ಡೀಸೆಲ್ ಲೊಕೊಮೊಟೀವ್ ವರ್ಕ್ಸ್ ನೇಮಕಾತಿ 2018: ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Wednesday, October 10, 2018, 16:27 [IST]
ಡೀಸೆಲ್ ಲೊಕೊಮೊಟೀವ್ ವರ್ಕ್ಸ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಐಟಿಐ ಹಾಗೂ ನಾನ್ ಐಟಿಐ ಕೆಟಗರಿಯಲ್ಲಿ ಅಪ್ರೆಂಟೀಸ್ ಹುದ್ದೆಗಳಾದ ಫಿಟ್ಟರ್, ಮ್ಯಾಕಾನಿಸ್ಟ್, ಕಾರ್ಪೆಂಟರ್, ಪೈಂ...
ಏರ್ಫೋರ್ಸ್ ಫಲಿತಾಂಶ 2018: ಏರ್ಮೆನ್ ಫಲಿತಾಂಶ ಚೆಕ್ ಮಾಡಲು ಈ ಸ್ಟೆಪ್ಸ್ ಫಾಲೋ ಮಾಡಿ
Wednesday, October 10, 2018, 15:08 [IST]
ಸೆಂಟ್ರಲ್ ಏರ್ಮೆನ್ ಸೆಲಕ್ಷನ್ ಬೋರ್ಡ್ ಏರ್ಮೆನ್ ಹುದ್ದೆಗೆ ನಡೆಸಿದ್ದ ಪರೀಕ್ಷೆಯ ಫಲಿತಾಂಶ ಬಿಡುಗಡೆಗೊಳಿಸಿದೆ. ಯಾರೆಲ್ಲಾ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ರೋ ಅವರೆ...
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನ
Wednesday, October 10, 2018, 14:27 [IST]
ಕರ್ನಾಟಕ ರಾಜ್ಯ ವಿಶ್ವ ವಿದ್ಯಾನಿಲಯಗಳ ಅಧಿನಿಯಮ, 2000 ರ ಪ್ರಕರಣ 14ರ ಉಪಬಂಧಗಳನುಸಾರ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ನೇಮಕಾತಿ ಮಾಡಲು ಈ ಕೆಳಕಂಡ ಅರ್ಹತೆಯುಳ್ಳ ಪ್ರಾ...
ಯುಜಿಸಿ ನೆಟ್ 2018: ಅರ್ಜಿ ತಿದ್ದುಪಡಿ ಇದ್ದರೆ ಇಂದೇ ಮಾಡಿ ಅ.14 ಕೊನೆಯ ದಿನಾಂಕ
Tuesday, October 9, 2018, 17:09 [IST]
ಯುಜಿಸಿ ನೆಟ್ 2018 ಅರ್ಜಿಯ ತಿದ್ದುಪಡಿ ಮಾಡಬಹುದಾಗಿದ್ದು, ಇದೀಗ ತಿದ್ದುಪಡಿ ಲೈನ್ ತೆರೆದಿದ್ದು, ಈ ಬಾರಿ ಯಾರೆಲ್ಲಾ ಯುಜಿಸಿ ಪರೀಕ್ಷೆ ಬರೆಯಲಿದ್ದೀರೋ ಅವರೆಲ್ಲಾ ಆಫೀಶಿಯಲ್ ವೆಬ್&zwn...
ಐಟಿಬಿಪಿ ನೇಮಕಾತಿ: 101 ಕಾಂಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Tuesday, October 9, 2018, 16:40 [IST]
ಇಂಡೋ ಟಿಬೇಟನ್ ಬಾರ್ಡರ್ ಪೊಲೀಸ್ ಫೋರ್ಸ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಕಾಂಸ್ಟೇಬಲ್ ಮತ್ತು ಜಿಡಿ ಹುದ್ದೆಗಳಿಗೆ ಕ್ರೀಡಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ...
ರೆಸ್ಯೂಮ್ ನಲ್ಲಿ ಈ ಮಾಹಿತಿ ಇದ್ರೆ ಇಂದೇ ತೆಗೆದುಬಿಡಿ, ಕೆಲಸ ಸಿಗದೇ ಇರಲು ಇದು ಕೂಡಾ ಕಾರಣ ಇರುತ್ತೆ
Tuesday, October 9, 2018, 12:42 [IST]
ಯಾವುದೇ ನೇಮಕಾತಿ ಪ್ರಕ್ರಿಯೆಯಾದ್ರೂ ಸರಿ ಮೊದಲು ಕೆಲಸ ಮಾಡುವುದು ರೆಸ್ಯೂಮ್. ಎಜ್ಯುಕೇಶನ್ ಎಲ್ಲಾ ಕಂಪ್ಲೀಟ್ ಆದ ಮೇಲೆ ನಾವು ಮೊದಲು ಮಾಡುವ ಕೆಲಸ ಒಂದು ಬೆಸ್ಟ್ ರೆಸ್ಯೂಮ್ ತಯಾರಿ...
ನಾರ್ಥನ್ ಕೋಲ್ಫೀಲ್ಡ್ ಲಿಮಿಟೆಡ್ನಲ್ಲಿ ಅಪ್ರೇಂಟೀಸಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Tuesday, October 9, 2018, 09:35 [IST]
ನಾರ್ಥನ್ ಕೋಲ್ಫೀಲ್ಡ್ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಹಲವಾರು ಟ್ರೇಡ್ಗಳಲ್ಲಿ ಅಪ್ರೇಂಟೀಸಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 441 ಹುದ್ದೆಗಳಿಗ...
ಹೆಚ್ಪಿಎಲ್ ನೇಮಕಾತಿ 2018: 11 ಇಂಜಿನೀಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Monday, October 8, 2018, 17:16 [IST]
ಹಿಂದೂಸ್ತಾನ್ ಪ್ರಫ್ಯಾಬ್ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. 11 ಇಂಜಿನೀಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ನೇರ ನೇಮಕಾತಿ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲ...
ಜೆಇಇ ಪ್ರಮುಖ ಪರೀಕ್ಷೆ 2019ರ ದಿನಾಂಕ ಹಾಗೂ ಶಿಫ್ಟ್ ಮಾಹಿತಿ ಪ್ರಕಟ
Monday, October 8, 2018, 16:14 [IST]
ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಇದೀಗ ಜೆಇಇ ಪ್ರಮುಖ ಪರೀಕ್ಷೆಯ ದಿನಾಂಕ ಹಾಗೂ ಶಿಫ್ಟ್ ಬಗ್ಗೆ ಪ್ರಕಟಣೆ ಹೊರಡಿಸಿದೆ. ಆಫೀಶಿಯಲ್ ನೋಟಿಫಿಕೇಶನ್ ಪ್ರಕಾರ, 2ನೇ ಪೇಪರ್ ಜೆಇಇ ಪ್ರಮ...
ಭಾರತೀಯ ಭೂಸೇನೆಯಲ್ಲಿ 20 ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Monday, October 8, 2018, 15:12 [IST]
ಭಾರತೀಯ ಭೂಸೇನೆ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆಗೆ ಬರೀ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗ...
ಹೊಸ ಬ್ಯುಸಿನೆಸ್ ಗೆ ಕೈ ಹಾಕುವ ಮುನ್ನ ಈ 4 ಅಂಶಗಳ ಬಗ್ಗೆ ಗಮನವಿರಲಿ!
Monday, October 8, 2018, 12:12 [IST]
ಉದ್ಯಮ ಪ್ರಾರಂಭಿಸುವ ಮುನ್ನ ಕೆಲವೊಂದು ಮೂಲಭೂತ ಅಗತ್ಯಗಳನ್ನ ತಯಾರು ಮಾಡಿಕೊಂಡಿರಬೇಕು. ಮೊದಲಿಗೆ ಯೋಜನೆ ರೂಪಿಸಿಕೊಳ್ಳಬೇಕು. ನಂತರ ಅದರ ಬಗ್ಗೆ ಸ್ಟಡಿ ಮಾಡಿ, ಬಳಿಕ ಆ ಯೋಜನೆಯನ್ನ ...
ಪಶ್ಚಿಮ ರೈಲ್ವೇ ನೇಮಕಾತಿ: ಸಾಂಸ್ಕೃತಿಕ ಕೋಟಾದಡಿ ಅರ್ಜಿ ಆಹ್ವಾನಿಸಿದ್ದು, ಈ ಕಲೆ ನೀವು ಕಲಿತಿರಬೇಕು
Saturday, October 6, 2018, 15:36 [IST]
ರೈಲ್ವೇ ರಿಕ್ರ್ಯುಟ್ ಮೆಂಟ್ ಸೆಲ್, ಪಶ್ಚಿಮ ರೈಲ್ವೇ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಸಾಂಸ್ಕೃತಿಕ ಕೋಟಾದಡಿಯಲ್ಲಿ ಹಾರ್ಮೋನಿಯಂ ಪ್ಲೇಯರ್ ಮತ್ತು ವಯಾಲಿನ್ ಪ್ಲೇಯರ್ ಹುದ್ದೆಗಳ...
ರೆಪ್ಕೋ ಬ್ಯಾಂಕ್ ನೇಮಕಾತಿ: ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ
Saturday, October 6, 2018, 15:16 [IST]
ರಿಪಟ್ರೈಟ್ಸ್ ಕೋ- ಆಪರೇಟಿವ್ ಫೈನಾನ್ಸ್ ಮತ್ತು ಡೆವಲಪ್ ಮೆಂಟ್ ಬ್ಯಾಂಕ್ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ...
ಎನ್ಪಿಸಿಐಎಲ್ ನಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆದ್ರೆ ಈ ಕಂಡೀಶನ್ ಗೆ ತಯಾರಿದ್ರೆ ಮಾತ್ರ ಅಪ್ಲೈ ಮಾಡಿ
Saturday, October 6, 2018, 12:50 [IST]
ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಸ್ಟೆನೋ ಹಾಗೂ ಟೆಕ್ನಿಶನ್ ಹುದ್ದೆಗಳು ಸೇರಿದಂತೆ ಒಟ್ಟು 59 ಹುದ್ದೆಗಳಿಗೆ ಅರ್ಜಿ ಆಹ...


Click it and Unblock the Notifications













