ಓರ್ಡನೆಂಸ್ ಫ್ಯಾಕ್ಟರೀಸ್ ಬೋರ್ಡ್ ನಲ್ಲಿ ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Tuesday, November 20, 2018, 09:05 [IST]
ಮಿನಿಸ್ಟ್ರಿ ಆಫ್ ಡಿಫೆನ್ಸ್ ಅಡಿಯಲ್ಲಿ ಬರುವ ಓರ್ಡನೆಂಸ್ ಫ್ಯಾಕ್ಟರೀಸ್ ಬೋರ್ಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಕೆಮಿಕಲ್, ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮ್ಯಾ...
ಐಐಟಿಎಂ ಯಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ: ತಿಂಗಳಿಗೆ 68,000 ರೂ ಸಂಪಾದನೆ
Monday, November 19, 2018, 15:46 [IST]
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರೋಪಿಕಲ್ ಮೆಟೆರೋಲಾಜಿ (ಐಐಟಿಎಂ) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪ್ರಾಜೆಕ್ಟ್ ಸೈಂಟಿಸ್ಟ್, ಸೆಕ್ಷನ್ ಆಫೀಸರ್,ಮತ್ತು ಯುಡಿಸಿ ಹುದ್ದೆಗಳಿಗೆ...
ಬಿಇಎಲ್ ನಲ್ಲಿ ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Monday, November 19, 2018, 14:32 [IST]
ಭಾರತ್ ಎಲೆಕ್ಟ್ರೋನಿಕ್ಸ್ ಲಿಮಿಟೆಡ್ (ಬಿಇಎಲ್) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಪ್ರೆಂಟೀಸ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ...
ಎನ್ಹೆಚ್ಎಂ ನೇಮಕಾತಿ 2018: ಕಮ್ಯುನಿಟಿ ಹೆಲ್ತ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Monday, November 19, 2018, 09:30 [IST]
ನ್ಯಾಷನಲ್ ಹೆಲ್ತ್ ಮಿಶನ್ ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಕಮ್ಯುನಿಟಿ ಹೆಲ್ತ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬ...
ನಿಮಾನ್ಸ್ ನೇಮಕಾತಿ 2018 : ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ
Saturday, November 17, 2018, 15:44 [IST]
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸಸ್ (ಇಎಸ್ಐಸಿ) ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆ...
ಹರಳುಗಳ ಸ್ಟಡಿಯಲ್ಲಿ ಆಸಕ್ತಿ ಇದೆಯಾ, ಹಾಗಿದ್ರೆ ನೀವ್ಯಾಕೆ ಜೆಮಾಲಾಜಿಸ್ಟ್ ಆಗಬಾರದು?
Saturday, November 17, 2018, 11:27 [IST]
ಹರಳುಗಳು ಘನತೆ, ಅಧಿಕಾರ, ಸಮೃದ್ಧ ಮತ್ತು ವೈಭವದ ಸಂಕೇತ. ಜಗತ್ತಿನ ಅಮೂಲ್ಯದ ಅಂಶಗಳಲ್ಲಿ ರತ್ನ ಕೂಡಾ ಒಂದು. ಚಿನ್ನ ಹಾಗೂ ಪ್ಲಾಟಿನಂ ಗೆ ಸಮನಾಗಿ ಈ ಹರಳುಗಳು ಇವೆ. ವಜ್ರ, ಎಮರಾಲ್ಡ್, ರೂ...
ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ನಲ್ಲಿ ಟ್ರೈನೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Wednesday, November 14, 2018, 17:08 [IST]
ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಇಲಾಖೆಯಲ್ಲಿ ಟ್ರೈನೀಸ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್...
ಕೆರಿಯರ್ ಇಂಡಿಯಾ 'ಚಿತ್ರಕಲಾ ಸ್ಪರ್ಧೆ-2018' ವಿಜೇತರ ಪಟ್ಟಿ
Wednesday, November 14, 2018, 14:30 [IST]
ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ 'ಚಿತ್ರಕಲಾ-2018' ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯನ್ನು ಪ್ರಕಟಿಸಲಾಗಿದೆ. More Read: ಮಕ್ಕಳ ದಿನಾಚರಣೆಯ ಸ್ಪೇಶಲ್ ಗೂಗಲ್ ಡ...
ಭಾರತೀಯ ಭೂಸೇನೆಯಲ್ಲಿ ಸೈನಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
Wednesday, November 14, 2018, 09:06 [IST]
ಭಾರತೀಯ ಭೂಸೇನೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅದಕ್ಕಾಗಿ ಭಾರತೀಯ ಭೂಸೇನೆಯು ಆರ್ಮಿ ರಿಕ್ರ್ಯುಟ್ ಮೆಂಟ್ ರ್ಯಾಲಿ ಆಯೋಜಿಸಿದ್ದು, ಈ ಮೂಲಕ ಹಲವಾರು ವಿಭಾಗಗಳಲ್ಲಿ ದುಡಿಯಲು ಸೈನ...
ಬೆಳಗಾವಿ ಜಿಲ್ಲೆಯ ಗ್ರಾಮ/ನಗರ ಪ್ರದೇಶಗಳಲ್ಲಿ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
Tuesday, November 13, 2018, 16:23 [IST]
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಬೆಳಗಾವಿ ಜೆಲ್ಲೆಯ 14 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಗ್ರಾಮಗಳಲ್ಲಿ/ನಗರ ಪ್ರದೇಶಗಳಲ್ಲಿ ...
ಬೀದರ್ ಜಿಲ್ಲಾ ಕಂದಾಯ ಇಲಾಖೆಯಲ್ಲಿ 53 ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಅರ್ಜಿ ಆಹ್ವಾನ
Tuesday, November 13, 2018, 15:38 [IST]
ಬೀದರ್ ಜಿಲ್ಲಾ ಕಂದಾಯ ಇಲಾಖೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ ಒಟ್ಟು 53 ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿ...
ಇಂಟಗ್ರೆಲ್ ಕೋಚ್ ಫ್ಯಾಕ್ಟರಿ ನೇಮಕಾತಿ: ತಾಳವಾದಿ ಮತ್ತು ಮ್ಯೂಸಿಶಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Tuesday, November 13, 2018, 09:35 [IST]
ರೈಲ್ವೇ ಸಚಿವಾಲಯದ ಅಡಿಯಲ್ಲಿ ಬರುವ ಇಂಟಗ್ರೆಲ್ ಕೋಚ್ ಫ್ಯಾಕ್ಟರಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ತಾಳವಾದಿ ಮತ್ತು ಮ್ಯೂಸಿಶಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವೇತ...
ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಎಸ್ಐ ಹಾಗೂ ಕಾಂಸ್ಟೇಬಲ್ ಪರೀಕ್ಷೆ ದಿನಾಂಕ ಪ್ರಕಟ
Monday, November 12, 2018, 17:10 [IST]
ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಇದೀಗ ಫಸ್ಟ್ ಸ್ಟೇಜ್ ಕಂಪ್ಯೂಟರ್ ಬೇಸ್ಡ್ ಪರೀಕ್ಷೆಯ ದಿನಾಂಕವನ್ನ ಪ್ರಕಟಿಸಿದೆ. 9739 ಕಾಂಸ್ಟೇಬಲ್ ಮತ್ತು ಎಸ್ ಐ ಹುದ್ದೆಗಳಿಗೆ ರೈಲ್ವೇ ಪ್ರೊಟೆ...
ಇಂಟಗ್ರೆಲ್ ಕೋಚ್ ಫ್ಯಾಕ್ಟರಿ ನೇಮಕಾತಿ: ಎಕ್ಸ್ಕ್ಯುಟೀವ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Monday, November 12, 2018, 16:49 [IST]
ರೈಲ್ವೇ ಸಚಿವಾಲಯದ ಅಡಿಯಲ್ಲಿ ಬರುವ ಇಂಟಗ್ರೆಲ್ ಕೋಚ್ ಫ್ಯಾಕ್ಟರಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಎಕ್ಸ್ಕ್ಯುಟೀವ್ ಅಸಿಸ್ಟೆಂಟ್ ಅಥವಾ ಡಿಜಿಟಲ್ ಆಫೀಸ್ ಅಸಿಸ್ಟೆಂಟ್ ಹುದ್ದ...


Click it and Unblock the Notifications













