ಗೇಟ್ 2027 ನೋಂದಣಿ ಇಂದೇ ಆರಂಭ! ಡಿಜಿಲಾಕರ್ ಕಡ್ಡಾಯ, ಅರ್ಜಿ ಸಲ್ಲಿಸುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!
Wednesday, September 2, 2026, 13:35 [IST]
GATE 2027 registration is live today with mandatory DigiLocker verification. ಐಐಟಿ ಮದ್ರಾಸ್ ನಡೆಸುವ ಈ ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ದಿನಾಂಕಗಳ ಮಾಹಿತಿ ಇಲ್ಲಿದೆ....
JNU PG ಪ್ರವೇಶಾತಿ: ಇಂದೇ ಕೊನೆಯ ದಿನ, ಸೀಟು ಕಳೆದುಕೊಳ್ಳದಿರಲು ಈ ಕೆಲಸ ಮಾಡಿ!
Sunday, August 2, 2026, 20:04 [IST]
Don't miss the JNU PG pre-enrollment deadline today. ನಿಮ್ಮ ಸೀಟನ್ನು ಖಚಿತಪಡಿಸಿಕೊಳ್ಳಲು ರಾತ್ರಿ 11:59ರ ಒಳಗೆ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಶುಲ್ಕ ಪಾವತಿಸಿ....
ದೆಹಲಿ ವಿವಿ ಪ್ರವೇಶ: ಈ ದಾಖಲೆಗಳಿಲ್ಲದಿದ್ದರೆ ಸೀಟು ಸಿಗಲ್ಲ, ವಿದ್ಯಾರ್ಥಿಗಳೇ ಗಮನಿಸಿ!
Friday, June 26, 2026, 13:34 [IST]
Delhi University admission 2026 is starting soon via the CSAS portal. ದೆಹಲಿ ವಿವಿಯ ಪ್ರವೇಶ ಪ್ರಕ್ರಿಯೆ ಮತ್ತು ಅಗತ್ಯ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ....
2019-20ನೇ ಸಾಲಿನ ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನಕ್ಕೆ ಅರ್ಜಿ ಆಹ್ವಾನ
Thursday, September 19, 2019, 17:49 [IST]
2019-20ನೇ ಸಾಲಿನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ, ಪಿಹೆಚ್.ಡಿ, ಸಂಶೋಧನೆ ಮಾಡುವ ಹಿಂದುಳಿದ ವರ್ಗಗಳ 2ಎ,2ಬಿ,3ಎ,3ಬಿ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ದೇ...
ಕೇಂದ್ರ ಬಜೆಟ್ 2019: ಶಿಕ್ಷಣದಲ್ಲಿ ಉತ್ತಮ ಗುಣಮಟ್ಟಕ್ಕೆ ಒತ್ತು ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Friday, July 5, 2019, 18:49 [IST]
2019-20ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಬಾರಿಗೆ ಮಂಡಿಸಿದ್ದಾರೆ. ತಮ್ಮ ಮೊದಲನೇ ಬಜೆಟ್ನಲ್ಲಿ, ಸಾಕ್ಷರತೆ ಮತ್ತು ಶಿಕ್ಷಣದಲ್ಲಿ ಉತ್ತಮ ಗು...
ಆನ್ಲೈನ್ ಮೂಲಕ ತಾಂತ್ರಿಕೇತರ ಪದವಿ ಕೋರ್ಸ್ಗಳ ಶಿಕ್ಷಣಕ್ಕೆ ಅನುಮತಿ
Wednesday, January 17, 2018, 11:12 [IST]
ಆನ್ಲೈನ್ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ನೂತನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ತಾಂತ್ರಿಕೇತರ ಕೋರ್ಸ್ಗಳನ್ನು ಸಂಪೂರ್ಣವಾಗಿ ಆನ್&zwn...
ಉನ್ನತ ಶಿಕ್ಷಣ ಸಮೀಕ್ಷೆ: ರಾಜ್ಯದಲ್ಲಿ ಹೆಣ್ಣುಮಕ್ಕಳೇ ಸ್ಟ್ರಾಂಗು ಗುರು!
Monday, January 8, 2018, 10:02 [IST]
ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆಯುವವರಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚಿದ್ದರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಯುಜಿಸಿ ಎನ್ಇಟಿ 2017: ಫಲಿತಾಂಶ ಪ್ರ...
79 ವರ್ಷದ ಬಳಿಕೆ ಎಂ.ಎ ಪದವಿ ಪಡೆದ 97 ರ ರಾಜ್ ಕುಮಾರ್ ವೈಶ್ಯ
Wednesday, September 27, 2017, 17:02 [IST]
97ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದು ದೇಶದ ಗಮನ ಸೆಳೆದಿದ್ದಾರೆ ಉತ್ತರ ಪ್ರದೇಶದ ರಾಜ್ ಕುಮಾರ್ ವೈಶ್ಯ. ಕಲಿಕೆಗೆ ವಯಸ್ಸಿಲ್ಲ ಎಂಬುದನ್ನು ಸಾಧಿಸಿರುವ ಇವರು ಪದವಿ ಮ...
ಬ್ರಿಟನ್ ವಿವಿಗಳ ಮೇಲೆ ದಕ್ಷಿಣ ಭಾರತ ವಿದ್ಯಾರ್ಥಿಗಳ ಒಲವು
Wednesday, September 20, 2017, 14:09 [IST]
ಲಂಡನ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ದಕ್ಷಿಣ ಭಾರತದ ಮಂದಿ ಹೆಚ್ಚು ಆಸಕ್ತಿ ತೋರಿದ್ದಾರೆ. ಲಂಡನ್ ವಿವಿಗಳಲ್ಲಿ ಆಧ್ಯಯನಕ್ಕೆ ತೆರಳಲು ವೀಸಾಗೆ ಅರ್ಜಿ ಸಲ್ಲಿಸುವವರಲ್ಲ...
ಸ್ವಚ್ಛ ಕ್ಯಾಂಪಸ್ ಪಟ್ಟಿಯಲ್ಲಿ ಖಾಸಗಿ ಸಂಸ್ಥೆಗಳೇ ಮುಂದು
Friday, September 15, 2017, 14:18 [IST]
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಚ್ಛತೆಯ ಸಮೀಕ್ಷೆಯ ವರದಿಯನ್ನಾಧರಿಸಿ ಕಾಲೇಜುಗಳು ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು, ಸ್ಚಚ್ಛತೆಯ ವಿಚಾರದಲ್ಲಿ ಸರ್ಕಾರಿ ಕಾಲೇಜ...
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಿಂಗಳಿಗೆ 75 ಸಾವಿರ ರೂ. ವಿದ್ಯಾರ್ಥಿವೇತನ ನೀಡಲು ನಿರ್ಧಾರ
Wednesday, September 13, 2017, 14:08 [IST]
ಪ್ರಧಾನ ಮಂತ್ರಿ ವಿದ್ಯಾರ್ಥಿವೇತನ ಯೋಜನೆಯಡಿ 1 ಸಾವಿರ ವಿದ್ಯಾರ್ಥಿಗಳಿಗೆ ಮಾಸಿಕ 75 ಸಾವಿರ ರೂಗಳನ್ನು ನೀಡಲು ನಿರ್ಧರಿಸಲಾಗಿದೆ. ದೇಶದಲ್ಲಿ ಉಂಟಾಗುತ್ತಿರುವ ಪ್ರತಿಭಾ ಫಲಾಯನ ತಡ...
ಮಧ್ಯಪ್ರದೇಶದಲ್ಲಿ ಕಾಲೇಜು ಶುಲ್ಕವನ್ನು ಸರ್ಕಾರವೇ ಭರಿಸಲಿದೆ!
Tuesday, August 22, 2017, 11:17 [IST]
ಇತ್ತೀಚಿಗಷ್ಟೇ ಪಂಜಾಬಿನಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಲಿಯುವ ಮಹಿಳೆಯರಿಗೆ ಉಚಿತ ಶಿಕ್ಷಣವನ್ನು ಘೋಷಿಸಿತ್ತು, ಈಗ ಮಧ್ಯಪ್ರದೇಶದ ಸರ್ಕಾರ ಇದೇ ರೀತಿಯ ಘೋಷಣೆಯೊಂದನ್ನು ...
ಸರ್ಕಾರಿ ಕಾಲೇಜುಗಳ ಎಂಬಿಎ, ಎಂಸಿಎ ಶುಲ್ಕ ಪರಿಷ್ಕರಣೆ
Thursday, August 3, 2017, 17:10 [IST]
ಸರಕಾರಿ ಕಾಲೇಜುಗಳಲ್ಲಿನ ಎಂಬಿಎ, ಎಂಸಿಎ ಸೇರಿದಂತೆ ಹಲವು ಕೋರ್ಸುಗಳ ಶುಲ್ಕವನ್ನು ಉನ್ನತ ಶಿಕ್ಷಣ ಇಲಾಖೆ ಪರಿಷ್ಕರಿಸಿದೆ. 2017-18 ನೇ ಸಾಲಿನಲ್ಲಿ ಕೆಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು...
ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಿಗೆ ವಸತಿಯುಕ್ತ ಕಾಲೇಜುಗಳು
Monday, July 31, 2017, 16:49 [IST]
ರಾಜ್ಯದ ಶೈಕ್ಷಣಿಕ ಹಿಂದುಳಿದ ಜಿಲ್ಲೆಗಳಲ್ಲಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ. 2017-18ನೇ ಸಾಲಿನ ಬಜೆಟ್ನಲ್ಲಿ ಮ...


Click it and Unblock the Notifications














