Career In Photography: ಯಾವೆಲ್ಲಾ ಫೀಲ್ಡ್‌ನಲ್ಲಿ ಫೋಟೋಗ್ರಾಫರ್ ಆಗಿ ಫೇಮಸ್ ಆಗಬಹುದು!

By Kavya

ಇತ್ತೀಚಿಗಿನ ದಿನಗಳಲ್ಲಿ ಫೋಟೋಗ್ರಾಫಿ ಇದೀಗ ಪಾಪ್ಯುಲಾರಿಟಿ ವೃತ್ತಿಯಾಗಿದೆ. ನೀವು ಕೂಡಾ ಫೋಟೋಗ್ರಾಫಿಯನ್ನ ನಿಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕೆಂದಿದ್ದೀರಾ? ಅಥವಾ ಫೋಟೋಗ್ರಾಫಿ ಕೋರ್ಸ್ ಮಾಡಬೇಕೆಂದಿದ್ದೀರಾ ಹಾಗಿದ್ರೆ ನೋ ವರಿ ಇಲ್ಲಿದೆ ಸಲಹೆ. ಫೋಟೋಗ್ರಾಫಿ ಕೋರ್ಸ್ ಮಾಡಿದ್ರೆ ಯಾವೆಲ್ಲಾ ಕ್ಷೇತ್ರಗಳಲ್ಲಿ ನೀವು ಫೋಟೋಗ್ರಾಫರ್ ಆಗಿ ದುಡಿಯಬಹುದು ಎಂಬ ಮಾಹಿತಿ ಇಲ್ಲಿದೆ.

 

ಯಾವೆಲ್ಲಾ ಫೀಲ್ಡ್‌ನಲ್ಲಿ ಫೋಟೋಗ್ರಾಫರ್ ಆಗಿ ಫೇಮಸ್ ಆಗಬಹುದು!

ಫೊರೆನ್ಸಿಕ್ ಫೋಟೋಗ್ರಾಫಿ:

ನೀವು ಫೋರೆನ್ಸಿಕ್ ಫೋಟೋಗ್ರಾಫರ್ ಆಗಿದ್ರೆ ನಿಮ್ಮ ಫೋಟೋ ಕೋರ್ಟ್ ನಲ್ಲಿ ನಡೆಯುವ ಕೇಸ್‌ಗೆ ಸಾಕ್ಷ್ಯಾಧಾರವಾಗಲಿದೆ. ಹಾಗಾಗಿ ನೀವು ಈ ಕೆರಿಯರ್ ಆಯ್ಕೆ ಮಾಡಿ ಕೊಳ್ಳುವವರಾಗಿದ್ದರೆ, ಹೇಗೆ ಫೋಟೋ ಕ್ಲಿಕ್ಕಿಸಬೇಕು ಎಂಬುವುದು ತಿಳಿದುಕೊಳ್ಳಿ. ಯಾಕೆಂದ್ರೆ ನಿಮ್ಮ ಫೋಟೋ ತಪ್ಪಿತಸ್ಥರ ವಿರುದ್ಧ ಸಾಕ್ಷಿ ಹೇಳಲಿದೆ.

ನೇಚರ್ ಫೋಟೋಗ್ರಾಫಿ:

ಇದು ತುಂಬಾ ಚ್ಯಾಲೇಂಜಿಂಗ್ ವೃತ್ತಿ. ಪ್ರಾಪರ್ ಟೆಕ್ನಿಕಲ್ ಸ್ಕಿಲ್ ಜತೆ ಪ್ಲ್ಯಾನ್ ಮಾಡುವುದು ಅಗತ್ಯವಾಗಿದೆ.

ಫುಡ್ ಫೋಟೋಗ್ರಾಫಿ:

ಫುಡ್ ಬ್ಲಾಗ್ ಹಾಗೂ ಫುಡ್ ಕಾರ್ಯಕ್ರಮಗಳಿಗೆ ಫುಡ್ ಫೋಟೋಗ್ರಾಫರ್ ಅವರ ಅವಶ್ಯಕತೆ ಇದೆ. ಆದ್ರೆ ಇವರು ಕ್ರಿಯೇಟೀವ್ ಆಗಿ ಫೋಟೋ ತೆಗೆಯುವ ಕೌಶಲ್ಯ ಇವರಿಗೆ ಇರಬೇಕು

ಪೋರ್ಟೈಟ್ ಫೋಟೋಗ್ರಾಫಿ:

ಸ್ಟುಡಿಯೋ ಇಟ್ಟು ಕೊಂಡು ಫೋಟೋ ಗ್ರಾಫಿ ವೃತ್ತಿ ಪ್ರಾರಂಭಿಸಬಹುದು. ಇದು ನಿಮಗೆ ರೆಗ್ಯುಲರ್ ಇನ್‌ಕಂ ಗೆ ಇವರು ಬೆಸ್ಟ್ ಆಯ್ಕೆ ಆಗಿದೆ.

ಪೋರ್ಟೈಚರ್:

ಇಲ್ಲಿ ಫೋಟೋಗ್ರಾಫರ್ಸ್ ಜನರ ಮನಸ್ಸಿನ ಸ್ಟೇಟಸ್ ಹಾಗೂ ಭಾವನೆಗಳನ್ನ ನೋಡಿ ಫೋಟೋ ಕ್ಲಿಕ್ಕಿಸುತ್ತಾರೆ.

ಫೋಟೋ ಜರ್ನಲಿಸ್ಟ್:

ಹೊಸ ಹೊಸ ಪ್ರದೇಶಗಳಿಗೆ ಹೋಗಿ, ಜಾಗತಿಕ ಸಮಸ್ಯೆ ಬಗ್ಗೆ ಫೋಟೋ ತೆಗೆದು ಅದರ ಬಗ್ಗೆ ಇಡೀ ಜಗತ್ತಿನಲ್ಲಿ ಚರ್ಚೆಯಾಗುವಂತೆ ಮಾಡುವುದೇ ಫೋಟೋ ಜರ್ನಲಿಸ್ಟ್ ವರ್ಕ್. ಸಮಾಜದ ಸಮಸ್ಯೆ, ವಿಶೇಷತೆಗಳನ್ನ ಪ್ರಪಂಚಕ್ಕೆ ಪರಿವಯಿಸುವುದು

ಮಿಲಿಟರಿ ಫೋಟೋಗ್ರಾಫಿ:

ಹೊಸ ಹೊಸ ಮಿಷನ್, ಹೊಸ ಹೊಸ ಸುದ್ದಿ ಸೇರಿದಂತೆ ಮಿಲಿಟರಿಗೆ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿಯನ್ನ ಫೋಟೋಗಳ ಮೂಲಕ ಕಲೆಹಾಕುವುದು ಇವರ ಜವಬ್ದಾರಿ

 

ವೆಡ್ಡಿಂಗ್ ಫೋಟೋಗ್ರಾಫಿ:

ಇವತ್ತು ಜನರು ತಮ್ಮ ವಿವಾಹದ ಸಮಾರಂಭದ ಫೋಟೋಗಳಿಗೆ ಲಕ್ಷಾಂತರ ದುಡ್ಡು ಸುರಿಯಲು ತಯಾರಿದ್ದಾರೆ. ಹಾಗಾಗಿ ವೆಡ್ಡಿಂಗ್ ಫೋಟೋಗ್ರಾಫಿ ಯಿಂದಲೂ ಚೆನ್ನಾಗಿ ಆದಾಯ ಮಾಡಬಹುದು

ಫ್ಯಾಶನ್ ಫೋಟೋಗ್ರಾಫಿ:

ಫ್ಯಾಶನ್ ಫೋಟೋಗ್ರಾಫರ್ ಸಖತ್ ಫೇಮಸ್ ಆಗಿರುತ್ತಾರೆ. ಅವರು ಬಣ್ಣ ಬಣ್ಣದ ಜಗತ್ತಿನಲ್ಲಿ ದುಡಿಯುವವರಾಗಿರುತ್ತಾರೆ. ಅಷ್ಟೇ ಅಲ್ಲ ಸಖತ್ ಹಣ ಕೂಡಾ ಗಳಿಸುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
Photography is a profession that is catching up popularity today with the advent of digitisation and social networking platforms where photographs of one another are celebrated by friends and acquaintances. Are you looking to study what it takes to capture lively moments with full of life. Are you eager to learn the lighting techniques required for a perfect picture? If you have that burning passion in you, to learn photography, here are the top colleges in India that you can look up to, to study the enthralling subject through the eyes of a photographer. Go through them all and choose the best one for you.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X