ಬಿಎ ಪದವಿ ಕಂಪ್ಲೀಟ್ ಹಾಗಿದ್ರೆ ಮುಂದೆ ಕೆರಿಯರ್?

ಇಂಗ್ಲೀಷ್ ಲಿಟರೇಚರ್, ಸೋಶಲಾಜಿ, ಸೈಕಾಲಾಜಿ, ಹಿಸ್ಟರಿ ಮತ್ತು ಎಕಾನಾಮಿಕ್ಸ್ ಸಬ್‌ಜೆಕ್ಟ್ ಬಗ್ಗೆ ಹೆಚ್ಚು ಫೋಕಸ್ ಮಾಡಿದ್ರೆ ನೀವು ಭವಿಷ್ಯದಲ್ಲಿ ಉತ್ತಮ ಕೆರಿಯರ್ ನಿಮ್ಮದಾಗಿಸಿಕೊಂಡು, ಕೈ ತುಂಬಾ ಸಂಪಾದನೆ ಕೂಡಾ ಮಾಡಬಹುದು.

By Kavya

ಸೈನ್ಸ್ ಹಾಗೂ ಕಾಮರ್ಸ್ ಬಿಟ್ರೆ ಆರ್ಟ್ಸ್ ಸಬ್‌ಜೆಕ್ಟ್ ಗೆ ಹೆಚ್ಚಿನ ಕೆರಿಯರ್ ಆಯ್ಕೆ ಇಲ್ಲ ಎಂಬುವುದು ಹಲವಾರು ಮಂದಿಯ ಅಭಿಪ್ರಾಯ. ಆದ್ರೆ ಈ ಮಾತು ಸತ್ಯಕ್ಕೆ ದೂರವಾದುದು. ಬದಲಿಗೆ ಆರ್ಟ್ಸ್ ಸ್ಟ್ರೀಮ್ ನಲ್ಲಿ ಹಲವಾರು ಕೆರಿಯರ್ ಆಯ್ಕೆಗಳಿವೆ. ಇದೊಂದು ಬೆಸ್ಟ್ ಕೋರ್ಸ್ ಕೂಡಾ ಆಗಿದ್ದು, ಇಂಗ್ಲೀಷ್ ಲಿಟರೇಚರ್, ಸೋಶಲಾಜಿ, ಸೈಕಾಲಾಜಿ, ಹಿಸ್ಟರಿ ಮತ್ತು ಎಕಾನಾಮಿಕ್ಸ್ ಸಬ್‌ಜೆಕ್ಟ್ ಬಗ್ಗೆ ಹೆಚ್ಚು ಫೋಕಸ್ ಮಾಡಿದ್ರೆ ನೀವು ಭವಿಷ್ಯದಲ್ಲಿ ಉತ್ತಮ ಕೆರಿಯರ್ ನಿಮ್ಮದಾಗಿಸಿಕೊಂಡು, ಕೈ ತುಂಬಾ ಸಂಪಾದನೆ ಕೂಡಾ ಮಾಡಬಹುದು.

ಬಿಎ ಪದವಿ ಕಂಪ್ಲೀಟ್ ಹಾಗಿದ್ರೆ ಮುಂದೆ ಕೆರಿಯರ್?

ಹಲವಾರು ಮಂದಿ ಈ ಕೋರ್ಸ್ ಮಾಡಿ, ಇಂದು ದೇಶ ಹಾಗೂ ವಿದೇಶಗಳಲ್ಲಿ ಉತ್ತಮ ಜಾಬ್ ನಲ್ಲಿ ಇದ್ದು, ಕೈ ತುಂಬಾ ಸಂಪಾದನೆ ಮಾಡುತ್ತಿದ್ದಾರೆ. ಬನ್ನಿ ಆರ್ಟ್ಸ್ ನಲ್ಲಿ ವಿದ್ಯಾಭ್ಯಾಸ ಮಾಡಿದ್ರೆ ಯಾವೆಲ್ಲಾ ಬೆಸ್ಟ್ ಜಾಬ್ ಗಳನ್ನ ನಿಮ್ಮದಾಗಿಸಿಕೊಳ್ಳಬಹುದೆಂಬ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಮುಂದಕ್ಕೆ ಓದಿ.

<strong>More Read: ಕೆಲಸದ ಮಧ್ಯೆ ಬಿಡುವಿನ ಸಮಯವನ್ನ ಮತ್ತಷ್ಟು ಯೂಸ್‌ಫುಲ್ ಆಗಿ ಹೇಗೆ ಕಳೆಯಲು ಇಲ್ಲಿದೆ ಟಿಪ್ಸ್</strong>More Read: ಕೆಲಸದ ಮಧ್ಯೆ ಬಿಡುವಿನ ಸಮಯವನ್ನ ಮತ್ತಷ್ಟು ಯೂಸ್‌ಫುಲ್ ಆಗಿ ಹೇಗೆ ಕಳೆಯಲು ಇಲ್ಲಿದೆ ಟಿಪ್ಸ್

ಇಂಗ್ಲೀಷ್ ಸಾಹಿತ್ಯ

ಇಂಗ್ಲೀಷ್ ಸಾಹಿತ್ಯ

ಇಂಗ್ಲೀಷ್ ಎಂಬುವುದು ಒಂದು ಸುಂದರ ಭಾಷೆಯಾಗಿದೆ. ನೀವು ಇಂಗ್ಲೀಷ್ ಸಬ್‌ಜೆಕ್ಟ್ ನಲ್ಲಿ ಬಿಎ ಪದವಿ ಗಳಿಸಿದ್ದರೆ, ಕಮಟೆಂಟ್ ರೈಟರ್, ಟೀಚಿಂಗ್, ಪಾಲಿಟಿಕ್ಸ್ ಇನ್ನಿತ್ತರ ಕ್ಷೇತ್ರಗಳಲ್ಲಿ ಕೆರಿಯರ್ ರೂಪಿಸಿಕೊಳ್ಳಬಹುದು. ಲೇಖನಿ ಮೂಲಕ ನಿಮ್ಮ ಭಾವನೆಗಳನ್ನ ವ್ಯಕ್ತಪಡಿಸಬಹುದು. ಅಷ್ಟೇ ಅಲ್ಲ ಜರ್ನಲಿಸ್ಟ್ ಆಗಿ ನೀವು ವೃತ್ತಿ ಜೀವನ ಆರಂಭಿಸಬಹುದು. ಸುದ್ದಿ ಪತ್ರಿಕೆ, ಮ್ಯಾಗಜಿನ್ ಮುಂತಾದವುಗಳಲ್ಲಿ ನಿಮ್ಮ ಕೆರಿಯರ್ ರೂಪಿಸಿಕೊಳ್ಳಬಹುದು. ಅಷ್ಟೇ ಅಲ್ಲ ಫಿಲ್ಮ್ ಇಂಡಸ್ಟ್ರಿಯಲ್ಲೂ ನೀವು ಕೆರಿಯರ್ ರೂಪಿಸಿಕೊಳ್ಳಬಹುದು.

ಬಿಎ ಇನ್ ಸೈಕಾಲಾಜಿ

ಬಿಎ ಇನ್ ಸೈಕಾಲಾಜಿ

ಹೆಚ್ಚಿನ ಮಂದಿ ಪ್ರಕಾರ ಡಾಕ್ಟರ್ ಲೈನ್ ಹೋಗಬೇಕಾದ್ರೆ ನೀವು ಸೈನ್ಸ್ ಅಭ್ಯಸಿಸಲೇ ಬೇಕೆಂದು. ಆದ್ರೆ ಈ ಅಭಿಪ್ರಾಯವನ್ನ ಸೈಕಾಲಾಜಿ ಸುಳ್ಳು ಮಾಡಿದೆ. ಮನಶಾಸ್ತ್ರ ಎಂಬುವುದು ವ್ಯಕ್ತಿಯ ಮನಸ್ಸು ಹಾಗೂ ಶರೀರದ ಅಧ್ಯಯನವಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ವರ್ತನೆಯನ್ನ ಇಲ್ಲಿ ಸ್ಟಡಿ ಮಾಡಲಾಗುತ್ತದೆ. ಈ ಕೋರ್ಸ ನ್ನ ನೀವು ಬಿಎ ಜತೆ ಕೂಡಾ ಮಾಡಬಹುದು. ಒಂದು ಬಾರಿ ಪದವಿ ಗಳಿಸಿದ ಮೇಲೆ, ಇಂಟರ್ನ್ ಶಿಪ್ ಮೂಲಕ ಈ ಫೀಲ್ಡ್ ನಲ್ಲಿ ಕೆರಿಯರ್ ರೂಪಿಸಿಕೊಳ್ಳಿ.

More Read: ಫಸ್ಟ್ ಡೇ ಜಾಬ್ ತಯಾರಿ ಹೇಗಿರಬೇಕು ಗೊತ್ತಾ ?

 

ಬಿಎ ಇನ್ ಹಿಸ್ಟರಿ

ಬಿಎ ಇನ್ ಹಿಸ್ಟರಿ

ತುಂಬಾ ಮಂದಿ ಏನು ಹೇಳುತ್ತಾರೆ ಎಂದ್ರೆ ಹಿಸ್ಟರಿ ಎಂಬುವುದು ಬೋರಿಂಗ್ ಸಬ್‌ಜೆಕ್ಟ್. ಆದ್ರೆ ಅದನ್ನ ಓದಿದವರಿಗೆ ಗೊತ್ತು ಇತಿಹಾಸ ಎಂಬುವುದು ಎಷ್ಟು ಇಂಟ್ರೆಸ್ಟಿಂಗ್ ಸಬ್‌ಜೆಕ್ಟ್ ಎಂಬುವುದು. ಇತಿಹಾಸ ಎಂದ್ರೆ ಬರೀ ಹಿಂದಿನ ರಾಜ ರಾಣಿಯರ ಬಗ್ಗೆ ಓದುವುದು ಮಾತ್ರವಲ್ಲ ಬದಲಿಗೆ ಇತಿಹಾಸ ಭರಿತ ಸ್ಥಳಗಳಿಗೆ ವಿಸಿಟ್ ಮಾಡುವುದು, ರಹಸ್ಯವನ್ನ ಭೇದಿಸುವುದು ಮುಂತಾದ ವಿಷಯಗಳು ಈ ಸಬ್‌ಜೆಕ್ಟ್ ನಲ್ಲಿ ಇರುತ್ತದೆ. ಹಾಗೂ ಇದರಲ್ಲಿ ಪದವಿ ಪಡೆದವರು ಪುರಾತತ್ವ ಶಾಸ್ತ್ರಜ್ಞ ಆಗಿ ಕೆರಿಯರ್ ರೂಪಿಸಿಕೊಳ್ಳಬಹುದು.

ಬಿಎ ಇನ್ ಎಕಾನಾಮಿಕ್ಸ್

ಬಿಎ ಇನ್ ಎಕಾನಾಮಿಕ್ಸ್

ಬ್ಯಾಂಕಿಂಗ್ ಹಾಗೂ ಫೈನಾನ್ಸ್ ಕೆರಿಯರ್ ಗಾಗಿ ನೀವು ವಾಣಿಜ್ಯ ವಿಭಾಗದಲ್ಲಿ ಕಲಿಯಬೇಕೆಂಬ ಆಗತ್ಯವಿಲ್ಲ. ಮೂರು ವರ್ಷದ ಬಿಎ ಪದವಿ ಮಾಡಿದ್ರೆ ನೀವು ಕೂಡಾ ಬ್ಯಾಂಕ್ ಉದ್ಯೋಗಿ ಆಗಬಹುದು. ಅರ್ಥಶಾಸ್ತ್ರದಲ್ಲಿ ನೀವು ಪದವಿ ಗಳಿಸಿದ್ರೆ ಅದು ದೇಶದ ಅಡ್ಮಿನಿಸ್ಟ್ರೇಟೀವ್ ಸರ್ವೀಸ್ ಗಳಲ್ಲಿ ಕೆಲಸ ಪಡೆಯಲು ಒಂದು ಗೇಟ್ ಇದ್ದಂತೆ.ಅಷ್ಟೇ ಅಲ್ಲ ಸುದ್ದಿ ಪತ್ರಿಕೆಗಳಲ್ಲಿನ ಎಕಾನಾಮಿಕ್ಸ್ ಕಾಲಂ ಕೂಡಾ ನೀವು ಬರೆದು ಹಣ ಸಂಪಾದನೆ ಮಾಡಬಹುದು.

More Read: ವಿಜ್ಞಾನ, ವಾಣಿಜ್ಯ, ಕಲೆ ಯಾವುದೇ ಪದವಿಯಾದ್ರೂ ಫ್ರೆಶರ್ಸ್ ಗೆ ಬೆಸ್ಟ್ ಜಾಬ್ ಯಾವುದು ಗೊತ್ತಾ?

 

For Quick Alerts
ALLOW NOTIFICATIONS  
For Daily Alerts

English summary
Lots of peoples opinion is that Art faculty has very less career opportunity options than commerce or science. But, it’s not true. Arts is a Best stream. The subjects like English Literature, Foreign Languages, Sociology, Psychology, History, and Economics are now a days into main stream.Here are a Few Career Options After BA for successful Career Life.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X