಸ್ಯೆ ತಲೆದೋರುತ್ತಿದ್ದು, ಈ ಎಲ್ಲಾ ಕಾರಣದಿಂದ ಇದೀಗ ಜನರು ಆರೋಗ್ಯದತ್ತ ಹೆಚ್ಚು ಗಮನ ಕೊಡಲು ಪ್ರಾರಂಭಿಸಿದ್ದಾರೆ. ಪ್ರತಿಯೊಬ್ಬರೂ ಫಿಟ್ ಆಗಿರಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಇದೀಗ ಅದೆಷ್ಟೋ ಮಂದಿ ಯೋಗದತ್ತ ಮುಖ ಮಾಡಿದ್ದಾರೆ.

ಯೋಗ ಮಾಡುವುದು ಮಾತ್ರವಲ್ಲ ಇದರಲ್ಲೂ ಕೆರಿಯರ್ ರೂಪಿಸಿಕೊಳ್ಳಬಹುದು!

ಸಿನಿಮಾ ಹಾಸ್ಟೆಲ್ ಥರಹ ಇರುತ್ತಾ ರಿಯಲ್ ಹಾಸ್ಟೆಲ್!

ಯೋಗ ಎಂಬುವುದು ಸಂಸ್ಕೃತ ಪದ. ಅದರರ್ಥ ಯೂನಿಯನ್ ಎಂದು. ಇನ್ನ ಜೂನ್ ೨೧ ಅಂತರಾಷ್ಟ್ರೀಯಾ ಯೋಗ ಡೇ ಎಂದು ಕೂಡಾ ಆಚರಿಸಲಾಗುತ್ತದೆ. ಅಸ್ತಮಾ, ಡಯಾಬಿಟೀಸ್ ಸೇರಿದಂತೆ ಇನ್ನೂ ಹಲವಾರು ಕಾಯಿಲೆಗೆ ಯೋಗದಲ್ಲಿದೆ ಪರಿಹಾರ. ಇನ್ನು ಭಾರತದ ಉತ್ತರ ಭಾಗದಲ್ಲಿ ಯೋಗದ ಉದಯವಾಯಿತು ಅನ್ನೋ ಮಾತು ಕೂಡಾ ಇದೆ. ಆದ್ರೆ ಇದೀಗ ಬರೀ ಭಾರತ ಮಾತ್ರವಲ್ಲದೇ ಪ್ರಪಂಚದಾದ್ಯಂತ ಯೋಗ ಮನ್ನಣೆ ಪಡೆದುಕೊಂಡಿದೆ.

ಇಷ್ಟೆಲ್ಲಾ ಒಳಿತನ್ನೇ ಒಳಗೊಂಡಿರುವ ಯೋಗದಲ್ಲಿಯೂ ನೀವು ಕೆರಿಯರ್ ರೂಪಿಸಿಕೊಳ್ಳಬಹುದು. ಯೋಗ ಕೆರಿಯರ್ ಬಗ್ಗೆ ನಿಮಗೆ ಇದೀಗ ಕೆರಿಯರ್ ಇಂಡಿಯಾ ಮಾಹಿತಿ ನೀಡುತ್ತಿದೆ ಮುಂದಕ್ಕೆ ಓದಿ.

ಪ್ರಸಿದ್ಧ ಗಣ್ಯರು ... ಇವರೆಲ್ಲರ ಎಜ್ಯುಕೇಶನ್ ಎಷ್ಟು ಗೊತ್ತಾ !

ಯೋಗದಲ್ಲಿ ಕೆರಿಯರ್ ರೂಪಿಸಿಕೊಳ್ಳುವುದು ಹೇಗೆ?

ಯೋಗದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳಿವೆ. ಅಧೀಕೃತ ವಿಶ್ವವಿದ್ಯಾನಿಲಯದಿಂದ ೧೨ನೇ ತರಗತಿ ಪಾಸಾದ ಬಳಿಕ ಯೋಗದಲ್ಲಿ ಪದವಿ ಶಿಕ್ಷಣ ಪಡೆಯಬಹುದು. ಬಳಿಕ ಇದೇ ಸಬ್‌ಜೆಕ್ಟ್ ಮೇಲೆ ಸ್ನಾತಕೋತ್ತರ ಪದವಿ ಕೂಡಾ ಪಡೆಯಬಹುದು. ಪದವಿ, ಸ್ನಾತಕೋತ್ತರ ಪದವಿ ಮಾತ್ರವಲ್ಲದೇ ಯೋಗದಲ್ಲಿ ಡಿಪ್ಲೋಮಾ ಕೋರ್ಸ್ ಗಳು ಕೂಡಾ ಇದೆ.

ಯೋಗದಲ್ಲಿನ ಟಾಪ್ ಕೋರ್ಸ್ ಗಳು:

 • ಯೋಗ ಥೆರಪಿಯಲ್ಲಿ ಪಿಜಿ ಡಿಪ್ಲೋಮಾ
 • ಬ್ಯಾಚುಲರ್ ಆಫ್ ಆರ್ಟಸ್ (ಯೋಗ)
 • ಮಾಸ್ಟರ್ ಆಫ್ ಆರ್ಟಸ್ (ಯೋಗ)
 • ಬ್ಯಾಚುಲರ್ ಆಫ್ ನ್ಯಾಚುರಲ್‌ಪತಿ ಮತ್ತು ಯೋಗಿಕ್ ಸೈನ್ಸ್
 • ಅಡ್ವಾನ್ಸ್ಡ್ ಟೀಚರ್ಸ್ ಟ್ರೈನಿಂಗ್ ಕೋರ್ಸ್ ಇನ್ ಯೋಗ

ಅಗತ್ಯವಿರುವ ಕೌಶಲ್ಯ

ಬ್ಲಾಗ್ ತೆರೆದು ಫೇಮಸ್ ಬ್ಲಾಗರ್ ಆಗುವುದು ಹೇಗೆ?

 • ಕಮ್ಯುನಿಕೇಶನ್ ಸ್ಕಿಲ್
 • ಇಂಟರ್ ಪರ್ಸನಲ್ ಸ್ಕಿಲ್
 • ವಿಲ್‌ಪವರ್
 • ಪೆಂಚಂತ್ ಫಾರ್ ಯೋಗ

ಯೋಗದಲ್ಲಿ ಕೆರಿಯರ್ ಆಯ್ಕೆ

 • ಯೋಗ ಅರೆಬಿಕ್ ಇನ್ಸ್ ಟ್ರಕ್ಟರ್
 • ಯೋಗ ಥೆರಪಿಸ್ಟ್
 • ಯೋಗ ಇನ್ಸ್ ಟ್ರಕ್ಟರ್
 • ಯೋಗ ಟೀಚರ್
 • ಟ್ರೈನರ್ ಹಾಗೂ ಇನ್ಸ್ ಟ್ರಕ್ಟರ್
 • ಯೋಗ ರಿಸರ್ಚ್ ಆಫೀಸರ್

ಯೋಗ ಕೋರ್ಸ್ ನೀಡುವ ಭಾರತದ ಟಾಪ್ ಶಿಕ್ಷಣ ಸಂಸ್ಥೆಗಳು:

 • ದೇವ್ ಸಂಸ್ಕೃತಿ ವಿಶ್ವವಿದ್ಯಾಲಯ, ಉತ್ತರಖಂಡ
 • ಕೈವಲ್ಯಾಧಾಮ ಯೋಗ ಶಿಕ್ಷಣ ಸಂಸ್ಥೆ, ಪುಣೆ
 • ಮೊರಾರ್ಜಿ ದೇಸಾಯಿ ನ್ಯಾಶನಲ್ ಇನ್‌ಸ್ಟಿಟ್ಯುಟ್ ಆಫ್ ಯೋಗ, ನವದೆಹಲಿ
 • ಇಂಟರ್ನ್ಯಾಶನಲ್ ಶಿವಾನಂದ ಯೋಗ ವೇದಾಂತ ಸೆಂಟರ್ ಬೆಂಗಳೂರು
 • ಯೋಗ ವಿದ್ಯಾ ಗುರುಕುಲ್, ನಾಸಿಕ್
 • ಗುಜರಾತ್ ಆರ್ಯುವೇದ ಯೂನಿವರ್ಸಿಟಿ, ಗುಜರಾತ್
 • ಡಾ. ಭೀಮ್ ರಾವ್ ಅಂಬೇಡ್ಕರ್ ಯೂನಿವರ್ಸಿಟಿ, ಆಗ್ರ
 • ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರ್ಪತಿ ಮತ್ತು ಯೋಗಿಕ್ ಸೈನ್ಸ್, ಕರ್ನಾಟಕ
 • ಭಾರತೀಯ ವಿದ್ಯಾಭವನ, ದೆಹಲಿ ಕೇಂದ್ರ

ನಿಮಗೆ ಇಷ್ಟವಿಲ್ಲದ ಕೋ-ವರ್ಕರ್ ಜತೆ ದುಡಿಯೋದು ಹೇಗೆ!

For Quick Alerts
ALLOW NOTIFICATIONS  
For Daily Alerts

  English summary
  People have become more health conscious in the recent times to deal with the stress caused by many things in this competitive world. Most of the individuals have started considering a fitness regimen as the best option for their well-being. Many have started turning to yoga which also provides peace and calmness along with fitness.

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more